English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• OMA ZIM 74/2 (10.2)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Nagamani

Nagamani

ನಾಗರ ಹಾವಿನ ತಲೆಯಿಂದ ಹೊರಬಂತು ಕೆಂಪು ನಾಗಮಣಿ..! ಅಂಬಾನಿ ಸಂಪತ್ತನ್ನೂ ಮೀರಿಸಬಹುದು ಇದೊಂದು ಇದ್ರೆ
Nagamani Jan 22, 2026, 08:52 PM IST
ನಾಗರ ಹಾವಿನ ತಲೆಯಿಂದ ಹೊರಬಂತು ಕೆಂಪು ನಾಗಮಣಿ..! ಅಂಬಾನಿ ಸಂಪತ್ತನ್ನೂ ಮೀರಿಸಬಹುದು ಇದೊಂದು ಇದ್ರೆ
Powerful Nagamani  : ನೀವು ಹಾವಿನ ನಾಗಮಣಿಯ ಬಗ್ಗೆ ಅನೇಕ ಕಥೆಗಳನ್ನು ಕೇಳಿರಬಹುದು. ಇಂದಿಗೂ ಅದರ ಸುತ್ತಲೂ ಅನೇಕ ಪುರಾಣಗಳಿವೆ. ಇತ್ತೀಚೆಗೆ, ಶಾಲೆಯೊಂದರಲ್ಲಿ ನಾಗರ ಹಾವು ಬಿಟ್ಟುಹೋದ ನಾಗಮಣಿ ಪತ್ತೆಯಾಗಿದ್ದು, ಅದನ್ನು ನೋಡಿ ಊರಿನ ಜನರೇ ಬೆಚ್ಚಿ ಬಿದ್ದಿದ್ದಾರೆ..  
ಘಟಸರ್ಪದ ಎಡೆ ಮೇಲೆ ನಾಗಮಣಿ.. ನಡು ರಾತ್ರಿ ಪ್ರಜ್ವಲಿಸಿದ ಬೆಳಕು..! ಭಯಾನಕ ವಿಡಿಯೋ ವೈರಲ್
Nagamani Aug 21, 2025, 02:14 PM IST
ಘಟಸರ್ಪದ ಎಡೆ ಮೇಲೆ ನಾಗಮಣಿ.. ನಡು ರಾತ್ರಿ ಪ್ರಜ್ವಲಿಸಿದ ಬೆಳಕು..! ಭಯಾನಕ ವಿಡಿಯೋ ವೈರಲ್
King cobra nagamani : ಮಧ್ಯರಾತ್ರಿ ಘಟಸರ್ಪಹೊಂದು ಫಳಫಳ ಹೊಳೆಯುವ ನಾಗಮಣಿಯನ್ನು ಧರಿಸಿ ನೃತ್ಯ ಮಾಡಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ಜನರು ಶಾಕ್‌ ಆಗುತ್ತಿದ್ದಾರೆ. ಅಸಲಿಗೆ ಈ ಘಟನೆ ನಡೆದದ್ದು ಎಲ್ಲಿ...? ಬನ್ನಿ ನೋಡೋಣ..
ಅಪರೂಪದ ನಾಗಮಣಿ ಹೊತ್ತ ಹಾವು ಪತ್ತೆ..! ಸಂಶೋಧನೆ ವೇಳೆ ಬಹಿರಂಗವಾಯ್ತು ಆಘಾತಕಾರಿ ರಹಸ್ಯಗಳು.. ವಿಡಿಯೋ ನೋಡಿ..
Cobra Pearl Jul 23, 2025, 07:06 PM IST
ಅಪರೂಪದ ನಾಗಮಣಿ ಹೊತ್ತ ಹಾವು ಪತ್ತೆ..! ಸಂಶೋಧನೆ ವೇಳೆ ಬಹಿರಂಗವಾಯ್ತು ಆಘಾತಕಾರಿ ರಹಸ್ಯಗಳು.. ವಿಡಿಯೋ ನೋಡಿ..
Nagamani powers : ಇತ್ತೀಚೆಗೆ, ನಾಗಮಣಿಯ ಬಗ್ಗೆ ಸಂಶೋಧಕರು ನಡೆಸಿದ ಕೆಲವು ಸಂಶೋಧನೆಗಳು ಎಲ್ಲರನ್ನೂ ಅಚ್ಚರಿಗೊಳಿಸಿವೆ. ಹಾವಿನ ತಲೆಯ ಮೇಲೆ ಹೊಳೆಯುವ ಮಣಿ ನಿಜವೇ ಎಂಬ ಪ್ರಶ್ನೆಗೆ ಸಂಶೋಧಕರು ಉತ್ತರಿಸಿದ್ದಾರೆ. ಈ ಕುರಿತ ಇಂಟ್ರಸ್ಟಿಂಗ್‌ ಮ್ಯಾಟರ್‌ ಇಲ್ಲಿದೆ ನೋಡಿ..
ಹಾವಿನ ದೇಹದ ಯಾವ ಭಾಗದಲ್ಲಿ ಇರುತ್ತದೆ ನಾಗಮಣಿ ? ಈ ಅಮೂಲ್ಯ ರತ್ನದ ಬಗ್ಗೆ ವಿಜ್ಞಾನ ಹೇಳಿದ ಸತ್ಯ
Nagamani Jul 21, 2025, 07:56 PM IST
ಹಾವಿನ ದೇಹದ ಯಾವ ಭಾಗದಲ್ಲಿ ಇರುತ್ತದೆ ನಾಗಮಣಿ ? ಈ ಅಮೂಲ್ಯ ರತ್ನದ ಬಗ್ಗೆ ವಿಜ್ಞಾನ ಹೇಳಿದ ಸತ್ಯ
ಯಾರ ಬಳಿ ಈ ನಾಗಮಣಿ ಲಭಿಸುತ್ತದೆಯೋ ಅವರಿಗೆ ಅಪಾರ ಪ್ರಮಾಣದ ಸಂಪತ್ತು ಲಭಿಸುತ್ತದೆ ಎಂದು ಹೇಳಲಾಗುತ್ತದೆ. 
ನಾಗರಹಾವಿನಲ್ಲಿ ನಿಜಕ್ಕೂ ನಾಗಮಣಿ ಇರುವುದೇ? ತಜ್ಞರೇ ಬಹಿರಂಗಪಡಿಸಿದ ಶಾಕಿಂಗ್‌ ರಹಸ್ಯ..
Nagamani Jul 19, 2025, 08:37 AM IST
ನಾಗರಹಾವಿನಲ್ಲಿ ನಿಜಕ್ಕೂ ನಾಗಮಣಿ ಇರುವುದೇ? ತಜ್ಞರೇ ಬಹಿರಂಗಪಡಿಸಿದ ಶಾಕಿಂಗ್‌ ರಹಸ್ಯ..
Snake Nagamani: ತಲೆಮಾರುಗಳಿಂದ ಕಥೆಗಳು, ಪುರಾಣಗಳು ಮತ್ತು ಚಲನಚಿತ್ರಗಳಲ್ಲಿ ಕೇಳಿಬರುತ್ತಿರುವ ಮತ್ತು ಜನರ ಮನಸ್ಸನ್ನು ಸೂರೆಗೊಂಡಿರುವ ನಾಗಮಣಿ ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ? ಹಾವುಗಳ ತಲೆಯ ಮೇಲೆ ಹೊಳೆಯುತ್ತದೆ ಎಂದು ಹೇಳಲಾಗುವ ಈ ಮಾಂತ್ರಿಕ ರತ್ನದ ಹಿಂದಿನ ಸತ್ಯವೇನು? ಇದು ದೈವಿಕ ಶಕ್ತಿಗಳು ಮತ್ತು ಅದೃಷ್ಟವನ್ನು ನೀಡುತ್ತದೆ ಎಂಬ ನಂಬಿಕೆಗಳು ಎಷ್ಟು ನಿಜ? 
ನಾಗಮಣಿ ಕಾಲ್ಪನಿಕ ಎನ್ನುವವರು ಒಮ್ಮೆ ಈ ವಿಡಿಯೋ ನೋಡಿ..ಹಾವಿನ ತಲೆ ಸೀಳಿ ಹೊರಬಂದ ಅಮೂಲ್ಯ ರತ್ನ...!
Nagamani Jun 13, 2025, 05:10 PM IST
ನಾಗಮಣಿ ಕಾಲ್ಪನಿಕ ಎನ್ನುವವರು ಒಮ್ಮೆ ಈ ವಿಡಿಯೋ ನೋಡಿ..ಹಾವಿನ ತಲೆ ಸೀಳಿ ಹೊರಬಂದ ಅಮೂಲ್ಯ ರತ್ನ...!
ನಾಗಮಣಿ, ಒಂದು ಪೌರಾಣಿಕ ಮತ್ತು ಐತಿಹಾಸಿಕ ಕುತೂಹಲದ ವಿಷಯ, ಭಾರತೀಯ ಸಂಸ್ಕೃತಿಯಲ್ಲಿ ಶತಮಾನಗಳಿಂದ ಚರ್ಚಿತವಾಗಿದೆ. ಇದನ್ನು ನಾಗರಹಾವಿನ ತಲೆಯಲ್ಲಿ ಅಥವಾ ದೇಹದಲ್ಲಿ ಇರುವ ಅತೀ ಮೌಲ್ಯಯುತವಾದ ರತ್ನ ಎಂದು ವಿವರಿಸಲಾಗಿದೆ. ಈ ಕುರಿತು ಹಲವಾರು ಐತಿಹಾಸಿಕ ಮತ್ತು ಪೌರಾಣಿಕ ಗ್ರಂಥಗಳಲ್ಲಿ ಉಲ್ಲೇಖಗಳಿವೆ
ನಾಗಮಣಿ ಕಾಯುತ್ತಿರುವ ಅಪರೂಪದ ಕಪ್ಪು ಕಾಳಿಂಗ ಸರ್ಪ... ಅಪರೂಪದ ವಿಡಿಯೋ ವೈರಲ್‌.!
Nagamani Jun 13, 2025, 03:32 PM IST
ನಾಗಮಣಿ ಕಾಯುತ್ತಿರುವ ಅಪರೂಪದ ಕಪ್ಪು ಕಾಳಿಂಗ ಸರ್ಪ... ಅಪರೂಪದ ವಿಡಿಯೋ ವೈರಲ್‌.!
Nagamani Viral Video: ನಾಗಮಣಿ ರಕ್ಷಿಸುತ್ತಿರುವ ಕಾಳಿಂಗ ಸರ್ಪದ ಅಪರೂಪದ ವಿಡಿಯೋ ಇಲ್ಲಿದೆ ನೋಡಿ...
ನಾಗಮಣಿ ತಲೆ ಮೇಲೆ ಹೊತ್ತು ಓಡಾಡುವ ಕಿಂಗ್ ಕೋಬ್ರಾ... ಅಪರೂಪದ ವಿಡಿಯೋ ವೈರಲ್‌.!
Nagamani May 21, 2025, 11:20 PM IST
ನಾಗಮಣಿ ತಲೆ ಮೇಲೆ ಹೊತ್ತು ಓಡಾಡುವ ಕಿಂಗ್ ಕೋಬ್ರಾ... ಅಪರೂಪದ ವಿಡಿಯೋ ವೈರಲ್‌.!
King Cobra with Nagamani : ಅಪರೂಪದ ನಾಗಮಣಿಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  
Viral Video: ತಲೆಯ ಮೇಲೆ ನಾಗಮಣಿ ಹೊತ್ತು ಓಡಾಡುತ್ತಿರುವ ನಾಗರಾಜನ ಅಪರೂಪದ ವಿಡಿಯೋ ವೈರಲ್! ‌
Nagamani Nov 11, 2024, 12:28 PM IST
Viral Video: ತಲೆಯ ಮೇಲೆ ನಾಗಮಣಿ ಹೊತ್ತು ಓಡಾಡುತ್ತಿರುವ ನಾಗರಾಜನ ಅಪರೂಪದ ವಿಡಿಯೋ ವೈರಲ್! ‌
Nagamani Viral Video: ಸಾಮಾಜಿಕ ಜಾಲತಾಣದಲ್ಲಿ ಹಾವಿನ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿರುತ್ತವೆ. ಹಾವುಗಳು ಎಷ್ಟು ವಿಷಕಾರಿಯೋ ಅಷ್ಟೆ ವೈಶಿಟ್ಯತೆಯನ್ನು ಹೊಂದಿರುತ್ತವೆ. ಈ ವಿಷ ಸರ್ಪಗಳ ವಿಡಿಯೋಗಳು ಕೆಲವೊಮ್ಮೆ ನಿಮ್ಮನ್ನು ಗಾಭರೊಗೊಳಪಡಿಸುವುದಕ್ಕಿಂತ, ನಿಮಗೆ ಅಚ್ಚರಿ ಮೂಡಿಸುವದೇ ಹೆಚ್ಚು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇಂತಹದ್ದೆ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  
ನಾಗಮಣಿ ರಕ್ಷಿಸುತ್ತಿರುವ ಕಿಂಗ್ ಕೋಬ್ರಾ.. ಅಪರೂಪದ  ಕಪ್ಪು ಕಾಳಿಂಗನ ವಿಡಿಯೋ ವೈರಲ್.!
Viral Video Aug 18, 2024, 04:01 PM IST
ನಾಗಮಣಿ ರಕ್ಷಿಸುತ್ತಿರುವ ಕಿಂಗ್ ಕೋಬ್ರಾ.. ಅಪರೂಪದ ಕಪ್ಪು ಕಾಳಿಂಗನ ವಿಡಿಯೋ ವೈರಲ್.!
Snake gaurding Nagamani Viral Video: ನಾಗಮಣಿಯ ಬಗ್ಗೆ ನಾವು ಕೇಳಿದ್ದಿದೆ. ಸಿನಿಮಾಗಳಲ್ಲಿ ಕಂಡಿದ್ದಿದೆ. ಆದರೆ ನೀವು ನಿಜವಾಗಿಯೂ ಹಾವು ನಾಗಮಣಿ ಕಾವಲು ಕಾಯುವುದನ್ನು ನೋಡಿದ್ದೀರಾ? 
ನಾಗಮಣಿ ಕಾಯುವ ಕಿಂಗ್ ಕೋಬ್ರಾ ವಿಡಿಯೋ ವೈರಲ್..!!
KING COBRA Aug 25, 2023, 07:16 PM IST
ನಾಗಮಣಿ ಕಾಯುವ ಕಿಂಗ್ ಕೋಬ್ರಾ ವಿಡಿಯೋ ವೈರಲ್..!!
Snake guarding Nagamani : ನಾಗಮಣಿ ಪ್ರಾಚೀನ ಭಾರತದ ಪುರಾಣಗಳಲ್ಲಿ ಉಲ್ಲೇಖಿಸಲಾದ ವಿಶೇಷ ರತ್ನ ಎಂಬುದು ಎಲ್ಲರಿಗೂ ತಿಳಿದಿದೆ. ಇದನ್ನು ನಾಗ ಮಾಣಿಕ್ಯ, ನಾಗ ರತ್ನಂ ಎಂದು ಕರೆಯಲಾಗುತ್ತದೆ.
King Cobra with Nagamani : ನಾಗಮಣಿ ರಕ್ಷಿಸುತ್ತಿರುವ ಕಿಂಗ್ ಕೋಬ್ರಾ.. ಅಪರೂಪದ ದೃಶ್ಯ ವೈರಲ್!
KING COBRA Sep 24, 2022, 04:03 PM IST
King Cobra with Nagamani : ನಾಗಮಣಿ ರಕ್ಷಿಸುತ್ತಿರುವ ಕಿಂಗ್ ಕೋಬ್ರಾ.. ಅಪರೂಪದ ದೃಶ್ಯ ವೈರಲ್!
King Cobra with Nagamani : ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ನಾಗಮಣಿಯನ್ನು ನಾಗರಹಾವು ಕಾವಲು ಕಾಯುತ್ತಿರುವ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಾಗರ ಹಾವಿನ ತಲೆ ಸೀಳಿ ‘ನಾಗಮಣಿ’ ಹೊರತೆಗೆದ ವ್ಯಕ್ತಿ! ನಂಬದಿದ್ದರೆ Video ನೋಡಿ
Nagamani Sep 23, 2022, 03:17 PM IST
ನಾಗರ ಹಾವಿನ ತಲೆ ಸೀಳಿ ‘ನಾಗಮಣಿ’ ಹೊರತೆಗೆದ ವ್ಯಕ್ತಿ! ನಂಬದಿದ್ದರೆ Video ನೋಡಿ
ಇಲ್ಲಿ ವ್ಯಕ್ತಿಯೊಬ್ಬ ನಾಗರಹಾವಿನ ತಲೆಯಿಂದ ನಾಗಮಣಿಯನ್ನ ಹೊರತೆಗೆದಿರುವ ವಿಡಿಯೋ ವೈರಲ್ ಆಗಿದೆ. ಆದ್ರೆ, ನಿಜವಾಗ್ಲೂ ಇದು ನಾಗಮಣಿ ಹೌದ ಅಥವಾ ಅಲ್ಲವೇ ಎಂಬುವುದು ಗೊತ್ತಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾತ್ರ ಸಖತ್ ವೈರಲ್ ಆಗುತ್ತಿದೆ.

Trending News

  • ದಿನ ಭವಿಷ್ಯ 09 ಫೆಬ್ರವರಿ 2026: ಇಂದು ಶಿವನ ಕೃಪೆಯಿಂದ ಈ ರಾಶಿಯವರಿಗೆ ಹಣದ ಮಳೆ!
    Horoscope Today

    ದಿನ ಭವಿಷ್ಯ 09 ಫೆಬ್ರವರಿ 2026: ಇಂದು ಶಿವನ ಕೃಪೆಯಿಂದ ಈ ರಾಶಿಯವರಿಗೆ ಹಣದ ಮಳೆ!

  • T20 World Cup: 25 ರನ್‌ಗೆ 4 ವಿಕೆಟ್‌.. ಇಶಾನ್‌, ತಿಲಕ್‌, ದುಬೆಯಂತ ಬ್ಯಾಟರ್ಸ್ ವಿಕೆಟ್‌ ಪಡೆದ ಬೌಲರ್‌ ಅಮೆರಿಕದವ್ರು ಅಲ್ಲ!
    Shadley van Schalkwyk USA
    T20 World Cup: 25 ರನ್‌ಗೆ 4 ವಿಕೆಟ್‌.. ಇಶಾನ್‌, ತಿಲಕ್‌, ದುಬೆಯಂತ ಬ್ಯಾಟರ್ಸ್ ವಿಕೆಟ್‌ ಪಡೆದ ಬೌಲರ್‌ ಅಮೆರಿಕದವ್ರು ಅಲ್ಲ!
  • 10 ವರ್ಷಗಳಲ್ಲೇ ಚಂದ್ರನ ಮೇಲೆ ಸಿಟಿ ನಿರ್ಮಾಣದ ಹಿಂಟ್‌ ಕೊಟ್ಟ ಮಸ್ಕ್‌...ಮಂಗಳ ಗ್ರಹಕ್ಕಿಂತ‌ ಚಂದ್ರನೇ ಬೆಸ್ಟ್ ಯಾಕೇ?
    Elon Musk
    10 ವರ್ಷಗಳಲ್ಲೇ ಚಂದ್ರನ ಮೇಲೆ ಸಿಟಿ ನಿರ್ಮಾಣದ ಹಿಂಟ್‌ ಕೊಟ್ಟ ಮಸ್ಕ್‌...ಮಂಗಳ ಗ್ರಹಕ್ಕಿಂತ‌ ಚಂದ್ರನೇ ಬೆಸ್ಟ್ ಯಾಕೇ?
  • ಆಗ್ರಾವನ್ನು ಸುಡುತ್ತೇವೆ, ದೆಹಲಿಯನ್ನು ನಡುಗಿಸುತ್ತೇವೆ..! PoKಯಲ್ಲಿ ನಿಂತು ಪಾಕ್ ಭಯೋತ್ಪಾದಕರ ಬಹಿರಂಗ ಘೋಷಣೆ..‌
    Pakistan
    ಆಗ್ರಾವನ್ನು ಸುಡುತ್ತೇವೆ, ದೆಹಲಿಯನ್ನು ನಡುಗಿಸುತ್ತೇವೆ..! PoKಯಲ್ಲಿ ನಿಂತು ಪಾಕ್ ಭಯೋತ್ಪಾದಕರ ಬಹಿರಂಗ ಘೋಷಣೆ..‌
  • ಈ 5 ವಸ್ತುಗಳು ಮನೆಯಲ್ಲಿದ್ದರೆ.. ಲಕ್ಷ್ಮಿದೇವಿಯ ಕೋಪಕ್ಕೆ ಕಾರಣವಾಗುತ್ತೀರ..! ನಕಾರಾತ್ಮಕತೆ ತುಂಬುತ್ತದೆ..
    Vastu Tips
    ಈ 5 ವಸ್ತುಗಳು ಮನೆಯಲ್ಲಿದ್ದರೆ.. ಲಕ್ಷ್ಮಿದೇವಿಯ ಕೋಪಕ್ಕೆ ಕಾರಣವಾಗುತ್ತೀರ..! ನಕಾರಾತ್ಮಕತೆ ತುಂಬುತ್ತದೆ..
  • ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ₹2,00,000 ಠೇವಣಿ ಇಟ್ರೆ ₹77,945 ಸ್ಥಿರ ಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
    Punjab National Bank
    ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ₹2,00,000 ಠೇವಣಿ ಇಟ್ರೆ ₹77,945 ಸ್ಥಿರ ಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
  • T20 World Cup; ಮೋಸದಾಟದಿಂದಲೇ ಉದ್ಘಾಟನಾ ಪಂದ್ಯ ಗೆದ್ದ ಪಾಕಿಸ್ತಾನ.. T20 ವಿಶ್ವಕಪ್‌ ಆರಂಭದಲ್ಲೇ ಅಜಮ್ ಮಾಡಿರೋದು ಸರಿನಾ?
    Pakistan won cheating
    T20 World Cup; ಮೋಸದಾಟದಿಂದಲೇ ಉದ್ಘಾಟನಾ ಪಂದ್ಯ ಗೆದ್ದ ಪಾಕಿಸ್ತಾನ.. T20 ವಿಶ್ವಕಪ್‌ ಆರಂಭದಲ್ಲೇ ಅಜಮ್ ಮಾಡಿರೋದು ಸರಿನಾ?
  • ನಾಯಕನಾಗಿ ಸೋತ್ರಾ ಸೂರ್ಯಕುಮಾರ್‌ ಯಾದವ್‌? ಟೀಂ ಇಂಡಿಯಾ ಕ್ಯಾಪ್ಟನ್‌ ಕುರಿತು ವಿದೇಶಿ ಸ್ಪಿನ್ನರ್‌ ಶಾಕಿಂಗ್‌ ಹೇಳಿಕೆ..
    IND vs USA
    ನಾಯಕನಾಗಿ ಸೋತ್ರಾ ಸೂರ್ಯಕುಮಾರ್‌ ಯಾದವ್‌? ಟೀಂ ಇಂಡಿಯಾ ಕ್ಯಾಪ್ಟನ್‌ ಕುರಿತು ವಿದೇಶಿ ಸ್ಪಿನ್ನರ್‌ ಶಾಕಿಂಗ್‌ ಹೇಳಿಕೆ..
  • T20 World Cup 2026: ಸಂಕಷ್ಟದಲ್ಲಿ ಕೈಹಿಡಿದ ನಾಯಕ ಸೂರ್ಯ..! ಅಮೆರಿಕಾ ವಿರುದ್ಧ ಭಾರತಕ್ಕೆ 29 ರನ್‌ಗಳ ಭರ್ಜರಿ ಜಯ..!
    India vs USA
    T20 World Cup 2026: ಸಂಕಷ್ಟದಲ್ಲಿ ಕೈಹಿಡಿದ ನಾಯಕ ಸೂರ್ಯ..! ಅಮೆರಿಕಾ ವಿರುದ್ಧ ಭಾರತಕ್ಕೆ 29 ರನ್‌ಗಳ ಭರ್ಜರಿ ಜಯ..!
  • ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌..! 3 ದಿನ ಬಾರ್‌ ಬಂದ್‌.. ಒಂದು ಹನಿ ಎಣ್ಣೆಯೂ ಸಿಗಲ್ಲ
    dry day
    ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌..! 3 ದಿನ ಬಾರ್‌ ಬಂದ್‌.. ಒಂದು ಹನಿ ಎಣ್ಣೆಯೂ ಸಿಗಲ್ಲ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x