Actress Neha Dhupia : ಈ ನಟಿ ಇತ್ತೀಚೆಗೆ ತಮ್ಮ 44 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸೇನಾ ಕುಟುಂಬದಲ್ಲಿ ಜನಿಸಿದ ನಟಿ ಮಿಸ್ ಇಂಡಿಯಾ ಪಟ್ಟವನ್ನು ಗೆಲ್ಲುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಹೈಟ್ಗೆ ತಕ್ಕಂತೆ ಸುಂದರಿ.. ಆದರೂ ಬಾಲಿವುಡ್ನಲ್ಲಿ ಸ್ಟಾರ್ ಗಿರಿ ಪಡೆಯಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ.. ಮದುವೆಗೂ ಮುನ್ನವೇ ಗರ್ಭಿಣಿ.. ಯಾರಿಕೆ..?
Neha Dhupia: ಸೇನೆಯ ಕುಟುಂಬದಲ್ಲಿ ಜನಿಸಿದ ಈ ನಟಿ ಮಿಸ್ ಇಂಡಿಯಾ ಪಟ್ಟವನ್ನು ಗೆದ್ದು ಚಿತ್ರರಂಗಕ್ಕೆ ಕಾಲಿಟ್ಟವರು. ಉತ್ತಮ ಎತ್ತರ ಮತ್ತು ಸುಂದರ ನೋಟ ಇದ್ದರೂ ಸಹ ಈ ನಟಿಗೆ ಸರಿಯಾದ ಯಶಸ್ಸು ಸಿಗಲೇ ಇಲ್ಲ.
Neha Dhupia :ಬಿಟೌನ್ ನಟಿ ನೇಹಾ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ನೇಹಾ ತಾನು ಗರ್ಭಿಣಿಯಾಗಿದ್ದಾಗಿ ಪೋಸ್ಟ್ ಹಾಕಿ ಎಲ್ಲರಿಗೂ ಶಾಕ್ ನೀಡಿದ್ದರು. ಅರೇ.. ಮದುವೆಯಾಗಿ ತಿಂಗಳಾಗಿಲ್ಲ ಅದೇಗೆ ಇವರು ಗರ್ಭಿಣಿಯಾದ್ರು ಅಂತ ಎಲ್ಲರೂ ಕನ್ಫೂಸ್ ಆಗಿದ್ರು.
Actress Neha Dhupia: ಸಿನಿರಂಗದಲ್ಲಿ ಸಾಕಷ್ಟು ನಟಿಯರು ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ.. ಇದೀಗ ಸೌತ್ ಸಿನಿರಂಗದ ಖ್ಯಾತ ನಟಿ ಮದುವೆಯಾಗದೇ ಗರ್ಭಿಣಿಯಾಗಿದ್ದರ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.