Jodi No 1: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಜೋಡಿ ನಂ-1 ಶೋಗೆ ತೀರ್ಪುಗಾರಗಿ ಅಮೃತಾಧಾರೆ ಖ್ಯಾತಿಯ ಗೌತಮ್ ದಿವಾನ್ ಹಾಗೂ ಭೂಮಿಕಾ ಎಂಟ್ರಿಯಾಗಿದ್ದಾರೆ.
Lovely Star Nenapirali Prem: ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸ್ಪಾರ್ಕ್ ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಕಾಣಿಸಿಕೊಳ್ಳುತ್ತಿದ್ದಾರೆ.
Lovely Star Prem: ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ 'ಲವ್ಲಿ ಸ್ಟಾರ್' ಎಂತಲೇ ಖ್ಯಾತಿ ಪಡೆದಿರುವ ನಟ ಪ್ರೇಮ್ ರೀಲ್ ಅಷ್ಟೇ ಅಲ್ಲ ರಿಯಲ್ ಲೈಫ್ ನಲ್ಲೂ ಕೂಡ ಲವ್ಲಿ ಸ್ಟಾರ್.
Prem wife Jyoti statement: ಸ್ಯಾಂಡಲ್ವುಡ್ ಮುದ್ದಾದ ಕಪಲ್ʼಗಳಲ್ಲಿ ನೆನಪಿರಲಿ ಪ್ರೇಮ್ ಮತ್ತು ಜ್ಯೋತಿಯವರ ಜೋಡಿ ಕೂಡ ಒಂದು. ಆದರೆ ಇದೀಗ ಜ್ಯೋತಿಯವರು ನೀಡಿರುವ ಹೇಳಿಕೆಯೊಂದು ಸಖತ್ ವೈರಲ್ ಆಗಿದ್ದು ಅಚ್ಚರಿಯನ್ನೂ ಮೂಡಿಸಿದೆ.
Weekend with Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಆಗಮಿಸಿದ್ದರು.ಅವರೇ ಸ್ವತಃ ಕಾರ್ಯಕ್ರಮದಲ್ಲಿ ಜೀವನದನೋವು ನಲಿವು ಹೋರಾಟಗಳನ್ನು ಹಂಚಿಕೊಂಡಿದ್ದಾರೆ.
Lovely Star Prem : ತಾಳ್ಮೆ, ಸರಳತೆಗೆ ಇನ್ನೊಂದು ಹೆಸರು ಈ ನಟ. ಹೌದು ನೆನಪಿರಲಿ ಚಿತ್ರದ ಮೂಲಕ ಮನೆಮಾತಾಗಿರುವ ಲವ್ಲಿ ಸ್ಟಾರ್ ಪ್ರೇಮ್ ತಮ್ಮ ಸರಳತೆಯಿಂದ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ನಟ ಇದೀಗ ಝೀ ಕನ್ನಡ ವಾಹಿನಿಯಲ್ಲಿ ಪ್ರತಿ ವಾರದ ಅಂತ್ಯದಲ್ಲಿ ಪ್ರಸಾರವಾಗುವ ವಿಕೇಂಡ್ ವಿತ್ ರಮೇಶ್ ಸೀಸನ್ 5 ನಲ್ಲಿ ಅಥಿತಿಯಾಗಿ ಆಗಮಿಸಿದ್ದಾರೆ.
ಗೊಂಬೆಯಂತಿರುವ ಅಮೃತಾ ಪ್ರೇಮ್ ಇದೀಗ ಮೊದಲ ಸಿನಿಮಾದಲ್ಲಿಯೇ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸುವ ಎಲ್ಲ ಲಕ್ಷಣಗಳು ಅವರಲ್ಲಿ ಕಾಣುತ್ತಿವೆ. ನೆನಪಿರಲಿ ಪ್ರೇಮ್ ಅವರ ಮುದ್ದಿನ ಮಗಳು ಅಮೃತಾ. ಒಂದು ಕಾಲದಲ್ಲಿ ಲವ್ಲಿ ಸ್ಟಾರ್ ಆಗಿ ಮಿಂಚಿದವರು ನಟ ಪ್ರೇಮ್. ಇದೀಗ ಸಿಲ್ವರ್ ಸ್ಕ್ರೀನ್ ಮೇಲೆ ಕಮಾಲ್ ಮಾಡಲು ಅವರ ಪುತ್ರಿ ತಯಾರಾಗಿದ್ದಾರೆ.
‘ಟಗರು ಪಲ್ಯ’ ಚಿತ್ರದಲ್ಲಿ ನಾಗಭೂಷಣಗೆ ನಾಯಕಿಯಾಗಿ ಅಮೃತಾ ಫೈನಲ್ ಆಗಿದ್ದಾರೆ. ಈ ಮೂಲಕ ಪ್ರೇಮ್ ಅವರ ಇಬ್ಬರು ಮಕ್ಕಳು ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗಿದೆ.
ಶರಣ್ ಹಾಗೂ ನಿಶ್ವಿಕಾ ನಾಯ್ಡು ನಾಯಕ - ನಾಯಕಿಯಾಗಿ ನಟಿಸಿರುವ ಈ ಚಿತ್ರ, ದೇಸಿ ಕ್ರೀಡೆಯಾದ ಖೊಖೊ ಆಟದ ಸುತ್ತ ನಡೆಯುತ್ತದೆ. ಖೊಖೊ ಕೋಚರ್ ಆಗಿ ಶರಣ್ ಕಾಣಿಸಿಕೊಂಡಿದ್ದಾರೆ.