LIC ಹೊಸ ಮತ್ತು ಐಷಾರಾಮಿ ಪಾಲಿಸಿ ಜೀವನ್ ಶಾಂತಿ ಪಾಲಿಸಿಯನ್ನು ಪ್ರಾರಂಭಿಸಿದೆ. ಈ ಪಾಲಿಸಿಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ, ನೀವು ಜೀವಿತಾವಧಿ ಗ್ಯಾರಂಟಿಯೊಂದಿಗೆ ಪಿಂಚಣಿ ಪಡೆಯಬಹುದು.
LIC New Jeevan Shanti Policy :ಈ ಯೋಜನೆ ಎಲ್ಐಸಿಯ ಹಳೆಯ ಸ್ಕೀಮ್ ಜೀವನ್ ಅಕ್ಷಯ್ಗೆ ಹೋಲುತ್ತದೆ. ಜೀವನ್ ಶಾಂತಿ ಪಾಲಿಸಿಯಲ್ಲಿ ಎರಡು ಆಯ್ಕೆಗಳಿವೆ. ಮೊದಲನೆಯದು ಇಮಿಡಿಯೇಟ್ ಎನ್ಯುಟಿ ಮತ್ತು ಎರಡನೆಯದು ಡೆಫರಡ್ ಎನ್ಯುಟಿ.
New Jeevan Shanti Policy : ಎಲ್ಐಸಿ ಹೊಸ ಜೀವನ್ ಶಾಂತಿ ಪಾಲಿಸಿಯನ್ನು ಆರಂಭಿಸಿದೆ. ಈ ಪಾಲಿಸಿಯ ದೊಡ್ಡ ವೈಶಿಷ್ಟ್ಯವೆಂದರೆ ಅದರಲ್ಲಿ ಲಭ್ಯವಿರುವ ಪಿಂಚಣಿ. ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ, ಜೀವನಪೂರ್ತಿ ಮಾಸಿಕ ಪಿಂಚಣಿ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.