Rules change from 1 June 2024: ಜೂನ್ 1ರ ಹೊಸ ತಿಂಗಳ ಆರಂಭದೊಂದಿಗೆ ಹಲವು ನಿಯಮಗಳಲ್ಲಿ ಬದಲಾಗಲಿದೆ. ಡ್ರೈವಿಂಗ್ ಲೈಸೆನ್ಸ್ನಿಂದ ಗ್ಯಾಸ್ ಸಿಲಿಂಡರ್ವರೆಗೆ ಹೊಸ ನಿಯಮಗಳು ಹೊಸ ತಿಂಗಳ ಆರಂಭದೊಂದಿಗೆ ಜಾರಿಗೆ ಬರಲಿವೆ. ಯಾವ್ಯಾವ ನಿಯಮಗಳಲ್ಲಿ ಬದಲಾವಣೆಯಾಗಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
Rules Change From 1st May 2024: ಪ್ರತಿ ಮಾಸದಂತೆಯೇ ಮೇ ತಿಂಗಳ ಮೊದಲ ದಿನವೂ ಸಹ ಕೆಲವು ನಿಯಮಗಳು ಬದಲಾಗಲಿವೆ. ಇದರಿಂದಾಗಿ ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದ್ದು, ನಾಳೆಯಿಂದ ಯಾವ್ಯಾವ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ ತಿಳಿಯಿರಿ.
ಮೋದಿ ಸರ್ಕಾರ ತರಲು ಹೊರಟಿರುವ ಹೊಸ ಯೋಜನೆಯ ಪ್ರಕಾರ, ದೇಶದ ಯಾವುದೇ ಪಡಿತರ ಚೀಟಿದಾರರೂ ಸಹ ಎಂತಹದ್ದೇ ಪರಿಸ್ಥಿತಿಯಲ್ಲಿ ಕಡಿಮೆ ಪಡಿತರವನ್ನು ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ದೇಶದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಆನ್ ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ಪಿಒಎಸ್ ) ಸಾಧನಗಳನ್ನು ಕಡ್ಡಾಯಗೊಳಿಸಲು ಮುಂದಾಗಿದೆ.
ಹೊಸ ಹಣಕಾಸು ವರ್ಷವು ಏಪ್ರಿಲ್ 1 ರಿಂದ ಪ್ರಾರಂಭವಾಗಲಿದೆ. ಹೊಸ ಹಣಕಾಸು ವರ್ಷದೊಂದಿಗೆ, ಮ್ಯೂಚುವಲ್ ಫಂಡ್ ಗಳು PPF ಹೀಗೆ ಅನೇಕ ನಿಯಮಗಳನ್ನು ಬದಲಾಯಿಸಲಾಗಿದೆ. ಇದು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಏಪ್ರಿಲ್ 1 ರಿಂದ ತೆರಿಗೆ, ಬ್ಯಾಂಕಿಂಗ್, ಕಾರು ಬೆಲೆಗಳಿಂದ ಹಿಡಿದು ಇನ್ನು ಅನೇಕ ನಿಯಮಗಳಲ್ಲಿ ಬದಲಾವಣೆಯಾಗಲಿದೆ.
Twitter New Rules: ಈ ನೀತಿಯ ಅಡಿಯಲ್ಲಿ ಜನರ ಖಾಸಗಿ ಮಾಹಿತಿಯನ್ನು ಪ್ರಕಟಿಸುವುದನ್ನೂ ಸಹ ನಿಷೇಧಿಸಲಾಗಿದೆ. ಬಳಕೆದಾರರು ತಮ್ಮ ಒಪ್ಪಿಗೆಯಿಲ್ಲದೆ ಇತರ ಜನರ ಖಾಸಗಿ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳದಂತೆ ನಿರ್ಬಂಧಿಸುತ್ತದೆ.
ನೀವು ಐಸಿಐಸಿಐ ಬ್ಯಾಂಕ್ ಅಥವಾ ಎಸ್ಬಿಐ ಅಥವಾ ಇನ್ನಾವುದೇ ಬ್ಯಾಂಕಿನ ಗ್ರಾಹಕರಾಗಿದ್ದರೆ, ಸೆಪ್ಟೆಂಬರ್ 30 ರಿಂದ ನಿಮ್ಮ ಕಾರ್ಡ್ನೊಂದಿಗೆ ಅಂತರರಾಷ್ಟ್ರೀಯ ವಹಿವಾಟು ಸೇವೆಗಳನ್ನು ನಿಲ್ಲಿಸಲಾಗುತ್ತಿದೆ ಎಂಬ ಸಂದೇಶವನ್ನು ನೀವು ಸ್ವೀಕರಿಸಿದ್ದಿರಬೇಕು. ಆದರೆ ಇದರಿಂದ ನೀವು ಭಯಪಡುವ ಅಗತ್ಯವಿಲ್ಲ. ಕಾರಣ ಇದು ಕೇವಲ ನಿಮ್ಮ ಸುರಕ್ಷತೆಗಾಗಿ ಮಾತ್ರ ಮಾಡಲಾಗಿದೆ.
ನಿಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಹೊಸ ವರ್ಷದಲ್ಲಿ ಬದಲಾಗಲಿವೆ. ಹಣಕಾಸಿನ ವಿಷಯದಲ್ಲಿ, ಅದರಲ್ಲೂ ವಿಶೇಷವಾಗಿ ವೈಯಕ್ತಿಕ ಹಣಕಾಸಿನ ಮೇಲೆ ಇವು ಪ್ರಭಾವ ಬೀರಲಿದೆ. ಯಾವುದು ಅಗ್ಗವಾಗಲಿದೆ ಅಥವಾ ಯಾವುದು ದುಬಾರಿಯಾಗಲಿದೆ ಎಂಬುದನ್ನು ತಿಳಿಯಲು ಈ ಲೇಖನ ಓದಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.