English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Next CM of Karnataka

Next CM of Karnataka

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಇವರೇ..! ಅಚ್ಚರಿಯ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ
Next CM of Karnataka Jul 1, 2025, 06:18 PM IST
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಇವರೇ..! ಅಚ್ಚರಿಯ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ
ವಿಜಯಪುರ‌ ಜಿಲ್ಲೆಯ ಆಲಮೇಲ ತಾಲೂಕಿನ ಕಡನಿ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಂದರ್ಭದಲ್ಲಿ ಈ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದರು. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬೆನ್ನಲ್ಲೇ ಈ ಹೇಳಿಕೆ ವೈರಲ್‌ ಆಗಿದೆ. 
Siddaramaiah is our CM
Siddaramaiah Oct 9, 2024, 12:40 PM IST
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರ್ತಾರೆ‌
ಮುಡಾ ಹಗರಣದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ಕಾಂಗ್ರೆಸ್ ಪ್ರಭಾವಿ ಸಚಿವ ಹಾಗೂ ಸಿದ್ದರಾಮಯ್ಯ ಆಪ್ತ ಬೆಳಗಾವಿ ಸಾಹುಕಾರ್ ಸತೀಶ್ ಜಾರಕಿಹೊಳಿ ನಡೆ ಹೆಜ್ಜೆ ಹೆಜ್ಜೆಗೂ ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ!; ಸಚಿವರ ಸಮ್ಮುಖದಲ್ಲೇ ಘೋಷಣೆ
Next CM of Karnataka Oct 7, 2024, 07:51 PM IST
ಕರ್ನಾಟಕದ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ!; ಸಚಿವರ ಸಮ್ಮುಖದಲ್ಲೇ ಘೋಷಣೆ
Next CM of Karnataka: ತುಮಕೂರು ನಗರದಲ್ಲಿ ನಡೆಯುತ್ತಿದ್ದ DSS ಸಭೆಯಲ್ಲಿ ʼಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿʼ ಎಂಬ ಘೋಷಣೆ ಕೇಳಿಬಂದಿದೆ. ಸತೀಶ್ ಜಾರಕಿಹೊಳಿಯವರ ಸಮ್ಮುಖದಲ್ಲೇ ಈ ಘೋಷಣೆ ಹೊರಬಿದ್ದಿದೆ.
Give more space to Lingayats: Shamanur Shivshankarappa
Karnataka CM May 19, 2023, 07:00 PM IST
ಲಿಂಗಾಯತರಿಗೆ ಹೆಚ್ಚಿನ ಸ್ಥಾನ ನೀಡಿ: ಶಾಮನೂರ್ ಶಿವಶಂಕರಪ್ಪ
ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ, ಲಿಂಗಾಯತ ಸಮುದಾಯ ನಾಯಕರೊಬ್ಬರಿಗೆ ಸಿಎಂ ಸ್ಥಾನ ಸಿಕ್ಕಿಲ್ಲ. ಸಚಿವ ಸಂಪುಟ ರಚನೆಯಲ್ಲಿ ಹೈ ಕಮಾಂಡ್ ಇದನ್ನ ಪರಿಗಣಿಸಿ ಹೆಚ್ಚಿನ ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಬೇಕು ಎಂದು ಶಾಮನೂರ್ ಶಿವಶಂಕರಪ್ಪ ಒತ್ತಾಯ 
Congress guarantees may announce tomorrow
Karnataka CM May 19, 2023, 07:00 PM IST
ನಾಳೆಯೇ ಕಾಂಗ್ರೆಸ್ ಗ್ಯಾರಂಟಿ ಆದೇಶ!
ನಾಳೆ ಸಿದ್ದರಾಮಯ್ಯ-ಡಿಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.. ಆ ಬೆನ್ನಲ್ಲೇ 5 ಗ್ಯಾರಂಟಿಗಳ ಬಗ್ಗೆ ಆದೇಶ ಬೀಳೋ ಸಾಧ್ಯತೆ ಇದೆ.. 
I am also a ministerial aspirant: Satish Jarakiholi
Karnataka CM May 19, 2023, 06:55 PM IST
ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ
ದೆಹಲಿ ಅಂಗಳದ ರಾಜಕೀಯ ಕಗ್ಗಂಟಿಗೆ ಕಾಂಗ್ರೆಸ್‌ ಹೈಕಮಾಂಡ್‌ ತೆರೆಯೆಳೆದಿದ್ದು ಸಿದ್ದರಾಮಯ್ಯ ಸಿಎಂ ಹಾಗೂ ಡಿಕೆಶಿ ಡಿಸಿಎಂ ಆಗಿ ಆಯ್ಕೆ ಆಗಿದ್ದಾರೆ. ಈ ಬೆನ್ನಲ್ಲೇ ನಾನು ಕೂಡ ಡಿಸಿಎಂ ಆಕಾಂಕ್ಷಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 
Flexes flying near Siddaramaiah s residence
Karnataka CM May 18, 2023, 03:25 PM IST
ಸಿದ್ದರಾಮಯ್ಯ ನಿವಾಸದ ಬಳಿ ರಾಜಾಜಿಸುತ್ತಿರುವ ಫ್ಲೆಕ್ಸ್‌ಗಳು
ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಪಟ್ಟ ಫೈನಲ್‌ ಹಿನ್ನಲೆ ಸಿದ್ದರಾಮಯ್ಯ ನಿವಾಸದ ಬಳಿ ರಾಜಾಜಿಸುತ್ತಿರುವ ಫ್ಲೆಕ್ಸ್‌ಗಳು ನಿನ್ನೆಯಿಂದಲೂ ಸಿದ್ದು ಮನೆ ಬಳಿ ಜಮಾವಣೆ ಆಗಿರುವ ಫ್ಯಾನ್ಸ್ ಇಂದು ಸಹ ಅಪಾರ ಬೆಂಬಲಿಗರು ಅಭಿಮಾನಿಗಳ ಸೇರುವ ಸಾಧ್ಯತೆ ನಿನ್ನೆ ಸಿಹಿ ಹಂಚಿಕೆ, ಪಟಾಕಿ,ಕ್ಷೀರಾಭಿಷೇಕ ಮಾಡಿರುವ ಫ್ಯಾನ್ಸ್
Siddaramaiah not happy for high command formula
Karnataka CM May 18, 2023, 03:20 PM IST
ಹೈಕಮಾಂಡ್ ಹೆಣೆದ ಸೂತ್ರದ ಲೆಕ್ಕಾಚಾರಕ್ಕೆ ಸಿದ್ದು ಬೇಸರ
ಹೈಕಮಾಂಡ್ ಹೆಣೆದ ಸೂತ್ರದ ಲೆಕ್ಕಾಚಾರಕ್ಕೆ ಸಿದ್ದು ಬೇಸರ ಮೊದಲ ಹಂತದ ಸಿಎಂ ಆದ್ರು ಸಿದ್ದರಾಮಯ್ಯಗೆ ಬೇಸರ ಸಿದ್ದರಾಮಯ್ಯಗೆ ಎರಡು ವರ್ಷಗಳ ಅವಧಿಗೆ ಮಾತ್ರ  ಸಿಎಂ  2 ವರ್ಷ ಆದಮೇಲೆ ಡಿಕೆ ಶಿವಕುಮಾರ್ ಗೆ ಬಿಟ್ಟುಕೊಡಬೇಕು ನಂತರ 3 ವರ್ಷ ಡಿಕೆಶಿ ಸಿಎಂ ಆಗಲಿದ್ದಾರೆ ಎಂದು ಬೇಸರ
Currently DK Shivakumar Only  has the post of DCM in the state
Karnataka CM May 18, 2023, 03:10 PM IST
ರಾಜ್ಯದಲ್ಲಿ ಸದ್ಯಕ್ಕೆ ಡಿ.ಕೆ. ಶಿವಕುಮಾರ್‌ಗಷ್ಟೇ ಡಿಸಿಎಂ ಹುದ್ದೆ
ರಾಜ್ಯದಲ್ಲಿ ಸದ್ಯಕ್ಕೆ ಡಿಕೆಶಿ ಒಬ್ಬರಿಗೆ ಮಾತ್ರ ಡಿಸಿಎಂ ಹುದ್ದೆ ಬೇರೆ ಸಮುದಾಯದ ‌ನಾಯಕರಿಗೆ ಡಿಸಿಎಂ ಹುದ್ದೆ ಇಲ್ಲ.. ಇಲ್ಲ ಲಿಂಗಾಯತ , ದಲಿತ , ಮುಸ್ಲಿಂ ‌ಸಮುದಾಯಕ್ಕೆ ಬೇಡಿಕೆ ಇತ್ತು ಆದರೆ ಡಿಕೆಶಿ ಹೊರತುಪಡಿಸಿ ಬೇರೆಯವರಿಗೆ ಡಿಸಿಎಂ ಹುದ್ದೆ ಇಲ್ಲ ಈ ಬಾರಿಯ ಕಾಂಗ್ರೆಸ್ ಸರ್ಕಾರದಲ್ಲಿ ‌ಒಂದೇ ಡಿಸಿಎಂ ಹುದ್ದೆ ಸೃಷ್ಟಿ
Siddaramaiah will be crowned as CM on May 20th
Karnataka CM May 18, 2023, 03:10 PM IST
ಇದೇ 20 ರಂದು ಸಿದ್ದರಾಮಯ್ಯ ಸಿಎಂ ಆಗಿ ಪಟ್ಟಾಭಿಷೇಕ
ಇದೇ 20 ರಂದು ಸಿದ್ದರಾಮಯ್ಯ ಸಿಎಂ ಆಗಿ ಪಟ್ಟಾಭಿಷೇಕ - ಅದೇ ದಿನ ಡಿಕೆಶಿಗೂ ಡಿಸಿಎಂ ಪಟ್ಟ ಕಟ್ಟಲು ಪ್ಲ್ಯಾನ್‌.. ಸರ್ಕಾರದಲ್ಲಿ ಇಬ್ಬರಿಗೂ ಅಧಿಕಾರ ಸಮಪಾಲು ನೀಡಿದ ಕಾಂಗ್ರೆಸ್‌ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಅಧಿಕೃತ ಘೋಷಣೆ
Late night letter from KPCC President to Governor
Karnataka CM May 18, 2023, 03:00 PM IST
ಕೆಪಿಸಿಸಿ ಅಧ್ಯಕ್ಷರಿಂದ ತಡರಾತ್ರಿ ರಾಜ್ಯಪಾಲರಿಗೆ ಪತ್ರ
ಕೆಪಿಸಿಸಿ ಅಧ್ಯಕ್ಷರಿಂದ ನಿನ್ನೆ ತಡರಾತ್ರಿ ರಾಜ್ಯಪಾಲರಿಗೆ ಪತ್ರ ಇ ಮೇಲ್ ಮೂಲಕ ಸರ್ಕಾರ ರಚಿಸೋ ಬಗ್ಗೆ  ಪ್ರಸ್ತಾಪ..! ಕಾಂಗ್ರೆಸ್ ಪಕ್ಷದಲ್ಲಿ 135 ಜನ ಶಾಸಕರನ್ನ ಹೊಂದಿದೆ  ಜೊತೆಗೆ ಕೆಲ ಇಂಡಿಪೆಂಡೆಂಟ್ ಶಾಸಕರು ಬೆಂಬಲ ಸೂಚಿಸಿದ್ದಾರೆ ಈ ಹಿನ್ನಲೆ ಸರ್ಕಾರ ರಚಿಸಲು ಅವಕಾಶ ಕೋರಿ ಮೇಲ್ ರವಾನೆ
Karnataka CM name may final today
Karnataka CM May 17, 2023, 06:30 PM IST
ಇಂದಿನ ಸಭೆಯಲ್ಲಿ ಸಿಎಂ ಹೆಸರು ಬಹುತೇಕ ಅಂತಿಮ ಸಾಧ್ಯತೆ
ದೆಹಲಿಯಲ್ಲೇ ಸಿಎಂ ಕುರ್ಚಿ ಕದನ ಜೋರು.. ಸಿಎಂ ಯಾರು..? ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕಾಂಗ್ರೆಸ್‌ ಕುರ್ಚಿ ಫೈಟ್..! ಇಂದು ಕರ್ನಾಟಕ ಸಿಎಂ ಯಾರು ಎಂದು ಘೋಷಣೆ ಸಾಧ್ಯತೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಸಿಎಂ ಕುರ್ಚಿಗಾಗಿ ಫೈಟ್. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆ ಮೇಲೆ ಸಭೆ. 
ಸಂಪೂರ್ಣ ಬಹುಮತವಿದ್ದರೂ ಕಾಂಗ್ರೆಸ್ ಸರ್ಕಾರ ರಚಿಸುತ್ತಿಲ್ಲ. ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌
karnataka assembly election results May 17, 2023, 02:50 PM IST
ಸಂಪೂರ್ಣ ಬಹುಮತವಿದ್ದರೂ ಕಾಂಗ್ರೆಸ್ ಸರ್ಕಾರ ರಚಿಸುತ್ತಿಲ್ಲ. ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌
ಬೆಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ಮತ್ತು ರಾಜ್ಯದ ಅಭಿವೃದ್ಧಿ ಮಾಡಲಿ. ಅವರಿಗೆ ಇಲ್ಲಿಯವರೆಗೂ ಮುಖ್ಯಮಂತ್ರಿ ಆಯ್ಕೆ ಮಾಡಲು ಅಗುತ್ತಿಲ್ಲ. ಬೇಗ ಮುಖ್ಯಮಂತ್ರಿ ಆಯ್ಕೆಯನ್ನು ಮಾಡಲಿ ಎಂದರು. 
Congress Party is God Temple to me: DK Shivakumar
Karnataka CM May 16, 2023, 05:10 PM IST
ಕಾಂಗ್ರೆಸ್ ಪಕ್ಷ ನನಗೆ ದೇವರು, ದೇವಾಲಯ: ಡಿಕೆ ಶಿವಕುಮಾರ್
ಕಾಂಗ್ರೆಸ್‌ ಪಕ್ಷ ನನಗೆ ದೇವರು, ದೇವಾಲಯ -  ದೇವರು-ತಾಯಿಗೆ ಮಕ್ಕಳಿಗೆ ಏನು ಕೊಡಬೇಕೆಂದು ಗೊತ್ತಿದೆ;ಡಿಕೆಶಿ - ದೆಹಲಿಗೆ ತೆರಳುವ ಮುನ್ನ ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಹೇಳಿಕೆ
KPCC president DKS finally agreed to meet the high command
Karnataka CM May 16, 2023, 05:05 PM IST
ಕೊನೆಗೂ ಹೈಕಮಾಂಡ್ ಭೇಟಿಗೆ ಒಪ್ಪಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ
ದೆಹಲಿಗೆ ತೆರಳಲು ಡಿ.ಕೆ.ಶಿವಕುಮಾರ್‌ ಸಿದ್ದತೆ - 9.50ಕ್ಕೆ ವಿಮಾನ ಹತ್ತಲಿರುವ ಕನಕಪುರ ಬಂಡೆ - ಮಧ್ಯಾಹ್ನ ಮೀಟಿಂಗ್..‌ ಸಂಜೆ ಅಥವಾ ನಾಳೆ ಹೆಸರು ರಿವೀಲ್
Who will be the Next Karnataka CM
Karnataka CM May 16, 2023, 05:00 PM IST
ಹೈಕಮಾಂಡ್ ಎದುರೇ ಸಿಎಂ ಹೆಸರು ಅಂತಿಮ
ಹೈಕಮಾಂಡ್ ಎದುರೇ ಸಿಎಂ ಹೆಸರು ಅಂತಿಮ - ಸಿಎಂ ಜೊತೆಯಲ್ಲೇ ಕ್ಯಾಬಿನೆಟ್ ಸಚಿವರ ಪಟ್ಟಿ ಕೂಡ ರೆಡಿ..!
DK Shivakumar should be CM: Former mayor Padmavati
Karnataka CM May 16, 2023, 05:00 PM IST
ಡಿಕೆ ಶಿವಕುಮಾರ್ ಸಿಎಂ ಆಗಲೇಬೇಕು!
ಡಿಕೆಶಿ ಸಿಎಂ ಆಗಲೇಬೇಕು, ನ್ಯಾಯ ಸಿಗುತ್ತೆ -  ಮಾಜಿ ಮೇಯರ್ ಪದ್ಮಾವತಿ Exclusive chitchat - ಜೀ ಕನ್ನಡ ನ್ಯೂಸ್ ಜೊತೆ ಮಾಜಿ ಮೇಯರ್‌ ಪದ್ಮಾವತಿ ಮಾತು
ಚುನಾವಣಾ ಸೋಲಿನ ಪರಾಮರ್ಶೆ ಮಾಡಿದ್ದೇವೆ: ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌
karnataka assembly election results May 16, 2023, 11:51 AM IST
ಚುನಾವಣಾ ಸೋಲಿನ ಪರಾಮರ್ಶೆ ಮಾಡಿದ್ದೇವೆ: ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌
ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಹಂಗಾಮಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಇಂದು ಡಾ. ಕೆ. ಸುಧಾಕರ್ ಭೇಟಿ ಮಾಡಿದ್ದೀನಿ. ನಮ್ಮ ಜೊತೆ ಕೆಲಸ ಮಾಡಿದವರು ಅಲ್ಪ ಪ್ರಮಾಣದಲ್ಲಿ ಸೋತಿದ್ದಾರೆ. ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಸೋಲಿನ ಕಾರಣದ ಬಗ್ಗೆ ಚರ್ಚೆ ಮಾಡಿದ್ದೇವೆ. ವಿ. ಸೋಮಣ್ಣ ಅವರನ್ನೂ ಭೇಟಿ ಮಾಡುತ್ತೇನೆ ಎಂದರು.  
Controversy in CM selection continues in Congress party
Karnataka CM May 15, 2023, 05:10 PM IST
ಕಾಂಗ್ರೆಸ್ ಪಕ್ಷದಲ್ಲಿ ಮುಂದುವರೆದ ಸಿಎಂ ಆಯ್ಕೆ ಕಗ್ಗಂಟು
ಮುಂದುವರೆದ ಸಿಎಂ ಆಯ್ಕೆ ಕಗ್ಗಂಟು ಪಟ್ಟು ಬಿಡದ ಡಿ.ಕೆ.ಶಿವಕುಮಾರ್‌, ಒಪ್ಪುತ್ತಿಲ್ಲ ಸಿದ್ದರಾಮಯ್ಯ
A proposal for polling has been forwarded to the High Command
Karnataka CM May 15, 2023, 05:05 PM IST
ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹ: ರಣದೀಪ್ ಸಿಂಗ್ ಸುರ್ಜೆವಾಲಾ
ಎಲ್ಲಾ ಶಾಸಕ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ ಹೈಕಮಾಂಡ್‌ಗೆ ಅಭಿಪ್ರಾಯ ಸಂಗ್ರಹದ ಪ್ರಸ್ತಾವನೆ ರವಾನಿಸಲಾಗಿದೆ
  • 1
  • 2
  • Next
  • last »

Trending News

  • ಸರ್ಕಾರದ ಸಂಚಲನಾತ್ಮಕ ನಿರ್ಧಾರ.. ಇಷ್ಟ ಬಂದಂತೆ ಮದ್ಯ ಕುಡಿದರೆ ಬೀಳುತ್ತೆ ದಂಡ! ಈ ನಿಯಮಗಳನ್ನ ಪಾಲಿಸಲೇಬೇಕು..
    Drink at your own risk

    ಸರ್ಕಾರದ ಸಂಚಲನಾತ್ಮಕ ನಿರ್ಧಾರ.. ಇಷ್ಟ ಬಂದಂತೆ ಮದ್ಯ ಕುಡಿದರೆ ಬೀಳುತ್ತೆ ದಂಡ! ಈ ನಿಯಮಗಳನ್ನ ಪಾಲಿಸಲೇಬೇಕು..

  • ದಿನಭವಿಷ್ಯ 12-11-2025: ಬುಧವಾರ ಶುಕ್ಲ ಯೋಗ, ಈ ರಾಶಿಯವರಿಗೆ ಗಣೇಶನ ವಿಶೇಷ ಆಶೀರ್ವಾದ
    Daily Horoscope
    ದಿನಭವಿಷ್ಯ 12-11-2025: ಬುಧವಾರ ಶುಕ್ಲ ಯೋಗ, ಈ ರಾಶಿಯವರಿಗೆ ಗಣೇಶನ ವಿಶೇಷ ಆಶೀರ್ವಾದ
  • ಪಿಎಫ್ ಹಣ ವಿತ್ ಡ್ರಾ ಮಾಡಿದ್ರೆ ತೆರಿಗೆ ಕಟ್ಟಬೇಕಾ... ಇಪಿಎಫ್ಒ ನಿಯಮವೇನು!
    EPF withdrawal tax
    ಪಿಎಫ್ ಹಣ ವಿತ್ ಡ್ರಾ ಮಾಡಿದ್ರೆ ತೆರಿಗೆ ಕಟ್ಟಬೇಕಾ... ಇಪಿಎಫ್ಒ ನಿಯಮವೇನು!
  • ದೆಹಲಿ ದುರಂತ.. ಜನರ ಜೀವ ಉಳಿಸಬೇಕಿದ್ದ ವೈದ್ಯೆ ಭಯೋತ್ಪಾದಕರ ಸಂಪರ್ಕಕ್ಕೆ ಬಂದಿದ್ದೇಗೆ ಗೊತ್ತೆ.?
    Delhi blast
    ದೆಹಲಿ ದುರಂತ.. ಜನರ ಜೀವ ಉಳಿಸಬೇಕಿದ್ದ ವೈದ್ಯೆ ಭಯೋತ್ಪಾದಕರ ಸಂಪರ್ಕಕ್ಕೆ ಬಂದಿದ್ದೇಗೆ ಗೊತ್ತೆ.?
  • ತಂದೆಯ ಸ್ಥಾನ ಕೊಟ್ಟರೂ ಮದುವೆಗೆ ಕರೆಯದೇ ಅದ್ದೂರಿಯಾಗಿ ವಿವಾಹವಾದ ನಟಿ! ಮಗಳ ಮುಖ ಸಹ ತೋರಿಸಿದೆ ಸ್ವಾರ್ಥಿಯಾಗಿದ್ದೇಕೆ?
    Alia Bhatt
    ತಂದೆಯ ಸ್ಥಾನ ಕೊಟ್ಟರೂ ಮದುವೆಗೆ ಕರೆಯದೇ ಅದ್ದೂರಿಯಾಗಿ ವಿವಾಹವಾದ ನಟಿ! ಮಗಳ ಮುಖ ಸಹ ತೋರಿಸಿದೆ ಸ್ವಾರ್ಥಿಯಾಗಿದ್ದೇಕೆ?
  • Delhi Red Fort bomb blast: ದೆಹಲಿಯಲ್ಲ, ಅಯೋಧ್ಯೆ-ಕಾಶಿ ಭಯೋತ್ಪಾದಕರ ರಿಯಲ್‌ ಟಾರ್ಗೆಟ್‌! ತನಿಖೆಯಿಂದ ಹೊರಬಿತ್ತು ಅಸಲಿ ಸತ್ಯ
    Delhi Red Fort bomb blast
    Delhi Red Fort bomb blast: ದೆಹಲಿಯಲ್ಲ, ಅಯೋಧ್ಯೆ-ಕಾಶಿ ಭಯೋತ್ಪಾದಕರ ರಿಯಲ್‌ ಟಾರ್ಗೆಟ್‌! ತನಿಖೆಯಿಂದ ಹೊರಬಿತ್ತು ಅಸಲಿ ಸತ್ಯ
  • EPFO ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಹಳೆಯ ವಿಧಾನದಿಂದ ಸಕ್ರಿಯವಾಗಲ್ಲ UAN
    EPFO Update
    EPFO ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಹಳೆಯ ವಿಧಾನದಿಂದ ಸಕ್ರಿಯವಾಗಲ್ಲ UAN
  • ಖ್ಯಾತ ನಟ ಗೋವಿಂದ ಸ್ಥಿತಿ ಗಂಭೀರ.. ಆಸ್ಪತ್ರೆಗೆ ದಾಖಲು! ಚಿಂತೆಯಲ್ಲಿ ಮುಳುಗಿದ ಅಭಿಮಾನಿಗಳು
    Actor Govinda
    ಖ್ಯಾತ ನಟ ಗೋವಿಂದ ಸ್ಥಿತಿ ಗಂಭೀರ.. ಆಸ್ಪತ್ರೆಗೆ ದಾಖಲು! ಚಿಂತೆಯಲ್ಲಿ ಮುಳುಗಿದ ಅಭಿಮಾನಿಗಳು
  • ಕರುನಾಡನ್ನು ಕುಣಿಸಲು ಮತ್ತೆ ಮರಳಿ ಬಂದ ಡಾನ್ಸ್ ಕರ್ನಾಟಕ ಡಾನ್ಸ್..! ಇದೇ ನವೆಂಬರ್ 15 ರಿಂದ ನಿಮ್ಮ ಜೀ ಕನ್ನಡದಲ್ಲಿ!
    Dance Karnataka Dance
    ಕರುನಾಡನ್ನು ಕುಣಿಸಲು ಮತ್ತೆ ಮರಳಿ ಬಂದ ಡಾನ್ಸ್ ಕರ್ನಾಟಕ ಡಾನ್ಸ್..! ಇದೇ ನವೆಂಬರ್ 15 ರಿಂದ ನಿಮ್ಮ ಜೀ ಕನ್ನಡದಲ್ಲಿ!
  • "ಸಮಂತಾ-ಚೈತನ್ಯ ಡಿವೋರ್ಸ್‌, ನಾನು ಆ ಮಾತು ಹೇಳಬಾರದಿತ್ತು.."! ಕೊನೆಗೂ ಕ್ಷಮೆಯಾಚಿಸಿದ ಸಚಿವೆ
    minister Konda Surekha
    "ಸಮಂತಾ-ಚೈತನ್ಯ ಡಿವೋರ್ಸ್‌, ನಾನು ಆ ಮಾತು ಹೇಳಬಾರದಿತ್ತು.."! ಕೊನೆಗೂ ಕ್ಷಮೆಯಾಚಿಸಿದ ಸಚಿವೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x