ಹೈಕಮಾಂಡ್ ಹೆಣೆದ ಸೂತ್ರದ ಲೆಕ್ಕಾಚಾರಕ್ಕೆ ಸಿದ್ದು ಬೇಸರ

  • Zee Media Bureau
  • May 18, 2023, 04:36 PM IST

ಹೈಕಮಾಂಡ್ ಹೆಣೆದ ಸೂತ್ರದ ಲೆಕ್ಕಾಚಾರಕ್ಕೆ ಸಿದ್ದು ಬೇಸರ
ಮೊದಲ ಹಂತದ ಸಿಎಂ ಆದ್ರು ಸಿದ್ದರಾಮಯ್ಯಗೆ ಬೇಸರ
ಸಿದ್ದರಾಮಯ್ಯಗೆ ಎರಡು ವರ್ಷಗಳ ಅವಧಿಗೆ ಮಾತ್ರ  ಸಿಎಂ 
2 ವರ್ಷ ಆದಮೇಲೆ ಡಿಕೆ ಶಿವಕುಮಾರ್ ಗೆ ಬಿಟ್ಟುಕೊಡಬೇಕು
ನಂತರ 3 ವರ್ಷ ಡಿಕೆಶಿ ಸಿಎಂ ಆಗಲಿದ್ದಾರೆ ಎಂದು ಬೇಸರ

Trending News