ಕೊರೊನಾವೈರಸ್ ನಿಂದ ಚೇತರಿಸಿಕೊಂಡ ಅಮೆರಿಕಾದ ಮಹಿಳೆಯೊಬ್ಬರು ಆತಂಕಕ್ಕೊಳಗಾದ ಜನರಿಗೆ ಸರಳ ಸಂದೇಶವನ್ನು ಹೊಂದಿದ್ದಾರೆ. 'ಭಯಪಡಬೇಡಿ,ಆದರೆ ಹೆಚ್ಚಿನ ಅಪಾಯದ ವ್ಯಕ್ತಿಗಳ ಬಗ್ಗೆ ಯೋಚಿಸಿ ಮತ್ತು ನೀವು ಅನಾರೋಗ್ಯಕ್ಕೆ ಒಳಗಾಗಿದ್ದರೆ ಮನೆಯಲ್ಲೇ ಇರಿ ಎಂದು ಸಂದೇಶ ನೀಡಿದ್ದಾರೆ
CORONAVIRUS ಕುರಿತಾಗಿ ಹಬ್ಬುತ್ತಿರುವ ಸುಳ್ಳು ಸುದ್ದಿಗಳು ಹಾಗೂ ಕಾಲ್ಪನಿಕ ವರದಿಗಳನ್ನು ಹೊಡೆದು ಹಾಕಿರುವ ವಿಶ್ವ ಆರೋಗ್ಯ ಸಂಸ್ಥೆ, ಶರೀರದಲ್ಲಿ ಒಂದು ಬಾರಿಗೆ ಯಾವುದೇ ವೈರಸ್ ಪ್ರವೇಶಿಸಿದರೆ, ಕ್ಲೋರಿನ್ ಅಥವಾ ಅಲ್ಕೋಹಾಲ್ ಸಿಂಪಡಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದೆ.
ಕೊರೋನಾ ವೈರಸ್ ಎಂಬ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ವಿಶ್ವದಾದ್ಯಂತ 100,000 ಮೀರಿದೆ ಎಂದು ಶನಿವಾರ (ಮಾರ್ಚ್ 7, 2020) ಬಿಡುಗಡೆಯಾದ ಅಧಿಕೃತ ಮಾಹಿತಿ ತಿಳಿಸಿದೆ, ಚೀನಾದಲ್ಲಿ 3,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾವೈರಸ್ ಏಕಾಏಕಿ ಹರಡುವಿಕೆ ದೇಶದ ಬಹುಭಾಗವನ್ನು ಸ್ಥಗಿತಗೊಳಿಸಿದ ನಂತರ ಚೀನಾದ ರಫ್ತಿಗೆ ತೀವ್ರ ಹೊಡೆತ ಬಿದ್ದಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.