Price increase of essential medicines: ಕಳೆದ ಕೆಲವು ವರ್ಷಗಳಿಂದ ಔಷಧಿಗಳ ತಯಾರಿಕೆಯಲ್ಲಿ ಬಳಸುವ ಕಚ್ಚಾ ಸಾಮಗ್ರಿಗಳ ಬೆಲೆಯಲ್ಲಿ ಭಾರೀ ಅಂದರೆ ಶೇ.15ರಿಂದ ಶೇ.130ರಷ್ಟು ಹೆಚ್ಚಳವಾಗಿದೆ. ಅಗತ್ಯ ಔಷಧಿಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಪ್ಯಾರಸಿಟಮಾಲ್ ಬೆಲೆ ಶೇ.120ರಷ್ಟು ಏರಿಕೆಯಾಗಿದ್ದರೆ, ಎಕ್ಸಿಪಿಯೆಂಟ್ ಬೆಲೆ ಶೇ.18-20ರಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ.
National Pharmaceutical Pricing Authority: ಇದೀಗ ಈ ಸಂಬಂಧ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA) ಹೊಸ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಇಂಗ್ಲಿಷ್ ಔಷಧಿಗಳ ಬ್ಲ್ಯಾಕ್ ಮಾರುಕಟ್ಟೆಯನ್ನು ತಡೆಯಲು 69 ಸೂತ್ರೀಕರಣಗಳ ಬೆಲೆಗಳನ್ನು ನಿಗದಿಪಡಿಸಲಾಗಿದೆ.
Remdesivir ಔಷಧಿ ತಯಾರಕ ಕಂಪನಿಗಳ ವರ್ತಮಾನದ ಒಟ್ಟು ಉತ್ಪಾದನಾ ಸಾಮರ್ಥ್ಯ 38.80 ಬಾಟಲಗಳಾಗಿವೆ ಈ ಏಳೂ ಕಂಪನಿಗಳಿಗೆ 10 ಲಕ್ಷ ಬಾಟಲ ಪ್ರತಿ ತಿಂಗಳು ಔಷಧಿ ಉತ್ಪಾನಾ ಕ್ಷಮತೆಯ ಆರು ಹೆಚ್ಚುವರಿ ಸ್ಥಳಗಳಿಗಾಗಿ ಫಾಸ್ಟ್ ಟ್ರ್ಯಾಕ್ ಒಪ್ಪಿಗೆ ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.