NRI News: ಮಲಿಕ್ ಮತ್ತು ಈ ಐದು ಮಂದಿ ಸೇರಿ, 2012ರ ಏಪ್ರಿಲ್‌ನಲ್ಲಿ ಚಂಡೀಗಢದ ಸೆಕ್ಟರ್ 18 ನಲ್ಲಿರುವ ಮನೆಯಿಂದ ಕೆನಡಾದ ನವನೀತ್ ಸಿಂಗ್ ಚಾಥಾ ಎಂಬ ಎನ್‌ಆರ್‌ಐ ಅನ್ನು ಅಪಹರಿಸಿದ್ದರು. ಬಳಿಕ ಕುರುಕ್ಷೇತ್ರದ ಫಾರ್ಮ್‌ಹೌಸ್‌ನಲ್ಲಿ ಬಂಧಿಸಿ, ಕೆನಡಾದಲ್ಲಿರುವ ತನ್ನ ಸಹೋದರನಿಗೆ ಕರೆ ಮಾಡಿ ಹಣದ ಬೇಡಿಕೆಯಿಡುವಂತೆ ಒತ್ತಾಯಿಸಿದ್ದರು. ಬಳಿಕ ಕೇವಲ 24 ಗಂಟೆಯಲ್ಲಿ ಪೊಲೀಸರು ಚಾಥಾ ಅವರನ್ನು ರಕ್ಷಿಸಿತು.