ಭಾರತೀಯ ಸಮಾಜದಲ್ಲಿ ಮಹಿಳೆಯರು ಕುಟುಂಬಕ್ಕೆ ಬಲವಾದ ಅಡಿಪಾಯವಾಗಿದ್ದಾರೆ. ಇತರರ ಜವಾಬ್ದಾರಿಗಳನ್ನ ಹೊತ್ತುಕೊಳ್ಳುವಾಗ ಅವರು ಸ್ವತಃ ತಮ್ಮ ಆರೋಗ್ಯವನ್ನೇ ನಿರ್ಲಕ್ಷಿಸುತ್ತಾರೆ. ಹೀಗೆ ನಿರ್ಲಕ್ಷಿಸುವ ಆರೋಗ್ಯವೇ ಅವರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರು ಯಾವ ತಪ್ಪುಗಳನ್ನ ಮಾಡಬಾರದು ಅನ್ನೋದನ್ನ ನಾವು ನಿಮಗೆ ತಿಳಿಸುತ್ತೇವೆ..
ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಧರ್ಮೇಂದ್ರರಂತಹ ನಟರೊಂದಿಗೆ ಕೆಲಸ ಮಾಡಿರುವ ನಫೀಸಾ ಅಲಿ ಅವರಿಗೆ ಎರಡನೇ ಬಾರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ನಟಿ ಇತ್ತೀಚೆಗೆ ಪೋಸ್ಟ್ ಒಂದನ್ನು ಹಂಚಿಕೊಂಡು ಅಭಿಮಾನಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
digestive symptoms: ಕಡಿಮೆ ಊಟ ಮಾಡಿದರೂ ಬೇಗ ಹೊಟ್ಟೆ ತುಂಬಿದಂತೆ ಆಗುತ್ತದೆ ಎಂದು ನಿಮಗನಿಸಿದರೆ ಕಡೆಗಣಿಸಬೇಡಿ.. ಏಕೆಂದರೆ ಇದು ಅಂಡಾಶಯ ಕ್ಯಾನ್ಸರ್‌ನ ಪ್ರಮುಖ ಲಕ್ಷಣವಾಗಿದೆ. ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Ovarian Cancer: ಅಂಡಾಶಯದ ಕ್ಯಾನ್ಸರ್ ಮಹಿಳೆಯರಲ್ಲಿ ಕಂಡುಬರುವ ಗಂಭೀರ ಮತ್ತು ಮಾರಕ ಕಾಯಿಲೆಯಾಗಿದೆ. ಜೀವನಶೈಲಿ ಮತ್ತು ಆಹಾರ ಪದ್ಧತಿಗಳ ಹೊರತಾಗಿ ಅನೇಕ ಹಾರ್ಮೋನುಗಳ ಬದಲಾವಣೆಗಳು ಇದರ ಅಪಾಯಕಾರಿ ಅಂಶಗಳಲ್ಲಿ ಸೇರಿವೆ.
Black Tea Benefits: ಪ್ರತಿನಿತ್ಯ ಮುಂಜಾನೆ ಒಂದು ಕಪ್ ಬ್ಲ್ಯಾಕ್ ಟೀಯನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತವೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Silent Killer Diseases In Women : ಸೈಲೆಂಟ್ ಕಿಲ್ಲರ್ ಕಾಯಿಲೆಗಳು ಎಂದರೆ ಕಾಲ ಕಳೆಯುತ್ತಿದ್ದಂತೆ ಅವು ನಿಧಾನವಾಗಿ ವಿಕಸನಗೊಳ್ಳುತ್ತವೆ ಮತ್ತು ಅಡ್ವಾನ್ಸ್ ಸ್ಟೇಜ್ ಬರುವವರೆಗೂ ಅವು ತಮ್ಮ ಲಕ್ಷಣಗಳನ್ನು ತೋರಿಸುವುದಿಲ್ಲ.
Ovarian Cancer: ಮಹಿಳೆಯರಲ್ಲಿ ಅಂಡಾಶಯದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಹೆಚ್ಚಿನ ಮಹಿಳೆಯರಿಗೆ ಈ ಕ್ಯಾನ್ಸರ್‌ನ ಸಣ್ಣ ಲಕ್ಷಣಗಳ ಬಗ್ಗೆಯೂ ತಿಳಿದಿರುವುದಿಲ್ಲ.
ಹೆಲ್ತ್‌ಕೇರ್ ಕಂಪನಿ ಜಾನ್ಸನ್ ಅಂಡ್ ಜಾನ್ಸನ್‌ನ ಬೇಬಿ ಪೌಡರ್ United Kingdom ಸೇರಿದಂತೆ ಪ್ರಪಂಚದಾದ್ಯಂತ ನಿಷೇಧವಾಗುವ ಸಾಧ್ಯತೆ ಇದೆ
Health Tips: ಹಲವು ಜನರು ತಮ್ಮ ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು (Egg Health Care) ತಿನ್ನುತ್ತಾರೆ. ಈ ಸುದ್ದಿ ಅವರಿಗಾಗಿ ಮಾತ್ರ. ಮೊಟ್ಟೆಗಳನ್ನು ತಿನ್ನದ ಮಹಿಳೆಯರಿಗಿಂತ ಹೆಚ್ಚು ಮೊಟ್ಟೆಗಳನ್ನು ತಿನ್ನುವ ಮಹಿಳೆಯರಿಗೆ ಅಂಡಾಶಯದ ಕ್ಯಾನ್ಸರ್ (Ovarian Cancer) ಬರುವ ಸಾಧ್ಯತೆ ಹೆಚ್ಚು ಎಂದು ಇತ್ತೀಚಿನ ಅಧ್ಯಯನವೊಂದುಬಹಿರಂಗಪಡಿಸಿದೆ.