ಕೇಂದ್ರ ಸರ್ಕಾರದ ಜನ ಧನ್ ಯೋಜನೆಯಲ್ಲಿ ಗ್ರಾಹಕರಿಗೆ ಆರ್ಥಿಕ ಸಹಾಯದ ಜೊತೆಗೆ ಅನೇಕ ವಿಶೇಷ ಸೌಲಭ್ಯಗಳು ಸಹ ಸಿಗುತ್ತವೆ. ಆ ವಿಶಿಷ್ಟ ಸೌಲಭ್ಯಗಳ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲ ಎಂದಾದರೆ ಈ ವರದಿ ತಪ್ಪದೆ ಓದಿ,
ದೇಶಾದ್ಯಂತ ಇರುವ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ ಗ್ರಾಹಕರಿಗೆ ಶೀಘ್ರವೇ ಸಂತಸದ ಸುದ್ದಿಯೊಂದು ಹೊರಬೀಳಲಿದೆ. ಹೌದು, ಈ ಕುರಿತು ಘೋಷಣೆ ಮಾಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ಮುಂಬರುವ ದಿನಗಳಲ್ಲಿ ಶೀಘ್ರವೇ ಬ್ಯಾಂಕ್ ಗಳಿಂದ ತಮ್ಮ ಖಾತೆದಾರರಿಗೆ ಎಲೆಕ್ಟ್ರಾನಿಕ್ ಕಾರ್ಡ್ ಗಳು ವಿತರಣೆಯಾಗಲಿದೆ ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.