Unemployment: ಆಧುನಿಕ ಯುಗದಲ್ಲಿ ಬಹುತೇಕ ಕೆಲಸಗಳನ್ನು ಯಂತ್ರೋಪಕರಣಗಳೆ ಮಾಡಿ ಮುಗಿಸುವುದರಿಂದ ಸಾಕಷ್ಟು ಯುವಕ ಯುವತಿಯರು ನಿರುದ್ಯೋಗಿಗಳಾಗುತ್ತಿದ್ದಾರೆ. ಅಂತಹವರಿಗಾಗಿ ಕೇಂದ್ರ ಸರ್ಕಾರದಿಂದ ಸುವರ್ಣಾವಕಾಶ ನೀಡಲಾಗುತ್ತಿದೆ.
Amul Franchise Business: ನೀವು ಮಾರಾಟ ಮಾಡುವ ಪ್ರಾಡಕ್ಟ್ಗಳ ಮೇಲೆ ಶೇ.2.5ರಿಂದ ಶೇ.20ರವರೆಗೂ ಲಾಭ ಗಳಿಸಬಹುದು. ಇದರ ಬಗ್ಗೆ ಹೆಚ್ಚು ಮಾಹಿತಿಯನ್ನು ನೀವು ಅಮುಲ್ ವೆಬ್ಸೈಟ್ನಿಂದ ಪಡೆಯಬಹುದು. ಈ ಬ್ಯುಸಿನೆಸ್ ಶುರು ಮಾಡುವ ಆಸಕ್ತಿ ಇರುವವರಿಗೆ ಅಮುಲ್ ಪ್ರಾಂಚೈಸಿ ಒಳ್ಳೆಯ ಆಯ್ಕೆ ಆಗಿದೆ.
ನೌಕರಿಯಿಂದ ಬೇಸತ್ತು ಹೋಗಿದ್ದೀರಾ? ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುತ್ತಿದ್ದೀರಾ? ಹಾಗಾದ್ರೆ ಕೈತುಂಬಾ ಸಂಪಾದನೆ ಕೊಡುವ ಕಡಿಮೆ ವೆಚ್ಚ ತಗಲುವ ಒಂದು ಲಾಭಕಾರಿ ವ್ಯವಸಾಯದ ಪರಿಕಲ್ಪನೆಯ ಕುರಿತು ನಾವು ನಿಮಗೆ ಮಾಹಿತಿ ನೀಡ್ತೀವಿ. ಅದು ಯಾವ ವ್ಯವಹಾರ ಅಂತಾನಾ? ಹೇಳ್ತೀವಿ, ಈ ಸ್ಟೋರಿ ನೋಡಿ.
ಇಲ್ಲೊಬ್ಬ ವ್ಯಕ್ತಿ ಕತ್ತೆ ಸಾಕುವ ಸಲುವಾಗಿ ಮಲ್ಟಿ ನ್ಯಾಷನಲ್ ಕಂಪನಿಯ ಉದ್ಯೋಗವನ್ನೇ ತೊರೆದಿದ್ದಾನೆ. ಈತನ ನಿರ್ಧಾರ ಕೇಳಿ ಗೆಳೆಯರೆಲ್ಲರೂ ಆಡಿಕೊಂಡು ನಕ್ಕಿದ್ದೂ ಆಗಿದೆ. ಆದರೆ ಈ ಯುವಕ ಮಾತ್ರ ಯಾವುದಕ್ಕೂ ಬಗ್ಗಲಿಲ್ಲ, ಜಗ್ಗಲಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.