Unemployment: ಆಧುನಿಕ ಯುಗದಲ್ಲಿ ಬಹುತೇಕ ಕೆಲಸಗಳನ್ನು ಯಂತ್ರೋಪಕರಣಗಳೆ ಮಾಡಿ ಮುಗಿಸುವುದರಿಂದ ಸಾಕಷ್ಟು ಯುವಕ ಯುವತಿಯರು ನಿರುದ್ಯೋಗಿಗಳಾಗುತ್ತಿದ್ದಾರೆ. ಅಂತಹವರಿಗಾಗಿ ಕೇಂದ್ರ ಸರ್ಕಾರದಿಂದ ಸುವರ್ಣಾವಕಾಶ ನೀಡಲಾಗುತ್ತಿದೆ.
ರಾಜ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರಕಾರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ವಿವಿಧ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಅವರು ಹೇಳಿದರು.
Vastu Tips For Growth in Career: ಶನಿವಾರ ʼಓಂ ಶನೈಶ್ಚರಾಯ ನಮಃ' ಎನ್ನುವ ಮಂತ್ರ ಜಪ ಮಾಡುತ್ತಾ ಶನಿದೇವರ ಪೂಜೆ ಮಾಡಿದರೆ ಉತ್ತಮ. ಶನಿ ದೇವರಿಗೆ ಸಂಬಂಧಿಸಿದ ಈ ಮಂತ್ರವನ್ನು 108 ಬಾರಿ ಜಪಿಸಬೇಕು & ಭಕ್ತಿಯಿಂದ ಶನಿದೇವರ ಪೂಜೆ ಮಾಡಬೇಕು. ಇದರಿಂದ ಶನಿದೇವರ ವಕ್ರದೃಷ್ಟಿಯಿದ್ದರೂ ಕೊಂಚ ಮಟ್ಟಿಗೆ ತಗ್ಗಬಹುದು.
Unemployment Rate In India: ಕೇಂದ್ರ ಸರ್ಕಾರವೇ ಪ್ರತಿ ೩ ತಿಂಗಳಿಗೊಮ್ಮೆ ನಡೆಸುವ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ (PLFS) ಪ್ರಕಾರ, 2019ರಿಂದ 2022ರವರೆಗಿನ ಅವಧಿಯಲ್ಲಿ ದೇಶದ ನಿರುದ್ಯೋಗ ಪ್ರಮಾಣ 22.9%ಕ್ಕೆ ಏರಿಕೆಯಾಗಿದೆ. ಹೆಚ್ಚಾಗಿರುವುದು ಉದ್ಯೋಗಗಳ ಸಂಖ್ಯೆಯೇ? ಇಲ್ಲವೇ ನೀವು ಹೇಳುತ್ತಿರುವ ಸುಳ್ಳುಗಳ ಸಂಖ್ಯೆಯೇ ಪ್ರಧಾನಿಗಳೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
State level job fair: ಈ ಉದ್ಯೋಗ ಮೇಳದಲ್ಲಿ 500ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿವೆ. ಈ ಮೇಳದಲ್ಲಿ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿಗಳು ಹಾಗೂ ಖಾಸಗಿ ವಲಯದ ಯಾವುದೇ ನಿಯೋಜಕರು (ಕಂಪನಿಗಳು) ಭಾಗವಹಿಸಬಹುದಾಗಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಕಳೆದ ಕೆಲವು ದಿನಗಳಿಂದ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸುತ್ತಿದ್ದು, ಈಗ ಜೂನಿಯರ್ ರಿಸರ್ಚ್ ಫೆಲೋ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಅಮಾಯಕರು ಮೊಬೈಲ್ ಸಂದೇಶವನ್ನು ನೋಡಿ ಕರೆಮಾಡಿ ತಗಲಾಕೊಂಡ್ರೆ ಮುಗಿತು, ಖದೀಮರು ನಿಮ್ಮ ಬಳಿ ಹಣ ಪೀಕಲು ಶುರು ಮಾಡ್ತಾರೆ. ಇನ್ನು ವಾಟ್ಸಪ್ ನಲ್ಲಿ ಹೆಚ್ ಎ ಎಲ್ ಶಾಖಾ ವ್ಯವಸ್ಥಾಪಕ ಶಿವಕುಮಾರ್ ಎಂಬ ನಕಲಿ ಹೆಸರಲ್ಲಿ ಮೇಸೇಜ್ ಕಳುಹಿಸಿ ಹರಿಬಿಟ್ಟಿರುವ ಖದೀಮರು.
Career has more scope in future: ಸರಿಯಾದ ವೃತ್ತಿ ಕ್ಷೇತ್ರವನ್ನು ಆರಿಸುವುದರಿಂದ ನಮ್ಮ ಭವಿಷ್ಯವು ಉತ್ತಮವಾಗಿರುತ್ತದೆ. ಇದೀಗ ಉದ್ಯೋಗಗಳಿಗಾಗಿ ತುಂಬಾ ಪೈಪೋಟಿ ಇದೆ. ಆದರೆ ಈ ಮಧ್ಯೆ ಮುಂದಿನ 10 ವರ್ಷ ಕಳೆದರೂ ಬೇಡಿಕೆ ಕಡಿಮೆಯಾಗದ ಕೆಲಸಗಳು ಯಾವುದೆಂದು ಯೋಚಿಸಿದ್ದೀರಾ? ಈ ಉದ್ಯೋಗಗಳು ಎಂದಿಗೂ ಸೇಫ್ ಮತ್ತು ಬೆಸ್ಟ್ ಆಗಿವೆ.
ನವದೆಹಲಿ: ಅಟೆಂಡರ್ ಕೆಲಸಕ್ಕಾಗಿ ಕನಿಷ್ಠ ಅರ್ಹತೆ ಎಂದರೆ ಎಂಟನೇ ತರಗತಿ ಪಾಸಾಗುವುದು, ಆದರೆ ಈಗ ಈ ಕೆಲಸಕ್ಕಾಗಿ ಸಾವಿರಾರು ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು, ಕೆಲವರು ಪಿಎಚ್‌ಡಿ ಪದವಿಗಳನ್ನು ಹೊಂದಿರುವವರು ಈಗ ಛತ್ತೀಸಗಡದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 91 ಪ್ಯೂನ್ ಹುದ್ದೆಗಳಿಗೆ 2.25 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರಿಂದ ರಾಯ್‌ಪುರದ 657 ಪರೀಕ್ಷಾ ಕೇಂದ್ರಗಳ ಹೊರಗೆ ಉದ್ದನೆಯ ಸರತಿ ಸಾಲುಗಳಲ್ಲಿ ನಿಂತಿದ್ದರು.
ಕೊಪ್ಪಳದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಿಂದ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ, ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆಯಡಿ 3 ತಿಂಗಳ ಅವಧಿಯ ವಿವಿಧ ಕೋರ್ಸ್‌ಗಳ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ತೈಲ ಕಂಪನಿಗಳ ಒಡೆತನದ ಪೈಪ್‌ಲೈನ್‌ಗಳಿಂದ ಕಚ್ಚಾ ತೈಲವನ್ನು ಟ್ಯಾಪ್ ಮಾಡುವ ಮೂಲಕ ಮತ್ತು ಸುಧಾರಿತ ಟ್ಯಾಂಕ್‌ಗಳಲ್ಲಿ ಉತ್ಪನ್ನಗಳಾಗಿ ಬಟ್ಟಿ ಇಳಿಸುವ ಮೂಲಕ ಇಂತಹ ಅಕ್ರಮ ತೈಲ ಸಂಸ್ಕರಣಾಗಾರಗಳು ಕಾರ್ಯನಿರ್ವಹಿಸುತ್ತವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ & ಅಗ್ರಿಕಲ್ಚರಲ್ ಸೈನ್ಸ್ ಫೌಂಡೇಶನ್ ಹುಲಕೋಟಿ ಇವುಗಳ ಸಹಯೋಗದೊಂದಿಗೆ ನಡೆಯುವ ಹುಲಕೋಟಿ ಆರ್ ಸೆಟಿ ಸಂಸ್ಥೆಯಲ್ಲಿ ದಿನಾಂಕ 22 ಏಪ್ರಿಲ್ 2022 ರಂದು ಉಚಿತ ಊಟ-ವಸತಿಯೊಂದಿಗೆ ಕಂಪ್ಯೂಟರ್ ಹಾರ್ಡ್ವೇರ್ ಮತ್ತು & ನೆಟವರ್ಕಿಂಗ್, ಫೋಟೋಗ್ರಫಿ & ವಿಡಿಯೋಗ್ರಫಿ ಮತ್ತು ಪ್ಲ್ಯೂಮ್ಬಿಂಗ್ ಮತ್ತು ಸಾನಿಟರಿ ವರ್ಕ್ಸ್ ಉದ್ಯೋಗ ತರಬೇತಿಗಳು ಪ್ರಾರಂಭವಾಗಲಿದೆ.18 ವರ್ಷದಿಂದ 45 ವರ್ಷದ ವಯೋಮಿತಿಯ ಆಕಾಂಕ್ಷಿಗಳು ಕೆಳಗಿನ ನೀಡಿರುವ ಲಿಂಕ್ ಮೂಲಕ ತಕ್ಷಣ ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಹಾಜರಾಗಬಹುದು!!!
ಕೊಪ್ಪಳ ತಾಲ್ಲೂಕಿನ ದದೇಗಲ್ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಿಂದ ಉದ್ಯಮ ಶೀಲತೆ, ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ ವಿವಿಧ ಕೊರ್ಸ್ಗಳ ತರಬೇತಿಗಾಗಿ ನಿರುದ್ಯೋಗಿ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.