Hollywood actress Paris Hilton: ಹಾಲಿವುಡ್ ನಟಿ ಪ್ಯಾರಿಸ್ ಹಿಲ್ಟನ್ ಒಂದರ ಹಿಂದೆ ಒಂದರಂತೆ ಹೇಳಿಕೆಗಳನ್ನು ನೀಡುವ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಇತ್ತೀಚೆಗೆ, ಕಾರ್ಟರ್ ರೆಮ್ ಮಗುವಿನ ತಾಯಿಯಾದ ಪ್ಯಾರಿಸ್ ಹಿಲ್ಟನ್ ತನ್ನ ಮೇಲೆ ಅತ್ಯಾಚಾರದಂತಹ ಘಟನೆ ನಡೆದಿರುವ ಬಗ್ಗೆ ಬಹಿರಂಗಪಡಿಸುವ ಮೂಲಕ ಎಲ್ಲರನ್ನು ಬೆಚ್ಚಿಬೀಳಿಸಿದ್ದಾರೆ.
ಬ್ರಿಟನ್ ನ ಕಾಸ್ಮೋಪಾಲಿಟನ್ ಮ್ಯಾಗಜೀನ್ ಗೆ ನೀಡಿರುವ ಒಂದು ಸಂದರ್ಶನದಲ್ಲಿ ಮಾತನಾಡಿರುವ ಹಿಲ್ಟನ್, ಸಾವು ತಮ್ಮಲ್ಲಿ ಭೀತಿ ಉಂಟುಮಾಡುತ್ತದೆ ಎಂದು ಹೇಳಿದ್ದಾಳೆ. ಏಕೆಂದರೆ, ಸಾವಿನ ಬಳಿಕ ಏನಾಗುತ್ತದೆ ಎಂಬುದು ತನಗೆ ಗೊತ್ತಿಲ್ಲ. ಅಲ್ಲಿ ಒಂದು ವೇಳೆ ಏನೂ ಇಲ್ಲದಿದ್ದರೆ ತನಗೆ ತುಂಬಾ ಬೋರ್ ಆಗಲಿದೆ ಎಂದು ಹೇಳಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.