Pawandeep Rajan: ಪವನ್‌ದೀಪ್ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಸಾವಿರಾರು ಅಭಿಮಾನಿಗಳು ಆಘಾತ ವುಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಅನೇಕರು ಶಾಕ್ ಆಗಿದ್ದಾರೆ.
Indian Idol 12 Winner: ಉತ್ತರಾಖಂಡದ ನಿವಾಸಿ ಪವನ್ ದೀಪ್ ರಾಜನ್ ಗ್ರ್ಯಾಂಡ್ ಫಿನಾಲೆಯಲ್ಲಿ ಮಾಂತ್ರಿಕ ಪ್ರದರ್ಶನ ನೀಡಿ ಇಡೀ ದೇಶದ ಜನರ ಹೃದಯವನ್ನು ಗೆಲ್ಲುವ ಮೂಲಕ ಇಂಡಿಯನ್ ಐಡಲ್ ನ 12 ನೇ ಸೀಸನ್ ವಿಜೇತರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.