Paytm Cashback Offer Scam : ಈ ಆನ್ಲೈನ್ ಪೇಮೆಂಟ್ ಅಪ್ಲಿಕೇಶನ್ನ ಎಲ್ಲಾ ಬಳಕೆದಾರರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ. ಯಾಕೆಂದರೆ ಕೆಲವು ಹ್ಯಾಕರ್ಗಳು ಪೇಟಿಎಂ ಬಳಕೆದಾರರನ್ನು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ.
Digital Payment App ಗಳ ಬಳಕೆ ಹೆಚ್ಚಾದಂತೆ, ಈ ವಿಭಾಗದಲ್ಲಿ ಸೈಬರ್ ವಂಚನೆಯ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಜನಪ್ರೀಯ ಹಣ ಪಾವತಿ ಅಪ್ಪ್ಲಿಕೆಶನ್ Paytm ಕೂಡ ಇದಕ್ಕೆ ಹೊರತಾಗಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.