Russia Ukraine War:ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಳೆದ ಕೆಲವು ದಿನಗಳಲ್ಲಿ ಯುರೋಪಿಯನ್ ಮಿತ್ರರಾಷ್ಟ್ರಗಳು ಮಾಡಿದ ಹೊಸ ಮಿಲಿಟರಿ ನೆರವು ಭರವಸೆಗಳನ್ನು ಶ್ಲಾಘಿಸಿದ್ದಾರೆ - ಆದರೆ ಅವರು ಆಧುನಿಕ ಯುದ್ಧ ವಿಮಾನಗಳ ಪೂರೈಕೆಗಾಗಿ ತಮ್ಮ ಬೇಡಿಕೆಯನ್ನು ಮುಂದುವರೆಸಿದ್ದಾರೆ.
ಇತ್ತೀಚೆಗೆ, ಅಮೆರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ರಹಸ್ಯ ಕಡತಗಳು ಸಾರ್ವಜನಿಕರಿಗೆ ಲಭ್ಯವಾಗಿದ್ದು, ಅದರಲ್ಲಿ ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಮಿಲಿಟರಿ ಲೆಕ್ಕಾಚಾರಗಳು, ವಿವಿಧ ಜಾಗತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸಿಐಎ ನೀಡಿದ ವರದಿಗಳೂ ಸೇರಿದ್ದವು. ಈ ಕಡತಗಳು ಮೊದಲು ರಷ್ಯಾದಲ್ಲಿ ಹೆಚ್ಚಾಗಿ ಬಳಸಲಾಗುವ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಹರಿದಾಡಿ, ಆ ಮೂಲಕ ಸಾರ್ವಜನಿಕರ ಗಮನಕ್ಕೆ ಬಂದವು.
Pentagon Movie : ಏಪ್ರಿಲ್ 7ಕ್ಕೆ ಭರ್ಜರಿಯಾಗಿ ರಿಲೀಸ್ ಆಗಲು ರೆಡಿಯಾಗಿರುವ 'ಪೆಂಟಗನ್'. ಗುರು ದೇಶಪಾಂಡೆ ಇಲ್ಲಿ ಹಣ ಹೂಡಿದ್ದಾರೆ. ಪ್ರಕಾಶ್ ಬೆಳವಾಡಿ, ಕಿಶೋರ್ ರವಿಶಂಕರ್ ಸೇರಿದಂತೆ ಹೆಸರಾಂತ ನಟರೇ ತಾರಾ ಬಳಗದಲ್ಲಿ ಇದ್ದಾರೆ.
Pentagon: ಈಗ ಕನ್ನಡ ಸ್ಟಾರ್ ಡೈರೆಕ್ಟರ್ ಗಳು ಕೂಡ ಪೆಂಟಗನ್ ಸಿನಿಮಾ ಟ್ರೀಲರ್ ನೋಡಿ ಫುಲ್ ಖುಷ್ ಆಗಿದ್ದಾರೆ. ಯೆಸ್ ತರುಣ್ ಸುಧೀರ್ ಜೇಮ್ಸ್ ಚೇತನ್ ಡೈರೆಕ್ಟರ್ ಎಪಿ ಅರ್ಜುನ್ ಪೆಂಟಗನ್ ಟ್ರೀಲರ್ ನ ಶೇರ್ ಮಾಡೋ ಮೂಲಕ ತಮ್ಮ ಮೆಚ್ಚುಗೆಯನ್ನ ಸೂಚಿಸಿದ್ದಾರೆ.
Pentagon movie Trailer : ದೇಶಪಾಂಡೆ ನಿರ್ದೇಶನದ ' ಕನ್ನಡದ ಮಣ್ಣಿನ ಕಥೆ ಹೇಳುವ ಪೆಂಟಗನ್' ಟ್ರೇಲರ್ ಬಗ್ಗೆ ರಿಷಬ್ ಶೆಟ್ಟಿ ತಮ್ಮ ಅನಿಸಿಕೆಯನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೌದು ಐದು ವಿಭಿನ್ನ ಸ್ಟೋರಿಗಳನ್ನ ಒಂದೇ ಸಿನಿಮಾದಲ್ಲಿ ತೋರಿಸೋ ಪ್ರಯತ್ನದ ಬಗ್ಗೆ ಕೇಳಿ ಜನ ಮೆಚ್ಚಿಕೊಂಡಿದ್ದರು
ಇದೀಗ ರಿಲೀಸ್ ಆಗಿರೋ ಟ್ರೀಲರ್ ಮಾತ್ರ ತಲೆಗೆ ಹುಳ ಬಿಟ್ಟು ಕೆರೆದುಕೊಳ್ಳೋ ಹಾಗೇ ಮಾಡಿಬಿಟ್ಟಿದೆ
ಟ್ರೀಲರ್ ನಲ್ಲಿರೋ ಒಂದೊಂದು ವಿಚಾರವೂ ವಿಚಿತ್ರವೆನಿಸಿ ನಿದ್ದೆ ಬಿಟ್ಟು ಏಪ್ರಿಲ್ 7 ರ ವರೆಗೆ ಕಾಯುವಂತೆ ಮಾಡಿದೆ
ಪೆಂಟಗನ್... ಟೈಟಲ್ಲೇ ಒಂದೊಳ್ಳೆ ಕಿಕ್ಕು.ಹಾಡುಗಳು ಮತ್ತು ಟೀಸರ್ ಮೂಲಕ ‘ಪೆಂಟಗನ್’ ಸಿನಿಮಾ ದೊಡ್ಡಮಟ್ಟದಲ್ಲಿ ಜನರಿಗೆ ಹತ್ತಿರವಾಗುತ್ತಿದೆ. ಒಂದೇ ಸಿನಿಮಾದಲ್ಲಿ ಐದು ಹೀರೋ, ಐದು ಸ್ಟೋರಿಗಳನ್ನ ನೋಡಬೋದು ಅಂದ್ರೆ ಲೆಕ್ಕಾ ಹಾಕಿ. ಹೆಂಗಿರ್ಬೋದು ಪೆಂಟಗನ್ ಸಿನಿಮಾ ಅಂತ.
ಇದನ್ನೂ ಓದಿ: ರೋಡ್ ಟ್ಯಾಕ್ಸ್ ಕಟ್ಟದೆ 4 ಲಕ್ಷಕ್ಕೆ ಮಾರುತಿ ಸ್ವಿಫ್ಟ್ ಮನೆಗೆ ಕೊಂಡೊಯ್ಯಿರಿ!
Pentagon film release date: "ಪೆಂಟಗನ್" ಚಿತ್ರ ನಿಮ್ಮನ್ನ ಅದ್ಭುತ ಲೋಕಕ್ಕೆ ಕರೆದೊಯ್ಯಲು ಹೊರಟಿದೆ ಚಿತ್ರತಂಡ. ಎಲ್ಲ ವಯಸ್ಸಿನವರಿಗೂ ಇಷ್ಟವಾಗುವಂತಹ ಕಥೆಗಳನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲಾಗಿದೆ.
2023 Chinese balloon incident: ಗುಪ್ತಚರ ಬಲೂನ್‌ನಲ್ಲಿ ಅತ್ಯಾಧುನಿಕ ಗುಣಮಟ್ಟದ ಕ್ಯಾಮೆರಾಗಳು ಹಾಗೂ ಇಮೇಜಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಈ ಎಲ್ಲಾ ಉಪಕರಣಗಳು ನೆಲದೆಡೆಗೆ ಗಮನ ಹರಿಸಿರುತ್ತವೆ.