ಈಗ ಹೊಸ ನಿಯಮಗಳ ಪ್ರಕಾರ, ಪಿಂಚಣಿ ನಿಧಿಗಳು ಈಗ ಪ್ರತಿ ತ್ರೈಮಾಸಿಕ ಅಂತ್ಯದ ಮೊದಲು 15 ದಿನಗಳ ಒಳಗೆ ತಮ್ಮ ವೆಬ್ಸೈಟ್ಗಳಲ್ಲಿ ಎಲ್ಲಾ NPS ಯೋಜನೆಗಳ ಅಪಾಯದ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.
PFRDA New Rule: ಎನ್ಪಿಎಸ್ ಅಡಿ ಬರುವ ಚಂದಾದಾರರು ಹಲವು ಬಾರಿ ಯಾವ ಆಸ್ತಿಗಳಲ್ಲಿ ಹೂಡಿಕೆ ಮಾಡಬೇಕು ಎಂಬುದರ ಕುರಿತು ಗೊಂದಲಕ್ಕೆ ಒಳಗಾಗುತ್ತಾರೆ. ಅಂತಹ ಚಂದಾದಾರರನ್ನು ಗಮನದಲ್ಲಿಟ್ಟುಕೊಂಡು ಪಿಎಫ್ಆರ್ಡಿಎ ಹೊಸ ನಿಯಮಗಳನ್ನು ರೂಪಿಸಿದೆ. ಇದರಿಂದ ಯಾವ ಆಸ್ತಿಗಳಲ್ಲಿ ಹೂಡಿಕೆ ಮಾಡಬೇಕು? ಎಂಬ ಚಂದಾದಾರರ ಗೊಂದಲಕ್ಕೆ ತೆರೆಬೀಳಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.