Amla pickle Recipe: ಆಮ್ಲಾಗೆ ಭಾರತೀಯ ಭಕ್ಷ್ಯಗಳಲ್ಲಿ ವಿಶೇಷವಾದ ಸ್ಥಾನವಿದೆ. ಇದು ಕೇವಲ ತರಕಾರಿ ಮಾತ್ರವಲ್ಲ ಆರೋಗ್ಯ ಪೂರ್ಣ ಆಹಾರವಾಗಿದೆ. ಆಮ್ಲದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
Smriti Irani Pickle Recipe: ಕಿರುತೆರೆಯಿಂದ ಕೇಂದ್ರ ಸಚಿವೆ ಆಗುವವರೆಗೆ ಪಯಣ ಬೆಳೆಸಿರುವ ಸ್ಮೃತಿ ಇರಾನಿ ಅವರ ಪರಿಚಯವೇ ಬೇಕಿಲ್ಲ. ಇದೀಗ ಸ್ಮೃತಿ ಇರಾನಿ ತನ್ನ ಬಿಡುವಿಲ್ಲದ ಶೆಡ್ಯೂಲ್ನಿಂದ ಸಮಯವನ್ನು ತೆಗೆದುಕೊಂಡು ಉಪ್ಪಿನಕಾಯಿ ಮಾಡುವಲ್ಲಿ ನಿರತರಾಗಿದ್ದಾರೆ. ಅಷ್ಟೇ ಅಲ್ಲ ಅದರ ರೆಸಿಪಿಯನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಉಪ್ಪಿನಕಾಯಿಯ ಮಸಾಲೆಯುಕ್ತ ರುಚಿ ಎಂಥವರನ್ನೂ ಆಕರ್ಷಿಸುತ್ತದೆ. ಆದರೆ ಅದರ ತಯಾರಿಕೆಯಲ್ಲಿ ಬಹಳಷ್ಟು ಎಣ್ಣೆಯನ್ನು ಬಳಸಲಾಗುತ್ತದೆ. ಜೊತೆಗೆ ಅದನ್ನು ಸೂರ್ಯನ ಬೆಳಕಿಗೆ ತೆರೆದಿಡದೆ ಮುಚ್ಚಿಡಲಾಗುತ್ತದೆ. ಹೀಗಾಗಿ ಅದರಲ್ಲಿರುವ ಮಸಾಲೆಗಳು ಕಚ್ಚಾ ಆಗಿ ಉಳಿಯುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.