Neechbhang Yoga 2024: ನೀಚಭಂಗ ರಾಜಯೋಗವನ್ನು ಅತ್ಯಂತ ಶಕ್ತಿಶಾಲಿ ಮತ್ತು ಶಕ್ತಿಯುತ ರಾಜಯೋಗವೆಂದು ಪರಿಗಣಿಸಲಾಗಿದೆ. ಈ ಯೋಗವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕೈಗೆತ್ತಿಕೊಂಡ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಶಕ್ತಿಯನ್ನು ನೀಡುತ್ತದೆ.
Food Astrology: ಜೋತಿಷ್ಯ ಶಾಸ್ತ್ರದ ಪ್ರಕಾರ, ನಾವು ಸೇವಿಸುವ ಅನ್ನ ಕೂಡ ಗ್ರಹಗಳ ಜೊತೆಗೆ ನೇರ ಸಂಬಂಧವನ್ನು ಹೊಂದಿರುತ್ತದೆ. ಜಾತಕದಲ್ಲಿ ಯಾವ ಗ್ರಹದ ಸ್ಥಾನ ಬಲಪಡಿಸಲು ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Unlucky Zodiac Sign: ಹಿಂದೂ ಧರ್ಮದ ಹೊಸ ವರ್ಷ ಇಂದಿನಿಂದ ಪ್ರಾರಂಭವಾಗಿದೆ. ಶೋಭಕೃತ್ ಸಂವತ್ಸರ ಯುಗಾದಿ ಹಬ್ಬವನ್ನು ಇಂದು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಆದರೆ ಈ ಸಂವತ್ಸರದಲ್ಲಿ ಕೆಲ ರಾಶಿಗಳಿಗೆ ಭಾರೀ ಸಮಸ್ಯೆ ಎದುರಾಗಲಿದೆ. ಬರೀ ಕಹಿಯೇ ಈ ಮೂರು ರಾಶಿಯವರ ಜೀವನದಲ್ಲಿ ತುಂಬಲಿದೆ ಎಂದು ಜೋತಿಷ್ಯ ಹೇಳುತ್ತಿದೆ.
Shukra Gochar 2022 Effect: ಈ ಸಂಚಾರವು ಮೀನ ರಾಶಿಯವರಿಗೆ ಸಹ ಅನುಕೂಲಕರವಾಗಿರುತ್ತದೆ. ಶುಕ್ರ ಸಂಕ್ರಮವು ಈ ರಾಶಿಚಕ್ರದ ಜನರ ಎಲ್ಲಾ ಆಸೆಗಳನ್ನು ಪೂರೈಸುತ್ತದೆ. ಈ ಅವಧಿಯಲ್ಲಿ, ದೀರ್ಘ ಬಾಕಿಯಿರುವ ಕೆಲಸಗಳಲ್ಲಿ ಯಶಸ್ಸು ಇರುತ್ತದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಿದರೆ ಅದು ಲಾಭದಾಯಕವಾಗಿರುತ್ತದೆ. ಶುಭ ಫಲಿತಾಂಶಗಳನ್ನು ಪಡೆಯಲು, ಗುರುವಾರದಂದು ದೇವಾಲಯದಲ್ಲಿ ಶಿವನನ್ನು ಪೂಜಿಸಿ.
Eating Habit: ಜೋತಿಷ್ಯ ಶಾಸ್ತ್ರದ ಪ್ರಕಾರ, ನಾವು ಸೇವಿಸುವ ಅನ್ನ ಕೂಡ ಗ್ರಹಗಳ ಜೊತೆಗೆ ನೇರ ಸಂಬಂಧವನ್ನು ಹೊಂದಿರುತ್ತದೆ. ಜಾತಕದಲ್ಲಿ ಯಾವ ಗ್ರಹದ ಸ್ಥಾನ ಬಲಪಡಿಸಲು ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.