Pm Narendra Modi 1

ಸ್ಮೃತಿ ಇರಾನಿ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಆಶಾ ಭೋಸ್ಲೆ

ಸ್ಮೃತಿ ಇರಾನಿ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಆಶಾ ಭೋಸ್ಲೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ತೆರಳಿದ್ದ ಆಶಾ ಭೋಸ್ಲೆ ಅಲ್ಲಿ ನಡೆದ ಒಂದು ಪ್ರಸಂಗವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

May 31, 2019, 01:16 PM IST
ನಾಮಪತ್ರ ಸಲ್ಲಿಕೆಗೂ ಮೊದಲು ವಾರಣಾಸಿಯಲ್ಲಿ ಪಿಎಂ ನರೇಂದ್ರ ಮೋದಿ ಮೆಗಾ ರೋಡ್ ಶೋ

ನಾಮಪತ್ರ ಸಲ್ಲಿಕೆಗೂ ಮೊದಲು ವಾರಣಾಸಿಯಲ್ಲಿ ಪಿಎಂ ನರೇಂದ್ರ ಮೋದಿ ಮೆಗಾ ರೋಡ್ ಶೋ

ವಾರಣಾಸಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿಯ ಹಲವು ನಾಯಕರು ಅವರಿಗೆ ಸಾಥ್ ನೀಡಲಿದ್ದಾರೆ.

Apr 22, 2019, 09:31 AM IST
ಉತ್ತರ ಪ್ರದೇಶದಲ್ಲಿ 40 ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಉತ್ತರ ಪ್ರದೇಶದಲ್ಲಿ 40 ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಉತ್ತರ ಪ್ರದೇಶದ ಚುನಾವಣಾ ಕಣ ರಂಗೇರಿಸಲು ಬಿಜೆಪಿ ತಾರಾ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಕ್ಷದ ಮುಖ್ಯಸ್ಥ ಅಮಿತ್ ಶಾ, ರಾಜ್ನಾಥ್ ಸಿಂಗ್, ನಿತಿನ್ ಗಡ್ಕರಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಮತ್ತು ಉಮಾ ಭಾರತಿ ಸೇರಿದಂತೆ 40 ಜನರ ಹೆಸರುಗಳು ಪಟ್ಟಿಯಲ್ಲಿವೆ.

Mar 26, 2019, 10:31 AM IST
ನಾವು ಪ್ರೀತಿಯಿಂದ ಗೆಲ್ಲುತ್ತೇವೆ, ದ್ವೇಷದಿಂದಲ್ಲ: ಮುಂಬೈನಲ್ಲಿ ಅಮಿತ್ ಷಾಗೆ ಕಾಂಗ್ರೆಸ್ ಟಾಂಗ್!

ನಾವು ಪ್ರೀತಿಯಿಂದ ಗೆಲ್ಲುತ್ತೇವೆ, ದ್ವೇಷದಿಂದಲ್ಲ: ಮುಂಬೈನಲ್ಲಿ ಅಮಿತ್ ಷಾಗೆ ಕಾಂಗ್ರೆಸ್ ಟಾಂಗ್!

ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯನ್ನು ಅಪ್ಪಿಕೊಂಡು "ನಾವು ಪ್ರೀತಿಯಿಂದ ಗೆಲ್ಲುತ್ತೇವೆ, ದ್ವೇಷದಿಂದಲ್ಲ" ಎಂಬ ಮಾತನ್ನು ಫ್ಲೆಕ್ಸ್'ನಲ್ಲಿ ಟ್ಯಾಗ್ ಲೈನ್ ಆಗಿ ಬಳಸಲಾಗಿದೆ. 

Jul 22, 2018, 02:31 PM IST