close

News WrapGet Handpicked Stories from our editors directly to your mailbox

Pmc Bank Scam

ಪಿಎಂಸಿ ಬ್ಯಾಂಕ್ ಖಾತೆದಾರರಿಗೆ ಶಾಕ್! ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

ಪಿಎಂಸಿ ಬ್ಯಾಂಕ್ ಖಾತೆದಾರರಿಗೆ ಶಾಕ್! ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ಮತ್ತು ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರಿದ್ದ ತ್ರಿಸದಸ್ಯ ಪೀಠ, ಅರ್ಜಿದಾರರಿಗೆ ಹೈಕೋರ್ಟ್‌ಗೆ ಹೋಗುವಂತೆ ಸಲಹೆ ನೀಡಿ, ಅರ್ಜಿಯನ್ನು ವಜಾ ಮಾಡಿದೆ. 

Oct 18, 2019, 01:41 PM IST
ಪಿಎಂಸಿ ಬ್ಯಾಂಕ್‌ನಲ್ಲಿದ್ದ ಹಣ ಡ್ರಾ ಮಾಡಲಾಗದೆ ಗ್ರಾಹಕನಿಗೆ ಹಾರ್ಟ್ ಅಟ್ಯಾಕ್, ಸಾವು

ಪಿಎಂಸಿ ಬ್ಯಾಂಕ್‌ನಲ್ಲಿದ್ದ ಹಣ ಡ್ರಾ ಮಾಡಲಾಗದೆ ಗ್ರಾಹಕನಿಗೆ ಹಾರ್ಟ್ ಅಟ್ಯಾಕ್, ಸಾವು

ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕ್ ಹಗರಣ ಬೆಳಕಿಗೆ ಬಂದ ನಂತರ ಸಂಜಯ್ ಗುಲಾಟಿ ತೀವ್ರ ಒತ್ತಡದಲ್ಲಿದ್ದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಅವರು ಬ್ಯಾಂಕಿನಲ್ಲಿ ದೊಡ್ಡ ಮೊತ್ತದ ಹಣ ಠೇವಣಿದಾರರಾಗಿದ್ದರು. ನಾಲ್ಕು ಖಾತೆಗಳಲ್ಲಿ ಸುಮಾರು 80 ಲಕ್ಷ ರೂ. ಠೇವಣಿ ಇಟ್ಟಿದ್ದರು ಎನ್ನಲಾಗಿದೆ.

Oct 15, 2019, 12:20 PM IST
ಪಿಎಂಸಿ ಬ್ಯಾಂಕ್ ಹಗರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ- ನಿರ್ಮಲಾ ಸೀತಾರಾಮನ್

ಪಿಎಂಸಿ ಬ್ಯಾಂಕ್ ಹಗರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ- ನಿರ್ಮಲಾ ಸೀತಾರಾಮನ್

ಬಹುಕೋಟಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಮ್‌ಸಿ) ಬ್ಯಾಂಕ್ ಹಗರಣಕ್ಕೂ ಮತ್ತು ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ, ಇದರಲ್ಲಿ ಸಾವಿರಾರು ಠೇವಣಿದಾರರು ತಮ್ಮ ಹಣವನ್ನು ಅದರ ಪ್ರವರ್ತಕರು ವಂಚಿಸಿದ್ದಾರೆ.

Oct 10, 2019, 03:04 PM IST
ಜೀವನೋಪಾಯಕ್ಕಾಗಿ ಚಿನ್ನಾಭರಣವನ್ನು ಒತ್ತೆಯಿಟ್ಟ ನಟಿ...!

ಜೀವನೋಪಾಯಕ್ಕಾಗಿ ಚಿನ್ನಾಭರಣವನ್ನು ಒತ್ತೆಯಿಟ್ಟ ನಟಿ...!

ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ (ಪಿಎಮ್ಸಿ) ಬ್ಯಾಂಕ್ ನಲ್ಲಿ ಬಿಕ್ಕಟ್ಟು ಸಂಭವಿಸಿದ ನಂತರ ಕಿರುತೆರೆ ನಟಿ ನೂಪುರ್ ಅಲಂಕರ್ ಈಗ ಜೀವನೋಪಾಯಕ್ಕಾಗಿ ತಮ್ಮ ಚಿನ್ನಾಭರಣವನ್ನು ಒತ್ತೆಯಿಟ್ಟಿದ್ದಾರೆ ಎನ್ನುವ ಸಂಗತಿ ಈಗ ಬೆಳಕಿಗೆ ಬಂದಿದೆ.

Oct 9, 2019, 03:51 PM IST
ಪಿಎಂಸಿ ಬ್ಯಾಂಕ್ ಹಗರಣ: 6,500 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜಾಯ್ ಥಾಮಸ್ ಬಂಧನ

ಪಿಎಂಸಿ ಬ್ಯಾಂಕ್ ಹಗರಣ: 6,500 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜಾಯ್ ಥಾಮಸ್ ಬಂಧನ

 ಪಂಜಾಬ್ ಮತ್ತು ಮಹಾರಾಷ್ಟ್ರ (ಪಿಎಂಸಿ) ಬ್ಯಾಂಕಿನ ಅಮಾನತುಗೊಂಡ ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ಅವರನ್ನು ರೂ. 6,500 ಕೋಟಿ ವಂಚನೆ ಪ್ರಕರಣದ ವಿಚಾರವಾಗಿ ಪೊಲೀಸರು ಬಂಧಿಸಿದ್ದಾರೆ. ಪಿಎಮ್‌ಸಿಯ ಮಂಡಳಿಯ ಮಾಜಿ ಸದಸ್ಯರು ಮತ್ತು ಅದರ ಸಾಲಗಾರ ಸಂಸ್ಥೆ ಎಚ್‌ಡಿಐಎಲ್‌ನ ಹಿರಿಯ ಅಧಿಕಾರಿಗಳು ಹಣ ವರ್ಗಾವಣೆಯ ಆರೋಪವನ್ನು ಜಾರಿ ನಿರ್ದೇಶನಾಲಯ ಮಾಡಿದ ದಿನವೇ ಈ ಬಂಧನವಾಗಿದೆ.

Oct 4, 2019, 08:08 PM IST