How to Control Uric Acid : ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಲು ದಾಳಿಂಬೆ ರಸವನ್ನು ಕುಡಿಯಬಹುದು.ಈ ಕೆಂಪು ಬಣ್ಣದ ಜ್ಯೂಸ್ ದೇಹದಲ್ಲಿರುವ ಅಧಿಕ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡುತ್ತದೆ.
Pomegranate Juice: ದಾಳಿಂಬೆ ಜ್ಯೂಸ್ ತೂಕವನ್ನು ಕಳೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ದಾಳಿಂಬೆಯಲ್ಲಿ ಪಾಲಿಫಿನಾಲ್’ಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇವೆಲ್ಲವೂ ಚಯಾಪಚಯವನ್ನು ಹೆಚ್ಚಿಸಲು ಮತ್ತು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ
Pomegranate Juice Health Benefits: ದಾಳಿಂಬೆ ಹೆಸರು ಕೇಳಿದರೆ ಸಾಕು ಬಾಯಿಯಲ್ಲಿ ನೀರು ಬರುತ್ತೆ, ಇದು ಎಲ್ಲಾ ವಯೋಮಾನದವರೂ ಇಷ್ಟಪಡುವ ಒಂದು ಹಣ್ಣಾಗಿದೆ. ಆದರ ಆರೋಗ್ಯ ಪ್ರಯೋಜನಗಳನ್ನು ತಿಳಿದರೆ ನೀವು ಕೂಡ ಅದನ್ನು ನಿಮ್ಮ ನಿತ್ಯದ ಆಹಾರದ ಭಾಗವನ್ನಾಗಿಸುವಿರಿ. (Health News In Kannada)
Summers Tips : ವೇಗವಾಗಿ ತೂಕ ಇಳಿಸಿಕೊಳ್ಳಲು ಯೋಚಿಸುತ್ತಿರುವವರಿಗೆ ದಾಳಿಂಬೆ ಜ್ಯೂಸ್ ಪ್ರಯೋಜನಕಾರಿಯಾಗಿದೆ. ತಜ್ಞರ ಪ್ರಕಾರ, ದಾಳಿಂಬೆ ಜ್ಯೂಸ್ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದೇ ಇದಕ್ಕೆ ಕಾರಣವಾಗಿದೆ.
ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆಯಿದ್ದರೆ, ಅದು ಅನೇಕ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಲು ನೀವು ಕೆಲವು ಮನೆಮದ್ದುಗಳನ್ನು ಟ್ರೈ ಮಾಡಬಹುದು. ಹಿಮೋಗ್ಲೋಬಿನ್ ಕಾಪಾಡಿಕೊಳ್ಳಲು ಯಾವ ಜ್ಯೂಸ್ ಸೇವಿಸಬೇಕು ಅನ್ನೋದರ ಬಗ್ಗೆ ತಿಳಿಯಿರಿ.
ದಾಳಿಂಬೆ ಜ್ಯೂಸ್ ಆರೋಗ್ಯ ಪ್ರಯೋಜನಗಳ ಪಟ್ಟಿಯಲ್ಲಿ ಸೇರಿದೆ. ಜೀವಸತ್ವಗಳು ಮತ್ತು ಖನಿಜಗಳ ಹೊರತಾಗಿ, ವಿವಿಧ ಹಣ್ಣುಗಳಲ್ಲಿ ವಿವಿಧ ಪೋಷಕಾಂಶಗಳು ಕಂಡುಬರುತ್ತವೆ. ಪೋಷಕಾಂಶವುಳ್ಳ ಹಣ್ಣುಗಳ ಪಟ್ಟಿಯಲ್ಲಿ ದಾಳಿಂಬೆ ಸೇರಿದೆ. ದಾಳಿಂಬೆ ತಿನ್ನಲು ರುಚಿಕರವಾದ ಮತ್ತು ಸಿಹಿಯಾದ ಹಣ್ಣು, ಆದರೆ ಇದು ಅನೇಕ ರೀತಿಯಲ್ಲಿ ನಮಗೆ ಪ್ರಯೋಜನಕಾರಿಯಾಗಿದೆ.ದಾಳಿಂಬೆ ಹಣ್ಣಿನಲ್ಲಿ ಪೌಷ್ಠಿಕಾಂಶಗಳು ಹೆಚ್ಚಿರುವುದರಿಂದ, ದೇಹಕ್ಕೆ ವಿಟಮಿನ್ ಸಿ, ವಿಟಮಿನ್ ಕೆ, ಮತ್ತು ಫೋಲಿಕ್ ಆಮ್ಲ ದೊರೆಯುತ್ತದೆ.
Belly Fat: ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುವುದು ನಮ್ಮ ಆರೋಗ್ಯವನ್ನು ಮಾತ್ರವಲ್ಲದೆ ಒಟ್ಟಾರೆ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಡಯಟ್ನಲ್ಲಿ ಬದಲಾವಣೆ, ಕಠಿಣ ವ್ಯಾಯಾಮದ ನಂತರವೂ ಈ ಸಮಸ್ಯೆಯಿಂದ ಹೊರಬರದಿದ್ದರೆ, ಏನು ಮಾಡಬೇಕು. ಚಿಂತೆಬಿಡಿ ಅದಕ್ಕಾಗಿ ಇಲ್ಲಿದೆ ಸುಲಭ ಪರಿಹಾರ.
Diabetes: ಮಧುಮೇಹ ರೋಗಿಗಳು (Diabetes Patient) ಸಾಮಾನ್ಯವಾಗಿ ಹೈ ಬ್ಲಡ್ ಶುಗರ್ ಸಮಸ್ಯೆಯಿಂದ (High Blood Sugar) ಬಳಲುತ್ತಾರೆ. ಆದರೆ ಅವರು ವಿಶೇಷ ಜ್ಯೂಸ್ ಕುಡಿಯುವುದರಿಂದ ಪರಿಹಾರವನ್ನು ಪಡೆಯಬಹುದು.
ದಾಳಿಂಬೆಯನ್ನು ಜಗಿದು ತಿನ್ನಲು ಇಷ್ಟವಿಲ್ಲದಿದ್ದರೆ, ಅದರ ಕಾಳುಗಳನ್ನು ತೆಗೆದು ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ಮಾಡಿ ಪ್ರತಿದಿನ ಕುಡಿಯಬಹುದು. ಹೀಗೆ ಮಾಡುವುದರಿಂದ ಹೃದಯವನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.