ಹೂಡಿಕೆ ತಜ್ಞರ ಪ್ರಕಾರ, ಪ್ರತಿಯೊಬ್ಬರೂ ತಮ್ಮ ಆರ್ಥಿಕ ಗುರಿ, ಹೂಡಿಕೆ ಅವಧಿ ಹಾಗೂ ಆದಾಯದ ಅಗತ್ಯಕ್ಕೆ ಅನುಗುಣವಾಗಿ ಯೋಜನೆಯನ್ನ ಆಯ್ಕೆ ಮಾಡಬೇಕು. ನಿವೃತ್ತಿ ಜೀವನಕ್ಕಾಗಿ SCSS, ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ SSY, ದೀರ್ಘಾವಧಿಯ ತೆರಿಗೆ ಉಳಿತಾಯಕ್ಕಾಗಿ PPF, ಮಾಸಿಕ ಆದಾಯಕ್ಕಾಗಿ MIS, ಮಧ್ಯಮಾವಧಿಯ ಹೂಡಿಕೆಗೆ NSC ಮತ್ತು ಖಾತರಿಯ ಬೆಳವಣಿಗೆಗಾಗಿ KVP ಅತ್ಯುತ್ತಮ ಆಯ್ಕೆಗಳಾಗಿವೆ.
ಪೋಸ್ಟ್ ಆಫೀಸ್ RD ಯೋಜನೆಯ ಮತ್ತೊಂದು ವಿಶೇಷತೆ ಎಂದರೆ ಸರ್ಕಾರದ ಭದ್ರತೆ. ಮಾರುಕಟ್ಟೆ ಏರಿಳಿತಗಳ ಪ್ರಭಾವ ಇಲ್ಲದ ಕಾರಣ ಹೂಡಿಕೆದಾರರು ತಮ್ಮ ಹಣದ ಸುರಕ್ಷತೆಯ ಬಗ್ಗೆ ಹೆಚ್ಚಿಗೆ ಚಿಂತಿಸಬೇಕಾಗಿಲ್ಲ. ಇದೇ ಕಾರಣದಿಂದ ನಿವೃತ್ತರು, ಉದ್ಯೋಗಿಗಳು ಹಾಗೂ ಗೃಹಿಣಿಯರು ಈ ಯೋಜನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ಈ ಯೋಜನೆಯ ಪ್ರಮುಖ ವಿಶೇಷತೆ ಎಂದರೆ ಸರ್ಕಾರದ ಸಂಪೂರ್ಣ ಭದ್ರತೆ. ಬ್ಯಾಂಕ್ಗಳಲ್ಲಿ ಬಡ್ಡಿದರ ಬದಲಾವಣೆಯ ಆತಂಕವಿದ್ದರೂ, ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಸ್ಥಿರತೆ ಇರುವುದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.
ಖಾತೆಯು ಕನಿಷ್ಠ 1 ವರ್ಷ ಕಾರ್ಯನಿರ್ವಹಿಸಿ 12 ಮಾಸಿಕ ಠೇವಣಿಗಳನ್ನ ಮಾಡಿದ ನಂತರ ಆರ್‌ಡಿ ಖಾತೆಯಲ್ಲಿ ಠೇವಣಿ ಇಟ್ಟ ಮೊತ್ತದ 50%ವರೆಗೆ ಸಾಲ ಸೌಲಭ್ಯವನ್ನ ಸಹ ನೀವು ಪಡೆಯಬಹುದು.
ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ ನೀವು ಕೇವಲ 1500 ರೂ. ಠೇವಣಿ ಇಟ್ಟರೆ 21 ಲಕ್ಷ ರೂ. ಪಡೆಯಬಹುದು! ಇದು ಸಾರ್ವಜನಿಕರಿಗೆ ಉತ್ತಮ ಯೋಜನೆಯಾಗಿದೆ.
ಪೋಸ್ಟ್ ಆಫೀಸ್ ಆರ್‌ಡಿ ಯೋಜನೆಯಡಿ ನೀವು ಸಾಲವನ್ನೂ ನೀವು ಪಡೆಯಬಹುದು. ನಿಮ್ಮ ಖಾತೆಯು ಕನಿಷ್ಠ ಒಂದು ವರ್ಷ ಕಾರ್ಯನಿರ್ವಹಿಸುತ್ತಿದ್ದರೆ ಮತ್ತು ನೀವು ಸತತ 12 ತಿಂಗಳು ಠೇವಣಿ ಇಟ್ಟಿದ್ದರೆ ನೀವು ಸಾಲಕ್ಕೆ ಅರ್ಹರಾಗಿರುತ್ತೀರಿ.
ನೀವು ಸುರಕ್ಷಿತ ಹೂಡಿಕೆಯ ಜೊತೆಗೆ ನಿಯಮಿತ ಉಳಿತಾಯದ ಅಭ್ಯಾಸ ರೂಢಿಸಿಕೊಂಡರೆ, ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ (RD) ಯೋಜನೆಯು ಉತ್ತಮ ಆಯ್ಕೆ. ವಿಶೇಷವಾಗಿ ಪ್ರತಿ ತಿಂಗಳು ಸಣ್ಣ ಮೊತ್ತ ಉಳಿಸುವ ಮೂಲಕ ಭವಿಷ್ಯಕ್ಕೆ ನೀವು ದೊಡ್ಡ ಮೊತ್ತ ಪಡೆಯಬಹುದು.
ಪ್ರತಿ ತಿಂಗಳು ನಿಗದಿತ ಮೊತ್ತವನ್ನ ಆರ್‌ಡಿ ಅಂದರೆ ಮರುಕಳಿಸುವ ಠೇವಣಿಯಲ್ಲಿ ಠೇವಣಿ ಮಾಡಿದರೆ ನಿಮಗೆ ಉತ್ತಮ ಲಾಭ ಸಿಗುತ್ತದೆ. ಅಂಚೆ ಕಚೇರಿ ತನ್ನ ಗ್ರಾಹಕರಿಗೆ ಆರ್‌ಡಿ ಯೋಜನೆಯ ಮೇಲೆ ವಾರ್ಷಿಕ ಶೇ.6.7ರಷ್ಟು ಬಡ್ಡಿ ನೀಡುತ್ತಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಕಡಿಮೆ ಅಪಾಯದೊಂದಿಗೆ ಹಣವನ್ನು ಹೆಚ್ಚಿಸಲು ಆಸಕ್ತರಿದ್ದರೆ, ಅಂಚೆ ಕಚೇರಿಯ ಮರುಕಳಿಸುವ ಠೇವಣಿ (RD) ಯೋಜನೆ ಉತ್ತಮ ಆಯ್ಕೆ. ಇದು ಸರ್ಕಾರದ ಬೆಂಬಲದೊಂದಿಗೆ ಸಂಪೂರ್ಣ ಸುರಕ್ಷಿತವಾಗಿದೆ.
Post Office scheme: ಈ ಪೋಸ್ಟ್ ಆಫಿಸ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭವನ್ನು ಪಡೆಯಬಹುದು.
ಪೋಸ್ಟ್ ಆಫೀಸ್‌ನ ಆರ್‌ಡಿ ಯೋಜನೆಯು ಜನ ಸಾಮಾನ್ಯರಿಗೆಉತ್ತಮ ಆಯ್ಕೆಯಾಗಿದ್ದು, ಈ ಯೋಜನೆ ಸುರಕ್ಷಿತ ಮಾತ್ರವಲ್ಲದೆ, ಹೆಚ್ಚಿನಪ್ರಮಾಣದ ಹಣವನ್ನು ಸಂಗ್ರಹಿಸಲು ಸಹಅನುವುಮಾಡಿಕೊಡಲಿದೆ.
ಪೋಸ್ಟ್ ಆಫೀಸ್ ಆರ್‌ಡಿ ಯೋಜನೆಯಡಿ ನೀವು ಸಾಲದ ಸೌಲಭ್ಯವನ್ನ ಸಹ ಪಡೆಯುತ್ತೀರಿ. ಖಾತೆಯು ಕನಿಷ್ಠ ಒಂದು ವರ್ಷ ಸಕ್ರಿಯವಾಗಿದ್ದರೆ ಮತ್ತು ನೀವು 12 ತಿಂಗಳ ಕಾಲ ಖಾತೆಯಲ್ಲಿ ನಿರಂತರವಾಗಿ ಹಣವನ್ನ ಠೇವಣಿ ಇಟ್ಟರೆ ನೀವು ಸಾಲಕ್ಕೆ ಅರ್ಹರಾಗುತ್ತೀರಿ.
ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಆರ್‌ಡಿ ಅಂದರೆ ಮರುಕಳಿಸುವ ಠೇವಣಿಯಲ್ಲಿ ಠೇವಣಿ ಮಾಡಲಾಗುತ್ತದೆ. ಅಂಚೆ ಕಚೇರಿ ತನ್ನ ಗ್ರಾಹಕರಿಗೆ ಆರ್‌ಡಿ ಯೋಜನೆಯ ಮೇಲೆ ವಾರ್ಷಿಕ ಶೇಕಡಾ 6.7 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಈ ಯೋಜನೆಯಲ್ಲಿ ನೀವು ತಿಂಗಳಿಗೆ ಕನಿಷ್ಠ 100 ರೂ. ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ರೀತಿಯ ಮಿತಿ ಇರುವುದಿಲ್ಲ. ನೀವು ಪೋಸ್ಟ್ ಆಫೀಸ್ನಲ್ಲಿ ಆರ್‌ಡಿ ಅಕೌಂಟ್ ತೆರೆದು ತಿಂಗಳಿಗೆ 10,000 ರೂ.ನಂತೆ ಹೂಡಿಕೆ ಮಾಡಿದರೆ ಐದು ವರ್ಷದಲ್ಲಿ ನಿಮಗೆ 7,13,659 ರೂ. ರಿಟರ್ನ್ಸ್ ಸಿಗುತ್ತದೆ.
Post Office Recurring Deposit:ಐದು ವರ್ಷಗಳ ಅವಧಿಗೆ ಅಥವಾ 60 ಮಾಸಿಕ ಕಂತುಗಳಿರುವ ಈ ಯೋಜನೆಯಲ್ಲಿ ಮಾಸಿಕ ಆಧಾರದ ಮೇಲೆ ನಿಮ್ಮ ಹಣವನ್ನು ಉಳಿಸಲು ಅನುವು ಮಾಡಿಕೊಡುತ್ತದೆ.
Post Office Saving Schemes: ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಬ್ಯಾಂಕ್‌ಗಳಿಗಿಂತಲೂ ಹೆಚ್ಚಿನ ಬಡ್ಡಿಯನ್ನು ಗಳಿಸಬಹುದು. ಇದಕ್ಕಾಗಿ ನೀವು ಹೆಚ್ಚು ಖರ್ಚು ಮಾಡಬೇಕಿಲ್ಲ, ಕೇವಲ 10 ರೂ. ನಿಂದ ನಿಮ್ಮ ಸೇವಿಂಗ್ಸ್ ಆರಂಭಿಸಬಹುದು.
Post Office RD: ನೀವು ಸಣ್ಣ ಉಳಿತಾಯಕ್ಕಾಗಿ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಖಾತೆಯಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಈ ಕುರಿತಂತೆ ಕೆಲವು ನಿಯಮಗಳನ್ನು ತಿಳಿದಿರುವುದು ಬಹಳ ಮುಖ್ಯ. ಇಲ್ಲದಿದ್ದರೆ, ನೀವು ನಷ್ಟ ಅನುಭವಿಸಬೇಕಾಗಬಹುದು.
Recurring Deposit Interest Rates: ಹೂಡಿಕೆದಾರರು ಈಗ 2000 ರೂ., 3000 ರೂ. ಅಥವಾ 5000 ರೂ. ಮಾಸಿಕ RD ಯಿಂದ ಪ್ರಾರಂಭಿಸಿ, ಹೊಸ ಬಡ್ಡಿ ದರಗಳೊಂದಿಗೆ ಎಷ್ಟು ಗಳಿಸಲಾಗುತ್ತದೆ? ಇದರ ಲೆಕ್ಕಾಚಾರವೇನು? ಈ ಪೋಸ್ಟ್‌ನಲ್ಲಿ ನೀವು ಅದರ ಬಗ್ಗೆ ನೋಡಬಹುದು.
RD Scheme : ಸರ್ಕಾರದಿಂದ ಜನರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇವುಗಳಲ್ಲಿ, ವಿವಿಧ ವರ್ಗದ ಜನರಿಗೆ ವಿವಿಧ ಕಡೆಯಿಂದ ಪ್ರಯೋಜನಗಳನ್ನು ಒದಗಿಸಲಾಗುತ್ತಿದೆ. ಇದೇ ವೇಳೆ ಸರ್ಕಾರದಿಂದ ಅಂಚೆ ಕಚೇರಿ ಮೂಲಕ ಜನರಿಗೆ ಹಲವು ಉಳಿತಾಯ ಯೋಜನೆಗಳು ಲಭ್ಯವಾಗುತ್ತಿವೆ.
Post Office RD: ಅಂಚೆ ಕಚೇರಿಯಲ್ಲಿ ಹಣ ಹೂಡಿಕೆ ಮಾಡುವವರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಅಂಚೆ ಕಚೇರಿಯನ್ನು ಇಂದಿಗೂ ಕೂಡ ಹೂಡಿಕೆಗೆ ಒಂದು ಉತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇಲ್ಲಿ ಆದಾಯದ ಜೊತೆಗೆ ಹಣ ಹಿಂದಿರುಗುವ ಗ್ಯಾರಂಟಿ ಕೂಡ ಇರುತ್ತದೆ.