Post Office Scheme: ಪ್ರಸ್ತುತ ಅಂಚೆ ಕಚೇರಿ ಉಳಿತಾಯ ಖಾತೆಗೆ ಶೇ.4ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ನಿಮ್ಮ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿ ನೀವು 3000 ರೂ.ಗಳನ್ನು ಠೇವಣಿ ಇಟ್ಟರೆ, 5 ವರ್ಷಗಳ ನಂತರ ನಿಮ್ಮ ಖಾತೆಯಲ್ಲಿ ಬಡ್ಡಿ ಸೇರಿದಂತೆ ಒಟ್ಟು 3660 ರೂ. ಜಮಾ ಆಗುತ್ತದೆ.
Post Office Dhamaka Scheme: ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳು ವಿವಿಧ ರೀತಿಯ ಬಡ್ಡಿದರಗಳಲ್ಲಿ ಆರ್‌ಡಿಗಳನ್ನು ನೀಡುತ್ತವೆ. ಅಂಚೆ ಕಚೇರಿಯ ರೆಕರಿಂಗ್ ಡೆಪಾಸಿಟ್ ಯೋಜನೆ ಸೂಕ್ತವಾಗಿದೆ. ಕೇಂದ್ರ ಸರ್ಕಾರವು ಈ ಯೋಜನೆಯ ಮೇಲೆ ಪ್ರಸ್ತುತ ವಾರ್ಷಿಕ 8% ರಿಂದ 8.5% ಬಡ್ಡಿ ನೀಡಲಾಗುತ್ತಿದೆ. ಅಂಚೆ ಕಚೇರಿಯ RD ಅವಧಿ 5 ವರ್ಷಗಳಾಗಿರುತ್ತದೆ.
Post Office Time Deposit Account: ಫಿಕ್ಸೆಡ್ ಡೆಪಾಸಿಟ್ ಅಂದರೆ ಸ್ಥಿರ ಠೇವಣಿ (FD)ಯ ಮಾದರಿಯಲ್ಲಿಯೇ ಅಂಚೆ ಕಚೇರಿಯು 5 ವರ್ಷಗಳ ಅವಧಿಗೆ ಸಮಯ ಠೇವಣಿ ಅಥವಾ ಟೈಮ್ ಠೇವಣಿ (TD) ಯೋಜನೆಯನ್ನು ಹೊಂದಿದೆ.
Post Office Saving Scheme: ಇದರಲ್ಲಿ ನೀವು ಹೂಡಿಕೆ ಮಾಡಿದ ಹಣದ ಭದ್ರತೆಯ ಜೊತೆಗೆ, ನೀವು ಉತ್ತಮ ಆದಾಯವನ್ನು ಸಹ ಪಡೆಯುತ್ತೀರಿ. ಇದು ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯಾಗಿದೆ.
Saving Scheme Vs Bank FD: ನಿಮ್ಮ ಉಳಿತಾಯ ಹಣವನ್ನು ಯಾವ ಯೋಜನೆ ಅಡಿಯಲ್ಲಿ ಹೂಡಿದರೆ ಹೆಚಿನ ಆದಾಯ ಬರುತ್ತದೆ ನಿಮಗೆ ಗೊತ್ತೆ? ಸಣ್ಣ ಉಳಿತಾಯ ಯೋಜನೆ ಉತ್ತಮವಾ ಅಥವಾ ಬ್ಯಾಂಕ್ ಠೇವಣಿ ಉತ್ತಮವಾ? ಇದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Post Office Savings Scheme: ಪೋಸ್ಟ್ ಆಫೀಸ್ ಅನ್ನು ಯಾವಾಗಲೂ ಅತ್ಯುತ್ತಮ ಹೂಡಿಕೆ ಆಯ್ಕೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅಂಚೆ ಕಚೇರಿಯ ಯೋಜನೆಯೊಂದರಲ್ಲಿ ನೀವು ತಿಂಗಳಿಗೆ 5,000 ರೂ.ಗಳನ್ನು ಹೂಡಿಕೆ ಮಾಡುವ ಮೂಲಕ ಮಿಲೇನಿಯರ್ ಆಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.