Prabhas Marriage: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮದುವೆಗೆ ಸಕಲ ಸಿದ್ದತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.. ಹಾಗಾದ್ರೆ ಯಾವಾಗ..? ಯಾರೊಂದಿಗೆ..? ಡಾರ್ಲಿಂಗ್ ಹಸೆಮಣೆ ಏರಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯೋಣ..
Prabhas : ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿಯೊಂದಿಗೆ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡರು. ಅಲ್ಲಿಂದ ರೆಬೆಲ್ ಸ್ಟಾರ್ ಅಭಿನಯದ ಪ್ರತಿಯೊಂದು ಸಿನಿಮಾವೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಸಂಚಲನ ಮೂಡಿಸುತ್ತಿವೆ. ಅದರಲ್ಲೂ ಸೌತ್ ಸೇರಿದಂತೆ ಬಾಲಿವುಡ್ನ ಬಾಕ್ಸ್ ಆಫೀಸ್ನಲ್ಲಿ ಪ್ರಭಾಸ್ ಸೃಷ್ಟಿಸಿದ ದಾಖಲೆ.. ಇದೂವರೆಗೂ ಯಾರೂ ಮುರಿದಿಲ್ಲ..
Darling prabhas: ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ತಮ್ಮ ಮುಂಬರುವ ಚಿತ್ರಗಳ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ನಿರ್ದೇಶಕರು ತಮ್ಮ ಪ್ಲಾನಿಂಗ್ ಗೆ ಸ್ವಲ್ಪವೂ ತೊಂದರೆಯಾಗದಂತೆ ನಿರ್ಮಾಪಕರಿಗೆ ಕಟ್ಟುನಿಟ್ಟಿನ ನಿಯಮ ರೂಪಿಸಿದ್ದಾರೆ. ಡಾರ್ಲಿಂಗ್ ನಿರ್ಧಾರ ಈಗ ಇಂಡಸ್ಟ್ರಿ ವಲಯದಲ್ಲಿ ಹಾಟ್ ಟಾಪಿಕ್ ಆಗುತ್ತಿದೆ.
Iman Ismail: ಇನಸ್ಟಾಗ್ರಾಮ್ನಲ್ಲಿ ತನ್ನ ರೀಲ್ಸ್ನ ಮೂಲಕ ಸದ್ದು ಮಾಡುತ್ತಿದ್ದ ಯುವತಿ ಒಬ್ಬರು ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದ್ದ ಯುವತಿಗೆ ಡಾರ್ಲಿಂಗ್ ಪ್ರಭಾಸ್ ಜೊತೆಗೆ ರೊಮ್ಯಾನ್ಸ್ ಮಾಡುವ ಅವಕಾಶ ಸಿಕ್ಕಿದೆ.
Prabhas Marriage: ಡಾರ್ಲಿಂಗ್ ಪ್ರಭಾಸ್ ಸದ್ಯ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ.. ಇದೇ ವೇಳೆ ಅವರ ಮದುವೆಗೆ ಸಂಬಂಧಿಸಿದ ಇಂಟ್ರೆಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ..
Prabhas Marriage : ಅತೀ ಶೀಘ್ರದಲ್ಲೇ ನಟ ಪ್ರಭಾಸ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಡಾರ್ಲಿಂಗ್ ಮದುವೆ ಬಗ್ಗೆ ಹಲವು ಜ್ಯೋತಿಷಿಗಳು ಕುತೂಹಲಕಾರಿ ಸಂಗತಿಗಳನ್ನೂ ಹೇಳುತ್ತಿದ್ದಾರೆ. ನಟ ಮದುವೆ ಆಗಲ್ಲ ಅಂತ ನಾನಾ ರೀತಿಯ ಮಾತುಗಳು ಕೇಳಿ ಬಂದಿದ್ದರು.. ಇದೀಗ ಪ್ರಭಾಸ್ ದೊಡ್ಡಮ್ಮ ಶ್ಯಾಮಲಾ ದೇವಿ ಸಂದರ್ಶನವೊಂದರಲ್ಲಿ ಡಾರ್ಲಿಂಗ್ ಮದುವೆ ಬಗ್ಗೆ ಮಾತನಾಡಿದ್ದಾರೆ...
Kalki Fight Scenes: ಎಲ್ಲರೂ ಕಲ್ಕಿ ಅವರ ಆಕ್ಷನ್ ಸೀಕ್ವೆನ್ಸ್ಗಳ ಬಗ್ಗೆ ಮಾತನಾಡುತ್ತಿದ್ದಾರೆ.. ಆದರೆ ಆ ಭರ್ಜರಿ ಆಕ್ಷನ್ ದೃಶ್ಯಗಳನ್ನು ವಿನ್ಯಾಸಗೊಳಿಸಿದವರು ಯಾರು ಎಂದು ನಿಮಗೆ ಗೊತ್ತೇ?..
Prabhas remuneration: ಯಂಗ್ ರೆಬೆಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ಅಭಿನಯದ 'ಕಲ್ಕಿ' ಸಿನಿಮಾ ವಿಶ್ವದಾದ್ಯಂತ ಸಂಚಲನ ಮೂಡಿಸುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ವಿಮರ್ಶಕರಿಂದ ಪ್ರಶಂಸೆ ಪಡೆಯುತ್ತಿದೆ.
Prabhas Rent House: ಪ್ಯಾನ್ ಇಂಡಿಯಾಸ ಸ್ಟಾರ್ ಪ್ರಭಾಸ್ ಇತ್ತೀಚೆಗೆ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡು ಲಂಡನ್ಗೆ ತೆರಳಿದ್ದಾರೆ.. ಅಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಪ್ರಭಾಸ್ ತಿಂಗಳಿಗೆ ಎಷ್ಟು ರೆಂಟ್ ಕಟ್ಟುತ್ತಾರೆ ಎನ್ನುವುದರ ಮಾಹಿತಿಯೊಂದು ಹೊರಬಿದ್ದಿದೆ..
Kalki 2898 AD : ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ದೀಪಿಕಾ ಬಗ್ಗೆ ಪ್ರಭಾಸ್ ಹಲವು ಪ್ರಮುಖ ಹೇಳಿಕೆಗಳನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಡಾರ್ಲಿಂಗ್ ಹೇಳಿಕೆಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
Prabhas fan killed Pawan Kalyan fan : ಕ್ಷುಲ್ಲಕ ವಿಚಾರಕ್ಕೆ ನಟ ಪ್ರಭಾಸ್ ಅಭಿಮಾನಿಯೊಬ್ಬ ನಟ ಪವನ್ ಕಲ್ಯಾಣ್ ಅಭಿಮಾನಿಯನ್ನು ರಾಡ್ನಿಂದ ಹೊಡೆದು ಕೊಂದಿರುವ ಘಟನೆ ಆಂಧ್ರದಲ್ಲಿ ನಡೆದಿದೆ. ಅಭಿಮಾನ ಎನ್ನುವುದು ಸಿನಿಮಾ ಮತ್ತು ಮನರಂಜನೆಯ ಮಟ್ಟಿಗೆ ಇರಬೇಕು, ಇಲ್ಲದಿದ್ದರೆ ಇಂತಹ ಘಟನೆಗಳಿಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಇದು ಉದಾರಣೆಯಂತಿದೆ.
ಇಷ್ಟು ದಿನ ಆದಿಪುರಷ ಸಿನಿಮಾ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಪ್ರಭಾಸ್ ಇದೀಗ ಮತ್ತೇ ಬಾಲಿವುಡ್ ಅಂಗಳದಿಂದ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ʼಪಠಾಣ್ʼ ನಿರ್ದೇಶಕ ಸಿದ್ದಾರ್ಥ್ ಆನಂದ್ ಮತ್ತು ಪ್ರಭಾಸ್ ಆದಿಪುರುಷ ಚಿತ್ರದ ಚಿತ್ರೀಕರಣ ಮುಗಿದಿದೆ. ಆದರೆ, ಇದೀಗ ಮೈತ್ರಿ ಮೂವಿಸ್ ಜೊತೆ ಹೊಸ ಸಿನಿಮಾ ಮಾಡಲು ಡಾರ್ಲಿಂಗ್ ಮುಂದಾಗಿದ್ದಾರೆ.
ಬಾಹುಬಲಿ ಚಿತ್ರದ ಮೂಲಕ ಫ್ಯಾನ್ ಇಂಡಿಯಾ ಲೆವೆಲ್ನಲ್ಲಿ ಖ್ಯಾತಿ ಪಡೆದಿರುವ ಡಾರ್ಲಿಂಗ್ ಪ್ರಭಾಸ್ ಕುರಿತ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಒಂದು ಸಿನಿಮಾಗೆ ಕೋಟ್ಯಾಂತರ ರೂ. ಸಂಭಾವನೆ ಪಡೆಯುವ ನಟ ಕೇವಲ 21 ಕೋಟಿ ರೂ. ಸಾಲ ಮಾಡಲು ಆಸ್ತಿ ಒತ್ತೆಯಿಟ್ಟಿರುವುದಾಗಿ ಸುದ್ದಿಯಾಗುತ್ತಿದೆ. ಈ ವಿಚಾರ ಭಾರತೀಯ ಸಿನಿರಂಗದಲ್ಲಿ ಸಂಚಲನ ಮೂಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.