ನಕಲಿ ಬಿಎಡ್ ಅಂಕಪಟ್ಟಿ ಪಡೆದು ವಾರ್ಡನ್ ಹುದ್ದೆ... ವಾರ್ಡನ್ ಹುದ್ದೆಯಿಂದ ನೇರವಾಗಿ ಪ್ರಾಂಶುಪಾಲ.. ಧಾರವಾಡದಲ್ಲಿ ಪ್ರಾಂಶುಪಾಲನೊಬ್ಬನ ವಂಚನೆ ಬಯಲಾಗಿದೆ.. ಸದ್ಯ ಡಾ.ಯಲ್ಲಪ್ಪಗೌಡ ಪಿ.ಕಲ್ಲನಗೌಡರ್ ಎಂಬ ಪ್ರಾಂಶುಪಾಲನ ವಿರುದ್ಧ ಕೇಸ್ ದಾಖಲಾಗಿದೆ.
Principal Kama Purana: ಬಿಸಿಲುನಾಡು ರಾಯಚೂರಿನಲ್ಲೊಬ್ಬ ಕಾಮುಕ ಪ್ರಿನ್ಸಿಪಲ್ ಇಡೀ ಶಿಕ್ಷಕ ಧರ್ಮಕ್ಕೆ ಕಳಂಕ ತಂಡಿಟ್ಟಿದ್ದಾನೆ.. ನೋಡೊಕೇ ಅಮಾಯಕನಂತೆ ಕಾಣೋ ಈ ರಾಕ್ಷಸ ಮಾಡಿದ್ದು ಮಾತ್ರ ಅಂತಿಂಥದ್ದಲ್ಲ. ರಾಯಚೂರು ತಾಲ್ಲೂಕಿನ ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.