ಚೀನಾ

ಜಮ್ಮು ಮತ್ತು ಕಾಶ್ಮೀರ ಕುರಿತ ಚೀನಾ ಹೇಳಿಕೆಗೆ ಭಾರತ ತಿರುಗೇಟು

ಜಮ್ಮು ಮತ್ತು ಕಾಶ್ಮೀರ ಕುರಿತ ಚೀನಾ ಹೇಳಿಕೆಗೆ ಭಾರತ ತಿರುಗೇಟು

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವುದನ್ನು ಕಾನೂನುಬಾಹಿರ ಮತ್ತು ಅನೂರ್ಜಿತ ಎಂದು ಕರೆದ ನಂತರ ಭಾರತ ಚೀನಾಗೆ ತಿರುಗೇಟು ನೀಡಿದೆ.

Oct 31, 2019, 05:18 PM IST
 5 ಜಿ ಮೊಬೈಲ್ ಫೋನ್ ಸೇವೆ ಪ್ರಾರಂಭಿಸಿದ ಚೀನಾ

5 ಜಿ ಮೊಬೈಲ್ ಫೋನ್ ಸೇವೆ ಪ್ರಾರಂಭಿಸಿದ ಚೀನಾ

ಚೀನಾದ ಮೂರು ಸರ್ಕಾರಿ ಸ್ವಾಮ್ಯದ ವೈರ್‌ಲೆಸ್ ಕ್ಯಾರಿಯರ್‌ಗಳು ಗುರುವಾರದಂದು 5 ಜಿ ಮೊಬೈಲ್ ಫೋನ್ ಸೇವೆಗಳನ್ನು ಪ್ರಾರಂಭಿಸಿವೆ.

Oct 31, 2019, 03:02 PM IST
ಮುಂದಿನ ವಾರ ಲಡಾಖ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

ಮುಂದಿನ ವಾರ ಲಡಾಖ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

ಚೀನಾ ಮತ್ತು ಪಾಕಿಸ್ತಾನ ಎರಡೂ ಗಡಿ ಹಂಚಿಕೆ ಪ್ರದೇಶಗಳಲ್ಲಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂದಿನ ವಾರ ಲೇಹ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ.

Oct 18, 2019, 02:55 PM IST
ಅ.11-12ರಂದು ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಭೇಟಿ; ಪ್ರಧಾನಿ ಮೋದಿ ಜತೆ ಅನೌಪಚಾರಿಕ ಸಭೆ

ಅ.11-12ರಂದು ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಭೇಟಿ; ಪ್ರಧಾನಿ ಮೋದಿ ಜತೆ ಅನೌಪಚಾರಿಕ ಸಭೆ

ಚೆನ್ನೈ ಸಮೀಪದಲ್ಲಿರುವ ಮಾಮಲ್ಲಾಪುರಂನಲ್ಲಿ ಅಕ್ಟೋಬರ್ 11 ಮತ್ತು 12 ರಂದು ಭಾರತ-ಚೀನಾ ಅನೌಪಚಾರಿಕ ಶೃಂಗಸಭೆ ನಡೆಯಲಿದೆ.

Oct 9, 2019, 01:24 PM IST
ಚೀನಾದ ಬಿಆರ್ಐ ಯೋಜನೆಗೆ ಭಾರತ ಕೈಜೋಡಿಸುವುದಿಲ್ಲ -ವಿದೇಶಾಂಗ ಸಚಿವ ಎಸ್.ಜೈಶಂಕರ್

ಚೀನಾದ ಬಿಆರ್ಐ ಯೋಜನೆಗೆ ಭಾರತ ಕೈಜೋಡಿಸುವುದಿಲ್ಲ -ವಿದೇಶಾಂಗ ಸಚಿವ ಎಸ್.ಜೈಶಂಕರ್

ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿ.ಆರ್.ಐ ) ಯೋಜನೆಯನ್ನು ಭಾರತ ಕಾಪಿ ಮಾಡಲಿದೆಯೇ ಎನ್ನುವ ಊಹಾಪೋಹಗಳನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಶುಕ್ರವಾರ ನಿರಾಕರಿಸಿದ್ದಾರೆ. ಈ ಯೋಜನೆಯ ಬಗ್ಗೆ ಭಾರತದ ದೀರ್ಘಕಾಲದ ನಿಲುವನ್ನು ಅವರು ಮತ್ತೆ ಪುನರುಚ್ಚರಿಸಿದ್ದಾರೆ.

Oct 4, 2019, 09:25 PM IST
ಪೂರ್ವ ಚೀನಾದ ಕಾರ್ಖಾನೆಯಲ್ಲಿ ಬೆಂಕಿ: 19 ಮಂದಿ ಸಾವು

ಪೂರ್ವ ಚೀನಾದ ಕಾರ್ಖಾನೆಯಲ್ಲಿ ಬೆಂಕಿ: 19 ಮಂದಿ ಸಾವು

ನಿಂಗ್ಬೋ ಜಿಲ್ಲೆಯ ಆಡಳಿತದಲ್ಲಿರುವ ನಿಂಗೈ ಕೌಂಟಿಯ ಗ್ರಾಹಕ ಸರಕುಗಳ ಕಾರ್ಖಾನೆಯಲ್ಲಿ ಮಧ್ಯಾಹ್ನ ಸುಮಾರು 1 ಗಂಟೆಯ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ಅವಘಡ ನಡೆದಿದೆ.

Sep 30, 2019, 09:07 AM IST
 ಚೀನಾದಲ್ಲಿನ ಮುಸ್ಲಿಂರ ಬಗ್ಗೆ ಇಮ್ರಾನ್ ಖಾನ್ ಚಕಾರವೆತ್ತುತ್ತಿಲ್ಲ ಏಕೆ?-ಯುಎಸ್ ಪ್ರಶ್ನೆ

ಚೀನಾದಲ್ಲಿನ ಮುಸ್ಲಿಂರ ಬಗ್ಗೆ ಇಮ್ರಾನ್ ಖಾನ್ ಚಕಾರವೆತ್ತುತ್ತಿಲ್ಲ ಏಕೆ?-ಯುಎಸ್ ಪ್ರಶ್ನೆ

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದಲ್ಲಿನ ಮುಸ್ಲಿಮರ ಬಗ್ಗೆ ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಈಗ ಅಮೇರಿಕಾ ಪಾಕ್ ಪ್ರಧಾನಿಗೆ ಚೀನಾದಲ್ಲಿನ ಮುಸ್ಲಿಮರ ಬಗ್ಗೆ ಯಾಕೆ ಅದು ಚಕಾರವೆತ್ತುತ್ತಿಲ್ಲ ಎಂದು ಪ್ರಶ್ನಿಸಿದೆ.

Sep 27, 2019, 05:43 PM IST
ಉತ್ತರಾಖಂಡದ ಚೀನಾ ಗಡಿಯಲ್ಲಿ 14 ಗ್ರಾಮಗಳು ಸಂಪೂರ್ಣ ಖಾಲಿ..!

ಉತ್ತರಾಖಂಡದ ಚೀನಾ ಗಡಿಯಲ್ಲಿ 14 ಗ್ರಾಮಗಳು ಸಂಪೂರ್ಣ ಖಾಲಿ..!

ಉತ್ತರಾಖಂಡ: ಇದನ್ನು ರಾಷ್ಟ್ರೀಯ ಭದ್ರತಾ ಮಂಡಳಿ(National Security Council) ಯ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಸೆಪ್ಟೆಂಬರ್ 27 ರಂದು ದೆಹಲಿಯಲ್ಲಿ ನಡೆಯುವ ಭದ್ರತಾ ಮಂಡಳಿ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

Sep 25, 2019, 02:32 PM IST
ಚೀನಾದ ಮಿಲಿಟರಿ ಆಧುನೀಕರಣ ಜಗತ್ತಿಗೆ ಅಪಾಯಕಾರಿ- ಡೊನಾಲ್ಡ್ ಟ್ರಂಪ್

ಚೀನಾದ ಮಿಲಿಟರಿ ಆಧುನೀಕರಣ ಜಗತ್ತಿಗೆ ಅಪಾಯಕಾರಿ- ಡೊನಾಲ್ಡ್ ಟ್ರಂಪ್

ಚೀನಾದ ಬೆಳೆಯುತ್ತಿರುವ ಮಿಲಿಟರಿ ಸಾಮರ್ಥ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಜಗತ್ತಿಗೆ ಅಪಾಯವಾಗಿದೆ ಎಂದು ಹೇಳಿದ್ದಾರೆ. ಚೀನಾ ದೇಶ ಅಮೇರಿಕಾದ ಬೌದ್ದಿಕ ಆಸ್ತಿಯನ್ನು ಕಡಿಯುವುದರ ಮೂಲಕ ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಮುಂದಾಗಿದೆ ಎಂದು ಟ್ರಂಪ್ ದೂರಿದ್ದಾರೆ.

Sep 21, 2019, 05:37 PM IST
ಪಾಕ್ ಅಭಿವೃದ್ದಿ ಯೋಜನೆಗಳಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆಗೆ ಚೀನಾ ಚಿಂತನೆ

ಪಾಕ್ ಅಭಿವೃದ್ದಿ ಯೋಜನೆಗಳಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆಗೆ ಚೀನಾ ಚಿಂತನೆ

ಪಾಕಿಸ್ತಾನದ ಅಭಿವೃದ್ಧಿ ಯೋಜನೆಗಳಲ್ಲಿ ಬೀಜಿಂಗ್ 1 ಬಿಲಿಯನ್  ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ ಎಂದು ಪಾಕಿಸ್ತಾನದ ಚೀನಾದ ರಾಯಭಾರಿ ಯಾವೋ ಜಿಂಗ್ ಘೋಷಿಸಿದ್ದಾರೆ.

Sep 8, 2019, 03:50 PM IST
ಅ. ಪ್ರದೇಶದಲ್ಲಿ ಚೀನಾದ ಒಳನುಗ್ಗುವಿಕೆ ಕುರಿತು ಬಿಜೆಪಿ MP ತಪೀರ್ ಗಾವೊ ಹೇಳಿಕೆ ನಿರಾಕರಿಸಿದ ಸೇನೆ

ಅ. ಪ್ರದೇಶದಲ್ಲಿ ಚೀನಾದ ಒಳನುಗ್ಗುವಿಕೆ ಕುರಿತು ಬಿಜೆಪಿ MP ತಪೀರ್ ಗಾವೊ ಹೇಳಿಕೆ ನಿರಾಕರಿಸಿದ ಸೇನೆ

ಚೀನಾದ ಸೈನ್ಯವು ಭಾರತದ ಭೂಪ್ರದೇಶದೊಳಗೆ 60 ಕಿಲೋಮೀಟರ್‌ಗಳಷ್ಟು ಒಳನುಗ್ಗಿದೆ ಮತ್ತು ಚೀನಾ ಗಡಿಯಲ್ಲಿರುವ ಅಂಜಾವ್ ಜಿಲ್ಲೆಯಲ್ಲಿ ಮರದ ಸೇತುವೆಯನ್ನು ನಿರ್ಮಿಸಿದೆ. ಮರದ ಸೇತುವೆಯನ್ನು ಆಗಸ್ಟ್‌ನಲ್ಲಿ ಚಾಗಲಗಂ ಬಳಿ ನಿರ್ಮಿಸಲಾಗಿದೆ, ಇದು ಕೊನೆಯ ಭದ್ರತಾ ಕೇಂದ್ರವಾಗಿದೆ  ಎಂದು ಬಿಜೆಪಿ ಸಂಸದ ಬುಧವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Sep 5, 2019, 08:05 AM IST
ಕಾಶ್ಮೀರ ವಿಷಯವಾಗಿ ವಿಶ್ವಸಂಸ್ಥೆಯಲ್ಲಿ ಕ್ಯಾತೆ ತೆಗೆದಿದ್ದ ಚೀನಾ ಮತ್ತು ಪಾಕ್ ಗೆ ಮುಖಭಂಗ

ಕಾಶ್ಮೀರ ವಿಷಯವಾಗಿ ವಿಶ್ವಸಂಸ್ಥೆಯಲ್ಲಿ ಕ್ಯಾತೆ ತೆಗೆದಿದ್ದ ಚೀನಾ ಮತ್ತು ಪಾಕ್ ಗೆ ಮುಖಭಂಗ

ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕರೆಯಲಾಗಿದ್ದ ಸಭೆ ಯಾವುದೇ ಅಂತಿಮ ಫಲಿತಾಂಶ ಅಥವಾ ಹೇಳಿಕೆಯಿಲ್ಲದೆ ಕೊನೆಗೊಂಡಿದೆ ಎನ್ನಲಾಗಿದೆ.

Aug 17, 2019, 03:48 PM IST
ಭಾರತ, ಚೀನಾ ಡಬ್ಲ್ಯುಟಿಒ ಪ್ರಯೋಜನ ಪಡೆಯುವುದನ್ನು ಯುಎಸ್ ಸಹಿಸುವುದಿಲ್ಲ-ಡೊನಾಲ್ಡ್ ಟ್ರಂಪ್

ಭಾರತ, ಚೀನಾ ಡಬ್ಲ್ಯುಟಿಒ ಪ್ರಯೋಜನ ಪಡೆಯುವುದನ್ನು ಯುಎಸ್ ಸಹಿಸುವುದಿಲ್ಲ-ಡೊನಾಲ್ಡ್ ಟ್ರಂಪ್

ಭಾರತ ಮತ್ತು ಚೀನಾ ದೇಶಗಳು ಈಗ ಮುಂದುವರೆಯುತ್ತಿರುವ ರಾಷ್ಟ್ರಗಳಾಗಿ ಉಳಿದಿಲ್ಲ, ಆದ್ದರಿಂದ ಈ ಹಣೆ ಪಟ್ಟದ ಮೂಲಕ ಡಬ್ಲ್ಯೂಟಿಓ ದಿಂದ ಅವುಗಳು ಲಾಭ ಪಡೆಯುತ್ತಿವೆ, ಇದನ್ನು ಇನ್ಮುಂದೆ ಸಹಿಸುವುದಿಲ್ಲ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.  

Aug 14, 2019, 04:13 PM IST
'ವ್ಯತ್ಯಾಸಗಳು ವಿವಾದಗಳಾಗಬಾರದು' ಚೀನಾಗೆ ಭಾರತದ ಪ್ರತಿಕ್ರಿಯೆ

'ವ್ಯತ್ಯಾಸಗಳು ವಿವಾದಗಳಾಗಬಾರದು' ಚೀನಾಗೆ ಭಾರತದ ಪ್ರತಿಕ್ರಿಯೆ

ವಿದೇಶಾಂಗ ಸಚಿವ ಎಸ್.ಜೈಶಂಕರ್ ಇಂದು ಚೀನಾಕ್ಕೆ ನಿರ್ಣಾಯಕ ಸಂದೇಶ ರವಾನಿಸಿದ್ದಾರೆ.ಜಮ್ಮು ಕಾಶ್ಮೀರದ ವಿಚಾರವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾಗೆ ಸ್ಪಷ್ಟೀಕರಣ ನೀಡಿರುವ ಭಾರತ, ಈಗ ಮಾಡಿರುವ ಬದಲಾವಣೆಗಳೆಲ್ಲವೂ ಸಹಿತ ಆಂತರಿಕ ಬದಲಾವಣೆಗಳು ಎಂದು ಹೇಳಿದೆ. 

Aug 12, 2019, 06:01 PM IST
ಜಾಗತಿಕ ರಾಜಕಾರಣದಲ್ಲಿ ಭಾರತ-ಚೀನಾ ಸಂಬಂಧಕ್ಕಿದೆ ವಿಶಿಷ್ಟ ಸ್ಥಾನ: ಎಸ್.ಜೈಶಂಕರ್

ಜಾಗತಿಕ ರಾಜಕಾರಣದಲ್ಲಿ ಭಾರತ-ಚೀನಾ ಸಂಬಂಧಕ್ಕಿದೆ ವಿಶಿಷ್ಟ ಸ್ಥಾನ: ಎಸ್.ಜೈಶಂಕರ್

ಚೀನಾ ಪ್ರವಾಸದಲ್ಲಿರುವ ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು, ಉಭಯ ದೇಶಗಳ ನಡುವಿನ ಸಂಬಂಧಗಳ ಕುರಿತು ಬೀಜಿಂಗ್‌ನಲ್ಲಿ ಮಾತನಾಡುತ್ತಾ, ಭಾರತ ಮತ್ತು ಚೀನಾ ನಡುವಿನ ಸಂಬಂಧವು 'ಜಾಗತಿಕ ರಾಜಕೀಯದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ' ಎಂದು ವಿದೇಶಾಂಗ ಸಚಿವ ಎಸ್.ಜಯಶಂಕರ್ ಹೇಳಿದರು.

Aug 12, 2019, 02:45 PM IST
ಮಂದಿರ ಮತ್ತು ಮಸೀದಿ ಬಗ್ಗೆ ಭಾರತ ಚಿಂತಿಸುತ್ತಿದ್ದರೆ ಸಮಯ ವ್ಯರ್ಥ-ನೌಕಾಪಡೆಯ ಮಾಜಿ ಮುಖ್ಯಸ್ಥ

ಮಂದಿರ ಮತ್ತು ಮಸೀದಿ ಬಗ್ಗೆ ಭಾರತ ಚಿಂತಿಸುತ್ತಿದ್ದರೆ ಸಮಯ ವ್ಯರ್ಥ-ನೌಕಾಪಡೆಯ ಮಾಜಿ ಮುಖ್ಯಸ್ಥ

ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಚೀನಾ ಮುಂದೆ ಸಾಗುತ್ತಿದೆ, ಭಾರತ ಮಂದಿರ ಮತ್ತು ಮಸೀದಿಗಳ ಬಗ್ಗೆ ಮಾತನಾಡುವ ಮೂಲಕ ತನ್ನನ್ನು ತಾನೇ ವಿಚಲಿತಗೊಳಿಸಿದರೆ ಅದರಿಂದ ಸಮಯ ವ್ಯರ್ಥ ಎಂದು ನೌಕಾಪಡೆಯ ಮಾಜಿ ಮುಖ್ಯಸ್ಥ ಅರುಣ್ ಪ್ರಕಾಶ್ ಹೇಳಿದ್ದಾರೆ. 

Aug 12, 2019, 02:28 PM IST
ಪಾಕಿಸ್ತಾನಕ್ಕೆ ಬುದ್ಧಿ ಮಾತು ಹೇಳಿದ ಚೀನಾ

ಪಾಕಿಸ್ತಾನಕ್ಕೆ ಬುದ್ಧಿ ಮಾತು ಹೇಳಿದ ಚೀನಾ

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸುವುದಾಗಿ ಮತ್ತು ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಪಾಕಿಸ್ತಾನ ಘೋಷಿಸಿತ್ತು. ಈಗ ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಪ್ಪಿಸಲು ಪಾಕ್ ಗೆ ಚೀನಾ ಸೂಚಿಸಿದೆ ಎನ್ನಲಾಗಿದೆ. 

Aug 9, 2019, 02:51 PM IST
17,000 ಶಾಲಾ ಮಕ್ಕಳಿಗೆ ಜಿಪಿಎಸ್- ಸ್ಮಾರ್ಟ್ ವಾಚ್‌ಗಳನ್ನು ವಿತರಿಸಿದ ಚೀನಾ ಸರ್ಕಾರ

17,000 ಶಾಲಾ ಮಕ್ಕಳಿಗೆ ಜಿಪಿಎಸ್- ಸ್ಮಾರ್ಟ್ ವಾಚ್‌ಗಳನ್ನು ವಿತರಿಸಿದ ಚೀನಾ ಸರ್ಕಾರ

ಪಾಲಕರು ತಮ್ಮ ಮಕ್ಕಳಿರುವ ಸ್ಥಳವನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು ಮಗು ತುರ್ತು ಅಥವಾ ಸೋಸ್ ಎಚ್ಚರಿಕೆಯನ್ನು ಕಳುಹಿಸಿದರೆ ಅಧಿಸೂಚನೆಯನ್ನು ಸಹ ಪಡೆಯಬಹುದು.
 
Jul 19, 2019, 01:46 PM IST
ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಚೀನಾ ಅಡ್ಡಗಾಲು!

ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಚೀನಾ ಅಡ್ಡಗಾಲು!

ಚೀನಾ ಅದನ್ನು ತಡೆಯುತ್ತಿರುವಾಗ ಹೆಚ್ಚಿನ ಎನ್‌ಎಸ್‌ಜಿ ಸದಸ್ಯರು ತಮ್ಮ ಪ್ರವೇಶವನ್ನು ಬೆಂಬಲಿಸುತ್ತಿದ್ದಾರೆ ಎಂಬ ಭಾರತದ ಅಂಶವನ್ನು ಉಲ್ಲೇಖಿಸಿದ ಲೂ, "ಚೀನಾ ತನ್ನ ಹಾದಿಯಲ್ಲಿದೆ ಎಂದು ಭಾರತಕ್ಕಾಗಿ ನಾನು ಹೇಳಲಾರೆ ಮುಚ್ಚುತ್ತಿದೆ.

Jun 22, 2019, 08:55 AM IST