ವಾರ್ಡನ್ ಹುದ್ದೆಯಿಂದ ಪ್ರಾಂಶುಪಾಲ ಆದ ಶಿಕ್ಷಕ

  • Zee Media Bureau
  • Apr 2, 2023, 10:00 AM IST

ನಕಲಿ ಬಿಎಡ್ ಅಂಕಪಟ್ಟಿ ಪಡೆದು ವಾರ್ಡನ್ ಹುದ್ದೆ... ವಾರ್ಡನ್ ಹುದ್ದೆಯಿಂದ ನೇರವಾಗಿ ಪ್ರಾಂಶುಪಾಲ.. ಧಾರವಾಡದಲ್ಲಿ ಪ್ರಾಂಶುಪಾಲನೊಬ್ಬನ ವಂಚನೆ ಬಯಲಾಗಿದೆ.. ಸದ್ಯ ಡಾ.ಯಲ್ಲಪ್ಪಗೌಡ ಪಿ.ಕಲ್ಲನಗೌಡರ್ ಎಂಬ ಪ್ರಾಂಶುಪಾಲನ ವಿರುದ್ಧ ಕೇಸ್‌ ದಾಖಲಾಗಿದೆ.

Trending News