ಯುಐಡಿಎಐ ಕೂಡ ಆಧಾರ್ಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಬದಲಾವಣೆಗಳನ್ನು ಮಾಡುತ್ತಿದೆ. ಒಂದು ಬಿಗ್ ಅಪ್ಡೇಟ್ ನೀಡಿದೆ, UIDAI ಇತ್ತೀಚೆಗೆ ಆಧಾರ್ ಗೆ ಸಂಬಂಧಿಸಿದ ಎರಡು ಸೇವೆಗಳನ್ನು ಅನಿರ್ದಿಷ್ಟಾವಧಿಗೆ ನಿಲ್ಲಿಸಿದೆ. ಇದು ಎಲ್ಲಾ ಆಧಾರ್ ಕಾರ್ಡ್ ಹೊಂದಿರುವವರ ಮೇಲೆ ಪರಿಣಾಮ ಬೀರುತ್ತದೆ.
ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಫಲಾನುಭವಿಗಳಿಗೆ ಮೋದಿ ಸರ್ಕಾರ ಹೆಚ್ಚಿನ ಪರಿಹಾರ ನೀಡಿದೆ. ಈಗ ಪಿವಿಸಿ (Polyvinyl Chloride) ಕಾರ್ಡ್ನಲ್ಲಿನ ಶುಲ್ಕವನ್ನು ಮೋದಿ ಸರ್ಕಾರವು ಮುಕ್ತಗೊಳಿಸಿದೆ, ಆದಾಗ್ಯೂ, ಯಾವುದೇ ಫಲಾನುಭವಿಗಳು ಕಾರ್ಡ್ ಅನ್ನು ಮರುಮುದ್ರಣ ಮಾಡಿದರೆ, ಅವರು 15 ರೂ. ಪಾವತಿಸಬೇಕಾಗುತ್ತದೆ.
ಬೇರೆ ಬೇರೆ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು, ಆಧಾರ್ ಕಾರ್ಡನ್ನು ಜಾರಿಗೊಳಿಸಲಾಗಿದ್ದು,ಇದಕ್ಕೆ UIDAI ಅನುಮೋದನೆ ನೀಡಿತ್ತು. ಆದರೇ ಈಗಲೂ ಆಧಾರ್ ಗೆ ಸಂಬಂಧಪಟ್ಟಂತೆ ಅನೇಕ ಪ್ರಶ್ನೆಗಳು UIDAI ಮುಂದೆ ಬರುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.