ಒಡಿಶಾ ರೈಲು ಅಪಘಾತ ದುರಂತವನ್ನು ಮರೆಯುವ ಮುನ್ನವೇ ದೇಶದಲ್ಲಿ ಮತ್ತೊಂದು ಮಾರಣಾಂತಿಕ ರೈಲು ಅಪಘಾತಕ್ಕೆ ಸಂಚು ರೂಪಿಸಲಾಗಿದೆ. ಕೇರಳದ ಕಾಸರಗಢದಲ್ಲಿ ಕೊಯಮತ್ತೂರು - ಮಂಗಳಾಪುರಂ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲಿನ ಹಳಿತಪ್ಪಿಸಲು ಅಪರಿಚಿತ ವ್ಯಕ್ತಿಗಳು ಸಂಚು ರೂಪಿಸಿದ್ದಾರೆ ಎಂದು ವರದಿಯಾಗಿದೆ.
ರಸ್ತೆ ಅಪಘಾತ, ಮೆಟ್ರೋ ನಿಲ್ದಾಣದಲ್ಲಿ ಆಗುವ ಅವಘಗಳು, ಸಾರ್ವಜನಿಕ ಸ್ಥಳಗಳಲ್ಲಿ ಜರಗುವ ಅಪಘಾತಗಳ ವಿಡಿಯೋಗಳು ನೋಡುಗರ ಮೈನವಿರೇಳಿಸುವಂತಿರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಕೆನಡಾದ ಸಾರಿಗೆ ಕಂಪನಿ ಮೆಟ್ರೋಲಿಂಕ್ಸ್ನ ರೈಲು ಹಳಿಯಲ್ಲಿ ಚಲಿಸುತ್ತಿದ್ದಾಗ ಇಬ್ಬರು ಅಪರಿಚಿತ ಮಕ್ಕಳು ಅದೇ ಟ್ರ್ಯಾಕ್ನಲ್ಲಿ ಸಾಗುತ್ತಿರುತ್ತಾರೆ. ಒಬ್ಬ ಬಾಲಕ ರೈಲಿನ ಪಕ್ಕದಲ್ಲಿಯೇ ಓಡುತ್ತಿದ್ದು, ಇನ್ನೊಬ್ಬ ರೈಲಿನಿಂದ ಸ್ವಲ್ಪ ದೂರದಲ್ಲಿ ಓಡುತ್ತಿರುವುದು ಕಂಡುಬರುತ್ತದೆ. ವೀಡಿಯೋದಲ್ಲಿ ನಾವು ನೋಡಬಹುದಾದ ಮಕ್ಕಳ ಪೈಕಿ ಒಬ್ಬ ತಿಳಿ ನೀಲಿ ಬಣ್ಣದ ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದಾನೆ. ಇನ್ನು ಈ ಘಟನೆಯ ವಿಡಿಯೋವನ್ನು ರೈಲಿನ ಒಳಗಿನಿಂದ ಚಿತ್ರೀಕರಿಸಲಾಗಿದೆ.
Protest in Raichuru: ಕೆಪಿಎಸ್ಸಿ (KPSC)ಆಯೋಜಿಸಿದ್ದ ಲೋಕೋಪಯೋಗಿ ಇಲಾಖೆಯ ಎಇ (AE) ಪರೀಕ್ಷೆ ಬರೆಯಲು ಹೊರಟಿದ್ದ ಅಭ್ಯರ್ಥಿಗಳು ರೈಲು ತಡವಾಗಿದ್ದರಿಂದ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು.
ವಿಶ್ವದ ಎತ್ತರದ ಕ್ಲೈಂಬಿಂಗ್ ರೈಲುಮಾರ್ಗವನ್ನು ಸ್ವಿಟ್ಜರ್ಲೆಂಡ್ನ ಆಲ್ಪೈನ್ ರೆಸಾರ್ಟ್ನಲ್ಲಿ ನಿರ್ಮಿಸಲಾಗಿದೆ. ಈ ರೈಲ್ವೆ ಮಾರ್ಗವನ್ನು 14 ವರ್ಷಗಳಲ್ಲಿ, 743 ಮೀಟರ್ ಎತ್ತರದಲ್ಲಿದೆ ನಿರ್ಮಿಸಲಾಗಿದೆ. ಇದಕ್ಕೆ ತಗುಲಿದ ವೆಚ್ಚ ರೂ. 338.96 ಕೋಟಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.