English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Rajyoga

Rajyoga

12 ವರ್ಷಗಳ ಬಳಿಕ ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಡಬಲ್ ರಾಜಯೋಗದೊಂದಿಗೆ ಗುರು ಬಲ.. ವೃತ್ತಿಯಲ್ಲಿ ಏಳ್ಗೆ ಸಂಪತ್ತಿನ ಸುರಿಮಳೆ
Rajyoga Dec 11, 2025, 07:29 AM IST
12 ವರ್ಷಗಳ ಬಳಿಕ ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಡಬಲ್ ರಾಜಯೋಗದೊಂದಿಗೆ ಗುರು ಬಲ.. ವೃತ್ತಿಯಲ್ಲಿ ಏಳ್ಗೆ ಸಂಪತ್ತಿನ ಸುರಿಮಳೆ
Rajyoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026ರಲ್ಲಿ ಚಂದ್ರನ ರಾಶಿಚಕ್ರದಲ್ಲಿ ದೇವಗುರು ಬೃಹಸ್ಪತಿ ಗುರು ಸಂಚಾರದಿಂದ ಹಂಸ ಮಹಾಪುರುಷ ರಾಜಯೋಗದ ಜೊತೆಗೆ ಕೇಂದ್ರ ತ್ರಿಕೋನ ರಾಜಯೋಗವೂ ಸೃಷ್ಟಿಯಾಗಲಿದೆ. ಇದರೊಂದಿಗೆ ಸುಮಾರು 12 ವರ್ಷಗಳ ಬಳಿಕ ಕೆಲವರ ಬಾಳಲ್ಲಿ ಗುರು ದೆಸೆಯೂ ಆರಂಭವಾಗಲಿದೆ. 2026ರ ಲಕ್ಕಿ ರಾಶಿಗಳು ಯಾವುವೆಂದು ತಿಳಿಯೋಣ...
2026 ರಲ್ಲಿ ಡಬಲ್‌ ಗಜಕೇಸರಿ ರಾಜಯೋಗ: ಈ ರಾಶಿಯವರ ಲಕ್‌ ಚೇಂಜ್‌.. ಮಣ್ಣೂ ಹೊನ್ನಾಗುವ ಪರ್ವಕಾಲ
Gajkesari Rajyoga Dec 9, 2025, 08:10 AM IST
2026 ರಲ್ಲಿ ಡಬಲ್‌ ಗಜಕೇಸರಿ ರಾಜಯೋಗ: ಈ ರಾಶಿಯವರ ಲಕ್‌ ಚೇಂಜ್‌.. ಮಣ್ಣೂ ಹೊನ್ನಾಗುವ ಪರ್ವಕಾಲ
Gajkesari Rajyoga 2026: ಹೊಸ ವರ್ಷ ಆರಂಭವಾಗುತ್ತಿದ್ದಂತೆ ಗುರು-ಚಂದ್ರರ ಸಂಯೋಗದಿಂದ ಪ್ರಬಲ ಗಜಕೇಸರಿ ರಾಜಯೋಗ ಸೃಷ್ಟಿಯಾಗಲಿದೆ. ಅದೂ ಸಹ ಒಂದೇ ರಾಶಿಯಲ್ಲಿ ಎರಡೆರಡು ಬಾರಿ ಗಜಕೇಸರಿ ರಾಜಯೋಗ ರೂಪುಗೊಳ್ಳಲಿದ್ದು ಕೆಲವರ ಬಾಳಲ್ಲಿ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ ಎನ್ನಲಾಗುತ್ತಿದೆ. 
ಹನ್ನೆರಡು ವರ್ಷಗಳ ಬಳಿಕ 3 ರಾಶಿಗೆ ಪ್ರಬಲ ಗಜಕೇಸರಿ ರಾಜಯೋಗ! ಹಠಾತ್ ಧನಲಾಭ.. ಹೆಜ್ಜೆ ಹೆಜ್ಜೆಗೂ ಸಿಗಲಿದೆ ಯಶಸ್ಸು..
Gajkesari Rajyoga Dec 5, 2025, 09:40 PM IST
ಹನ್ನೆರಡು ವರ್ಷಗಳ ಬಳಿಕ 3 ರಾಶಿಗೆ ಪ್ರಬಲ ಗಜಕೇಸರಿ ರಾಜಯೋಗ! ಹಠಾತ್ ಧನಲಾಭ.. ಹೆಜ್ಜೆ ಹೆಜ್ಜೆಗೂ ಸಿಗಲಿದೆ ಯಶಸ್ಸು..
Gajkesari Rajyoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು-ಚಂದ್ರರು ಒಟ್ಟಿಗೆ ಸೇರಿದಾಗ ಮಂಗಳಕರ ಗಜಕೇಸರಿ ಯೋಗ ರೂಪುಗೊಳ್ಳುತ್ತದೆ. 
ನವೆಂಬರ್ ಆರಂಭವಾಗುತ್ತಿದ್ದಂತೆ ಈ ರಾಶಿಯವರಿಗೆ ಶುಕ್ರದೆಸೆ: ಮಾಲವ್ಯ ರಾಜಯೋಗದಿಂದ ತುಂಬಲಿದೆ ಖಜಾನೆ
Shukra Gochar Oct 29, 2025, 12:56 PM IST
ನವೆಂಬರ್ ಆರಂಭವಾಗುತ್ತಿದ್ದಂತೆ ಈ ರಾಶಿಯವರಿಗೆ ಶುಕ್ರದೆಸೆ: ಮಾಲವ್ಯ ರಾಜಯೋಗದಿಂದ ತುಂಬಲಿದೆ ಖಜಾನೆ
Shukra Gochar: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವೂ ಕೂಡ ಆಗಾಗ್ಗೆ ತಮ್ಮ ಪರಿಮಿತಿಯಲ್ಲಿ ರಾಶಿ, ನಕ್ಷತ್ರಗಳನ್ನು ಬ್ದಲಾಯಿಸುತ್ತಿರುತ್ತವೆ. ಇದೊಂದು ಖಗೋಳ ವಿದ್ಯಮಾನವೇ ಆದರೂ ಇದರಿಂದ ಕೆಲವೊಮ್ಮೆ ಶುಭ ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಇದೀಗ, ನವೆಂಬರ್ ತಿಂಗಳಿನಲ್ಲಿ ಶುಕ್ರ ಗೋಚಾರದಿಂದ ಕೆಲವರಿಗೆ ರಾಜಯೋಗ ಎನ್ನಲಾಗುತ್ತಿದೆ. 
ಶುಕ್ರ-ಸೂರ್ಯ ಸಂಯೋಗ.. ಶುಕ್ರಾದಿತ್ಯ ಯೋಗದಿಂದ ಈ 3 ರಾಶಿಯವರಿಗೆ ಜಾಕ್‌ಪಾಟ್‌
Shukraditya Rajyoga Oct 27, 2025, 08:09 AM IST
ಶುಕ್ರ-ಸೂರ್ಯ ಸಂಯೋಗ.. ಶುಕ್ರಾದಿತ್ಯ ಯೋಗದಿಂದ ಈ 3 ರಾಶಿಯವರಿಗೆ ಜಾಕ್‌ಪಾಟ್‌
shukraditya rajyoga: ಶುಕ್ರಾದಿತ್ಯ ರಾಜಯೋಗದಿಂದ ಮೂರು ರಾಶಿಯವರು ಅದೃಷ್ಟಶಾಲಿಗಳಾಗಲಿದ್ದಾರೆ.  
100ವರ್ಷಗಳ ಬಳಿಕ ದೀಪಾವಳಿ ದಿನವೇ ವಿಶೇಷ ಧನ ರಾಜಯೋಗ ರಚನೆ: ಕರ್ಮಫಲದಾತನಿಂದಲೇ ಈ ರಾಶಿಯವರ ಬದುಕು ಬಂಗಾರ, ವೃತ್ತಿಯಲ್ಲಿ ಪ್ರಗತಿ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ
Shani Gochar Oct 6, 2025, 06:59 AM IST
100ವರ್ಷಗಳ ಬಳಿಕ ದೀಪಾವಳಿ ದಿನವೇ ವಿಶೇಷ ಧನ ರಾಜಯೋಗ ರಚನೆ: ಕರ್ಮಫಲದಾತನಿಂದಲೇ ಈ ರಾಶಿಯವರ ಬದುಕು ಬಂಗಾರ, ವೃತ್ತಿಯಲ್ಲಿ ಪ್ರಗತಿ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ
Diwali Shubh Yog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶತಮಾನದ ಬಳಿಕ ದೀಪಾವಳಿ ಹಬ್ಬದಲ್ಲಿ ನ್ಯಾಯದ ದೇವರು, ಕರ್ಮಫಲದಾತನಿಂದ ವಿಶೇಷ ಧನ ರಾಜಯೋಗ ನಿರ್ಮಾಣವಾಗಲಿದೆ. ಇದರಿಂದಾಗಿ, ಕೆಲವು ರಾಶಿಯವರ ಅದೃಷ್ಟ ಬಂಗಾರದಂತೆ ಹೊಳೆಯಲಿದ್ದು, ಅವರ ಬದುಕಿನಲ್ಲಿ ಸಕಲ ಸನ್ಮಂಗಳವನ್ನು ಕಾಣಬಹುದು ಎನ್ನಲಾಗುತ್ತಿದೆ. 
ಚಂದ್ರ ಗೋಚಾರ ದಶಾಂಕ ಯೋಗ: ನಾಲ್ಕು ರಾಶಿಯವರಿಗೆ ಶುಕ್ರ ದೆಸೆಯಿಂದ ಸಂಪತ್ತಿನ ಸುಧೆ, ಕನಸು ನನಸಾಗುವ ಪರ್ವಕಾಲ
Shukra Chandra Yuti Oct 3, 2025, 08:41 AM IST
ಚಂದ್ರ ಗೋಚಾರ ದಶಾಂಕ ಯೋಗ: ನಾಲ್ಕು ರಾಶಿಯವರಿಗೆ ಶುಕ್ರ ದೆಸೆಯಿಂದ ಸಂಪತ್ತಿನ ಸುಧೆ, ಕನಸು ನನಸಾಗುವ ಪರ್ವಕಾಲ
Dashanka Yoga: ಜೋತಿಷ್ಯದಲ್ಲಿ ಮನಸ್ಸಿನ ಅಂಶ ಎನ್ನಲಾಗುವ ಚಂದ್ರ ಶೀಘ್ರದಲ್ಲೇ ಕನ್ಯಾ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇಲ್ಲಿ ಶುಕ್ರ ಚಂದ್ರರ ಯುತಿಯಿಂದ ದಶಾಂಕ ಯೋಗ ನಿರ್ಮಾಣವಾಗಲಿದೆ. 
100ವರ್ಷಗಳ ಬಳಿಕ ಹಂಸರಾಜಯೋಗದಲ್ಲಿ ದೀಪಾವಳಿ ಹಬ್ಬ: ಈ ರಾಶಿಯವರ ಬದುಕೇ ಬಂಗಾರ, ಸಂಪತ್ತಿನ ಸುಧೆ
Hansa Rajayoga Sep 30, 2025, 10:46 AM IST
100ವರ್ಷಗಳ ಬಳಿಕ ಹಂಸರಾಜಯೋಗದಲ್ಲಿ ದೀಪಾವಳಿ ಹಬ್ಬ: ಈ ರಾಶಿಯವರ ಬದುಕೇ ಬಂಗಾರ, ಸಂಪತ್ತಿನ ಸುಧೆ
Hamsa Mahapurusha RajYoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2025ರಲ್ಲಿ ದೀಪಾವಳಿ ಹಬ್ಬದ ದಿನವೇ ಅತ್ಯಂತ ಅದೃಷ್ಟದ ಯೋಗಗಳಲ್ಲಿ ಒಂದಾದ ಹಂಸರಾಜಯೋಗ ನಿರ್ಮಾಣಗೊಳ್ಳಲಿದೆ. ಈ ಅಪರೂಪದ ಯೋಗವು ಕೆಲವು ರಾಶಿಯವರ ಬದುಕಿನಲ್ಲಿ ಗುರು ಬಲವನ್ನು ನೀಡಲಿದ್ದು, ಜೀವನದಲ್ಲಿ ಸಕಾರಾತ್ಮಕ ಫಲಗಳು ಹೆಚ್ಚಾಗಲಿವೆ. 
100 ವರ್ಷಗಳ ಬಳಿಕ ಏಕಕಾಲದಲ್ಲಿ ಡಬಲ್ ರಾಜಯೋಗ: ಈ ರಾಶಿಯವರಿಗೆ ಸಂಪತ್ತಿನ ಸುಧೆ, ರಾಜವೈಭೋಗ
Double Rajayoga Sep 25, 2025, 07:26 AM IST
100 ವರ್ಷಗಳ ಬಳಿಕ ಏಕಕಾಲದಲ್ಲಿ ಡಬಲ್ ರಾಜಯೋಗ: ಈ ರಾಶಿಯವರಿಗೆ ಸಂಪತ್ತಿನ ಸುಧೆ, ರಾಜವೈಭೋಗ
Double Mahapurusha Rajayoga: ಜ್ಯೋತಿಷ್ಯ ಶಾಸ್ತ್ರದ ಬಳಿಕ ಶತಮಾನದ ಬಳಿಕ ಒಟ್ಟೊಟ್ಟಿಗೆ ಡಬಲ್ ರಾಜಯೋಗ ನಿರ್ಮಾಣವಾಗಲಿದ್ದು, ಇದರ ಪ್ರಭಾವದಿಂದ ಕೆಲವು ರಾಶಿಯವರ ಬದುಕಿನಲ್ಲಿ ಒಳ್ಳೆಯದ ದಿನಗಳು ಆರಂಭವಾಗಲಿದೆ. ಅವರ ಬದುಕಿನಲ್ಲಿ ಸಂಪತ್ತಿನ ಸುರಿಮಳೆಯೇ ಸುರಿಯಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟಶಾಲಿ ರಾಶಿಗಳ ಬಗ್ಗೆ ತಿಳಿಯೋಣ... 
ಐದು ವರ್ಷಗಳ ಬಳಿಕ ಪ್ರಬಲ ಲಕ್ಷ್ಮೀ ನಾರಾಯಣ ರಾಜಯೋಗ: ಈ ರಾಶಿಯವರಿಗೆ ಹಠಾತ್ ಆರ್ಥಿಕ ಲಾಭ, ಭಾರೀ ಅದೃಷ್ಟದಿಂದ ಸುಖದ ಸುಪ್ಪತ್ತಿಗೆಯಲ್ಲೇ ಜೀವನ
Lakshmi narayana Rajayoga Sep 17, 2025, 07:02 AM IST
ಐದು ವರ್ಷಗಳ ಬಳಿಕ ಪ್ರಬಲ ಲಕ್ಷ್ಮೀ ನಾರಾಯಣ ರಾಜಯೋಗ: ಈ ರಾಶಿಯವರಿಗೆ ಹಠಾತ್ ಆರ್ಥಿಕ ಲಾಭ, ಭಾರೀ ಅದೃಷ್ಟದಿಂದ ಸುಖದ ಸುಪ್ಪತ್ತಿಗೆಯಲ್ಲೇ ಜೀವನ
Lakshmi Narayana Rajayoga: ವೃಶ್ಚಿಕ ರಾಶಿಯಲ್ಲಿ ತರ್ಕ, ವೃತ್ತಿ-ವ್ಯವಹಾರಕಾರಕನಾದ ಬುಧ, ಐಶಾರಾಮಿ ಜೀವನದ ಅಂಶನಾದ ಶುಕ್ರನೊಂದಿಗೆ ಸಂಯೋಗ ಹೊಂದಲಿದ್ದು, ಇದರಿಂದ ಅತ್ಯಂತ ಶುಭ ರಾಶಿಗಳಲ್ಲಿ ಒಂದಾದ ಲಕ್ಷ್ಮೀ ನಾರಾಯಣ ರಾಜಯೋಗ ನಿರ್ಮಾಣವಾಗಲಿದೆ. 
ಮೂಲ ತ್ರಿಕೋನ ಸ್ಥಾನದಲ್ಲಿ ಬುಧ: ಭದ್ರ ಮಹಾಪುರುಷ ರಾಜಯೋಗದಿಂದ ಈ ರಾಶಿಯವರ ಅದೃಷ್ಟ ಬದಲು, ವೃತ್ತಿಯಲ್ಲಿ ಏಳ್ಗೆ, ಕೈತುಂಬಾ ಹಣ
Budh Gochar Sep 15, 2025, 07:14 AM IST
ಮೂಲ ತ್ರಿಕೋನ ಸ್ಥಾನದಲ್ಲಿ ಬುಧ: ಭದ್ರ ಮಹಾಪುರುಷ ರಾಜಯೋಗದಿಂದ ಈ ರಾಶಿಯವರ ಅದೃಷ್ಟ ಬದಲು, ವೃತ್ತಿಯಲ್ಲಿ ಏಳ್ಗೆ, ಕೈತುಂಬಾ ಹಣ
Rajyoga: ಇಂದು (ಸೆಪ್ಟೆಂಬರ್ 15) ಗ್ರಹಗಳ ರಾಜಕುಮಾರ ಬುಧ ತನ್ನ ಮೂಲ ತ್ರಿಕೋನ ಸ್ಥಾನದಲ್ಲಿ ಪ್ರಬಲನಾಗಿರಲಿದ್ದು ಇದರಿಂದ ಪಂಚ ಮಹಾಪುರುಷ ರಾಜಯೋಗಗಳಲ್ಲಿ ಒಂದಾದ ಭದ್ರ ರಾಜಯೋಗ ನಿರ್ಮಾಣವಾಗಲಿದೆ. ಇದರಿಂದಾಗಿ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದ್ದು ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗಲಿದೆ. 
ಉಚ್ಚ ರಾಶಿಗೆ ಗುರು ಪ್ರವೇಶ: ಹಂಸ ಮಹಾಪುರುಷ ರಾಜಯೋಗದಿಂದ 3 ರಾಶಿಯವರಿಗೆ ಲಕ್ ಚೇಂಜ್, ಸಂಪತ್ತಿನ ಸುಯೋಗ
Guru Gochar Sep 11, 2025, 07:24 AM IST
ಉಚ್ಚ ರಾಶಿಗೆ ಗುರು ಪ್ರವೇಶ: ಹಂಸ ಮಹಾಪುರುಷ ರಾಜಯೋಗದಿಂದ 3 ರಾಶಿಯವರಿಗೆ ಲಕ್ ಚೇಂಜ್, ಸಂಪತ್ತಿನ ಸುಯೋಗ
Hansa Mahapurusha Rajyoga: ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಎಂದು ಪರಿಗಣಿಸಲಾಗಿರುವ ಬೃಹಸ್ಪತಿಯು ತನ್ನದೇ ರಾಶಿಚಕ್ರ ಚಿಹ್ನೆಗಳಾದ ಧನು, ಮೀನ ರಾಶಿಗಳಲ್ಲಿ, ಇಲ್ಲವೇ ತನ್ನ ಮೂಲ ತ್ರಿಕೋನ ರಾಶಿ (ಧನು) ಅಥವಾ ತನ್ನ ಉಚ್ಚ ರಾಶಿಚಕ್ರ ಚಿಹ್ನೆಯಾದ ಕಟಕ ರಾಶಿಯಲ್ಲಿದ್ದಾಗ ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾಗಿರುವ ಹಂಸ ಮಹಾಪುರುಷ ರಾಜಯೋಗ ಸೃಷ್ಟಿಯಾಗುತ್ತದೆ. 
12ವರ್ಷಗಳ ಬಳಿಕ ಪಿತೃ ಪಕ್ಷದಲ್ಲಿ ಗಜಕೇಸರಿ ರಾಜಯೋಗದಿಂದ ಈ ರಾಶಿಯವರಿಗೆ ಸಾಕ್ಷಾತ್ ಲಕ್ಷ್ಮಿ ಕೃಪೆಯಿಂದ ಹಠಾತ್ ಸಂಪತ್ತು
Gajakesari Yog Sep 9, 2025, 07:06 AM IST
12ವರ್ಷಗಳ ಬಳಿಕ ಪಿತೃ ಪಕ್ಷದಲ್ಲಿ ಗಜಕೇಸರಿ ರಾಜಯೋಗದಿಂದ ಈ ರಾಶಿಯವರಿಗೆ ಸಾಕ್ಷಾತ್ ಲಕ್ಷ್ಮಿ ಕೃಪೆಯಿಂದ ಹಠಾತ್ ಸಂಪತ್ತು
Gajakesari Yoga: ಪಿತೃ ದೋಷ ನಿವಾರಣೆಗೆ ಪಿತೃ ಪಕ್ಷವನ್ನು ತುಂಬಾ ಪ್ರಾಶಸ್ತ್ಯವೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಮಾಡುವ ಕೆಲವು ಕೆಲಸಗಳು ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ನಿವಾರಿಸಿ ಸುಖದ ಹಾದಿಯನ್ನು ಸುಗಮಗೊಳಿಸಲಿವೆ ಎನ್ನಲಾಗುತ್ತದೆ. 2025ರ ಪಿತೃ ಪಕ್ಷದ ಸಂದರ್ಭದಲ್ಲಿ ಅತ್ಯಂತ ಮಂಗಳಕರ ಗಜಕೇಸರಿ ರಾಜಯೋಗ ನಿರ್ಮಾಣವಾಗಲಿದ್ದು ತುಂಬಾ ವಿಶೇಷವಾಗಿದೆ. 
165 ವರ್ಷಗಳ ಬಳಿಕ ಗಣೇಶ ಹಬ್ಬದ ದಿನವೇ ನವಪಂಚಮ ರಾಜಯೋಗ: ಈ ರಾಶಿಯವರಿಗೆ ಹೆಚ್ಚಾಗುತ್ತೆ ಬ್ಯಾಂಕ್ ಬ್ಯಾಲೆನ್ಸ್
Navapanchama Rajyoga Aug 25, 2025, 06:57 AM IST
165 ವರ್ಷಗಳ ಬಳಿಕ ಗಣೇಶ ಹಬ್ಬದ ದಿನವೇ ನವಪಂಚಮ ರಾಜಯೋಗ: ಈ ರಾಶಿಯವರಿಗೆ ಹೆಚ್ಚಾಗುತ್ತೆ ಬ್ಯಾಂಕ್ ಬ್ಯಾಲೆನ್ಸ್
Navapanchama RajYoga: ಗ್ರಹಗಳ ಸ್ಥಾನದಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಇದೀಗ ಗಣೇಶ ಚತುರ್ಥಿಯ ದಿನ ಅಂತದ್ದೇ ಒಂದು ವಿಶೇಷತೆ ಸಂಭವಿಸಲಿದ್ದು ಅಪರೂಪದ ನವಪಂಚಮ ರಾಜಯೋಗ ನಿರ್ಮಾಣವಾಗಲಿದೆ. 
ಐದು ವರ್ಷಗಳ ಬಳಿಕ ಅಪರೂಪದ ಲಕ್ಷ್ಮಿ ನಾರಾಯಣ ಯೋಗ: ಈ ರಾಶಿಯವರಿಗೆ ಅಪಾರ ಧನ-ಸಂಪತ್ತು, ರಾಜವೈಭೋಗದ ಜೀವನ
Lakshmi Narayan Rajyoga Jul 30, 2025, 06:10 AM IST
ಐದು ವರ್ಷಗಳ ಬಳಿಕ ಅಪರೂಪದ ಲಕ್ಷ್ಮಿ ನಾರಾಯಣ ಯೋಗ: ಈ ರಾಶಿಯವರಿಗೆ ಅಪಾರ ಧನ-ಸಂಪತ್ತು, ರಾಜವೈಭೋಗದ ಜೀವನ
Lakshmi Narayan Rajyoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಮಾರು ಐದು ವರ್ಷಗಳ ಬಳಿಕ ತುಲಾ ರಾಶಿಯಲ್ಲಿ ಮಂಗಳಕರ ಯೋಗ ನಿರ್ಮಾಣವಾಗಲಿದ್ದು, ಕೆಲವು ರಾಶಿಯವರ ಜೀವನದಲ್ಲಿ ಧನ-ಸಂಪತ್ತು ಹೆಚ್ಚಾಗಿ ರಾಜವೈಭೋಗದ ಜೀವನವನ್ನು ಅನುಭವಿಸಲಿದ್ದಾರೆ. 
500ವರ್ಷಗಳ ಬಳಿಕ ಏಕಕಾಲಕ್ಕೆ ತ್ರಿಬಲ್ ರಾಜಯೋಗಗಳ ನಿರ್ಮಾಣ, ಮೂರು ರಾಶಿಯವರಿಗೆ ಸಂಪತ್ತಿನ ಸುರಿಮಳೆ, ಶ್ರೀಮಂತಿಕೆ ಭಾಗ್ಯ
Triple RajYoga Jul 25, 2025, 07:51 AM IST
500ವರ್ಷಗಳ ಬಳಿಕ ಏಕಕಾಲಕ್ಕೆ ತ್ರಿಬಲ್ ರಾಜಯೋಗಗಳ ನಿರ್ಮಾಣ, ಮೂರು ರಾಶಿಯವರಿಗೆ ಸಂಪತ್ತಿನ ಸುರಿಮಳೆ, ಶ್ರೀಮಂತಿಕೆ ಭಾಗ್ಯ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದೇ ಬಾರಿಗೆ ಮೂರು ರಾಜಯೋಗಗಳು ನಿರ್ಮಾಣವಾಗಲಿವೆ. ಇದರಿಂದ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಭಾರೀ ಅದೃಷ್ಟ ಕೂಡಿಬರಲಿದೆ. ಅವರ ಅದೃಷ್ಟ ಚಿನ್ನದಂತೆ ಹೊಳೆಯಲಿದೆ ಎನ್ನಲಾಗುತ್ತಿದೆ. 
365ದಿನಗಳ ಬಳಿಕ ವಿಶೇಷ ಲಕ್ಷ್ಮೀನಾರಾಯಣ ರಾಜಯೋಗ: ಈ ರಾಶಿಯವರಿಗೆ ಸಾಕ್ಷಾತ್ ಲಕ್ಷ್ಮಿ ದಯೆ, ಸರ್ವವೂ ಕೈಗೂಡುವ ಅದೃಷ್ಟದ ಪರ್ವಕಾಲ
Laxmi Narayan Rajyoga Jul 14, 2025, 06:53 PM IST
365ದಿನಗಳ ಬಳಿಕ ವಿಶೇಷ ಲಕ್ಷ್ಮೀನಾರಾಯಣ ರಾಜಯೋಗ: ಈ ರಾಶಿಯವರಿಗೆ ಸಾಕ್ಷಾತ್ ಲಕ್ಷ್ಮಿ ದಯೆ, ಸರ್ವವೂ ಕೈಗೂಡುವ ಅದೃಷ್ಟದ ಪರ್ವಕಾಲ
Lakshmi Narayan Rajyog: ಜ್ಯೋತಿಷ್ಯ ಶಾಸ್ತ್ರದಲ್ಲಿ ಲಕ್ಷ್ಮಿ ನಾರಾಯಣ ಯೋಗವನ್ನು ಶುಭ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಲಕ್ಷ್ಮಿ ನಾರಾಯಣ ಯೋಗವಿದ್ದಾಗ ಅಂತಹ ವ್ಯಕ್ತಿ ಜೀವನದಲ್ಲಿ ಎಲ್ಲೆಡೆ ಪ್ರಗತಿಯ ಜೊತೆಗೆ ಅಪಾರ ಧನ-ಸಂಪತ್ತಿನ ಒಡೆಯನಾಗುತ್ತಾನೆ ಎಂದು ನಂಬಲಾಗಿದೆ.
ಗುರು ಶುಕ್ರರಿಂದ ಪ್ರಬಲ ಗಜಲಕ್ಷ್ಮಿ ರಾಜಯೋಗ: ಸಾಕ್ಷಾತ್ ಲಕ್ಷ್ಮಿ ದಯೆಯಿಂದ  ಈ ರಾಶಿಯವರಿಗೆ ಕಷ್ಟದ ದಿನಗಳು ಕಳೆದು ಗೋಲ್ಡನ್ ಟೈಮ್ ಆರಂಭ
Gaja Lakshmi RajYoga Jul 9, 2025, 07:28 AM IST
ಗುರು ಶುಕ್ರರಿಂದ ಪ್ರಬಲ ಗಜಲಕ್ಷ್ಮಿ ರಾಜಯೋಗ: ಸಾಕ್ಷಾತ್ ಲಕ್ಷ್ಮಿ ದಯೆಯಿಂದ ಈ ರಾಶಿಯವರಿಗೆ ಕಷ್ಟದ ದಿನಗಳು ಕಳೆದು ಗೋಲ್ಡನ್ ಟೈಮ್ ಆರಂಭ
Jupiter Venus Conjunction: ಇನ್ನೂ ಕೆಲವೇ ದಿನಗಳಲ್ಲಿ ಆಷಾಢ ಮಾಸ ಕೊನೆಗೊಳ್ಳಲಿದ್ದು ಶ್ರಾವಣ ಮಾಸ ಆರಂಭವಾಗಲಿದೆ. ಶ್ರಾವಣ ಮಾಸದಲ್ಲಿ ಶುಭ ಗ್ರಹಗಳಾದ ಗುರು ಮತ್ತು ಶುಕ್ರರ ಸಂಯೋಗ ಏರ್ಪಡಲಿದೆ. 
12ಮಾಸದ ಬಳಿಕ ಪ್ರಬಲ ಲಕ್ಷ್ಮಿ ನಾರಾಯಣ ರಾಜಯೋಗ: ಈ ರಾಶಿಯವರಿಗೆ ದಿಢೀರ್ ಧನಲಾಭ, ಕುಬೇರನ ಸಂಪತ್ತನ್ನೇ ಗಳಿಸುವ ಸುಯೋಗ
Laxmi Narayan Rajyoga Jul 8, 2025, 07:16 AM IST
12ಮಾಸದ ಬಳಿಕ ಪ್ರಬಲ ಲಕ್ಷ್ಮಿ ನಾರಾಯಣ ರಾಜಯೋಗ: ಈ ರಾಶಿಯವರಿಗೆ ದಿಢೀರ್ ಧನಲಾಭ, ಕುಬೇರನ ಸಂಪತ್ತನ್ನೇ ಗಳಿಸುವ ಸುಯೋಗ
Laxmi Narayana RajYoga: ಚಂದ್ರನ ರಾಶಿಚಕ್ರದಲ್ಲಿ ಶುಕ್ರ-ಬುಧರ ಸಂಯೋಗದಿಂದ ಅತ್ಯಂತ ಮಂಗಳಕರವಾದ ಪ್ರಬಲ ಲಕ್ಷ್ಮಿ ನಾರಾಯಣ ಯೋಗ ನಿರ್ಮಾಣವಾಗಲಿದೆ. 
100ವರ್ಷಗಳ ಬಳಿಕ ವಿಪರೀತ ರಾಜಯೋಗ: ಈ ರಾಶಿಯವರಿಗೆ ಶುಕ್ರನ ಅನುಗ್ರಹ, ಭಾರೀ ಅದೃಷ್ಟ, ವೃತ್ತಿಯಲ್ಲಿ ಬಡ್ತಿ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ
Viparit RajYoga Jul 4, 2025, 08:08 PM IST
100ವರ್ಷಗಳ ಬಳಿಕ ವಿಪರೀತ ರಾಜಯೋಗ: ಈ ರಾಶಿಯವರಿಗೆ ಶುಕ್ರನ ಅನುಗ್ರಹ, ಭಾರೀ ಅದೃಷ್ಟ, ವೃತ್ತಿಯಲ್ಲಿ ಬಡ್ತಿ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ
Vipreet RajYoga: ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಶಕ್ತಿಶಾಲಿ ವಿಪರೀತ ರಾಜಯೋಗವೂ ಒಂದು. ಈ ಯೋಗವಿದ್ದ ಜನರಿಗೆ ಸಾಕ್ಷಾತ್ ಲಕ್ಷ್ಮಿಯ ಅನುಗ್ರಹದಿಂದ ಕಷ್ಟಗಳೆಲ್ಲಾ ಕಳೆದು ಅದೃಷ್ಟದಿಂದ ಒಲಿಯಲಿದೆ. ಸಮಾಜದಲ್ಲಿ ಕೀರ್ತಿ, ಯಶಸ್ಸು ಹರಸಿ ಬರಲಿದ್ದು ರಾಜವೈಭೋಗದ ಜೀವನವನ್ನು ನಡೆಸುವರು ಎನ್ನಲಾಗುತ್ತದೆ. 
  • 1
  • 2
  • Next
  • last »

Trending News

  • 8th Pay Commission: ಕನಿಷ್ಠ ವೇತನ 54,000 ರೂ.ಗೆ ಏರಿಕೆ! ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಕೇಂದ್ರದಿಂದ ಸಿಹಿಸುದ್ದಿ
    8th Pay Commission

    8th Pay Commission: ಕನಿಷ್ಠ ವೇತನ 54,000 ರೂ.ಗೆ ಏರಿಕೆ! ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಕೇಂದ್ರದಿಂದ ಸಿಹಿಸುದ್ದಿ

  • ಶಶಿ ತರೂರ್ ಟ್ವೀಟ್ ನಂತರ ಗೌತಮ್ 'ಗಂಭೀರ' ಪ್ರತಿಕ್ರಿಯೆ ವೈರಲ್ ! ಟಾರ್ಗೆಟ್ ಮಾಡಿದ್ದು ಯಾರನ್ನ? ಏನಾಗ್ತಿದೆ ಇಂಡಿಯಾ ಟೀಮ್ ನಲ್ಲಿ..!
    Shashi Tharoor
    ಶಶಿ ತರೂರ್ ಟ್ವೀಟ್ ನಂತರ ಗೌತಮ್ 'ಗಂಭೀರ' ಪ್ರತಿಕ್ರಿಯೆ ವೈರಲ್ ! ಟಾರ್ಗೆಟ್ ಮಾಡಿದ್ದು ಯಾರನ್ನ? ಏನಾಗ್ತಿದೆ ಇಂಡಿಯಾ ಟೀಮ್ ನಲ್ಲಿ..!
  • ಮಾದಪ್ಪನ ಭಕ್ತನ ಬಲಿ ಪಡೆದ ಚಿರತೆ ಸೆರೆ! ಕರ್ತವ್ಯಲೋಪವೆಸಗಿದ ಅರಣ್ಯಾಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯ..
    Leopard caught
    ಮಾದಪ್ಪನ ಭಕ್ತನ ಬಲಿ ಪಡೆದ ಚಿರತೆ ಸೆರೆ! ಕರ್ತವ್ಯಲೋಪವೆಸಗಿದ ಅರಣ್ಯಾಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯ..
  • ಶಬರಿಮಲೆಯಲ್ಲಿ ಬರೋಬ್ಬರಿ 900 ಕಿಮೀ ಕ್ರಮಿಸಿ ಸ್ವಂತ ಗೂಡು ಸೇರಿ ಅಚ್ಚರಿ ಹುಟ್ಟಿಸಿದ ಪಾರಿವಾಳ!
    pigeon surprised
    ಶಬರಿಮಲೆಯಲ್ಲಿ ಬರೋಬ್ಬರಿ 900 ಕಿಮೀ ಕ್ರಮಿಸಿ ಸ್ವಂತ ಗೂಡು ಸೇರಿ ಅಚ್ಚರಿ ಹುಟ್ಟಿಸಿದ ಪಾರಿವಾಳ!
  • Jio Plan: ಕೇವಲ 79 ರೂಪಾಯಿಗೆ ಜಿಯೋದಿಂದ ಅದ್ಭುತ ರೀಚಾರ್ಜ್ ಪ್ಲಾನ್
    Reliance Jio
    Jio Plan: ಕೇವಲ 79 ರೂಪಾಯಿಗೆ ಜಿಯೋದಿಂದ ಅದ್ಭುತ ರೀಚಾರ್ಜ್ ಪ್ಲಾನ್
  • ಪಾಕಿಸ್ತಾನದಲ್ಲಿ ಮಾರ್ಚ್ 23, ಭಾರತದಲ್ಲಿ ಜ.26 ರಂದು ಗಣರಾಜ್ಯೋತ್ಸ ಏಕೆ ಆಚರಿಸಲಾಗುತ್ತೆ ಗೊತ್ತೆ? ಇದಕ್ಕೂ ಒಂದು ಸಂಬಂಧ ಇದೆ 
    Republic Day 2026
    ಪಾಕಿಸ್ತಾನದಲ್ಲಿ ಮಾರ್ಚ್ 23, ಭಾರತದಲ್ಲಿ ಜ.26 ರಂದು ಗಣರಾಜ್ಯೋತ್ಸ ಏಕೆ ಆಚರಿಸಲಾಗುತ್ತೆ ಗೊತ್ತೆ? ಇದಕ್ಕೂ ಒಂದು ಸಂಬಂಧ ಇದೆ 
  • ಬದಲಾಗುತ್ತಿವೆ ನೇಮಕಾತಿಯ ನಿಯಮಗಳು: ವೇಗವಾಗಿ ಹುದ್ದೆಗಳ ಭರ್ತಿ ಮತ್ತು ಚುರುಕಾದ, ಕಾರ್ಯತಂತ್ರದ ಕಾರ್ಯಪಡೆ ನಿರ್ಮಾಣ
    Strategic Recruitment
    ಬದಲಾಗುತ್ತಿವೆ ನೇಮಕಾತಿಯ ನಿಯಮಗಳು: ವೇಗವಾಗಿ ಹುದ್ದೆಗಳ ಭರ್ತಿ ಮತ್ತು ಚುರುಕಾದ, ಕಾರ್ಯತಂತ್ರದ ಕಾರ್ಯಪಡೆ ನಿರ್ಮಾಣ
  • ಯುವಜನತೆಗೆ ಪ್ರೇರಣೆಯ ‘ಜೀರೋ ಟು ಹೀರೋ’: ಐದು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ
    Zero to Hero Cinema
    ಯುವಜನತೆಗೆ ಪ್ರೇರಣೆಯ ‘ಜೀರೋ ಟು ಹೀರೋ’: ಐದು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ
  • ಪರಪ್ಪನ ಅಗ್ರಹಾರದಲ್ಲಿ ಮುಂದುವರೆದ ಮೊಬೈಲ್ ಮಾಫಿಯಾ.. ಐಪಿಎಸ್‌ ಅಧಿಕಾರಿಗೆ ಸವಾಲಾದ ಜೈಲು ಸುಧಾರಣೆ
    Parappana Agrahara Jail
    ಪರಪ್ಪನ ಅಗ್ರಹಾರದಲ್ಲಿ ಮುಂದುವರೆದ ಮೊಬೈಲ್ ಮಾಫಿಯಾ.. ಐಪಿಎಸ್‌ ಅಧಿಕಾರಿಗೆ ಸವಾಲಾದ ಜೈಲು ಸುಧಾರಣೆ
  • Gold Fish Business; ಕಡಿಮೆ ಹೂಡಿಕೆ, ತಿಂಗಳು..ತಿಂಗಳು.. ಮನೆಯಲ್ಲೇ ಭಾರೀ ಹಣ ಸಂಪಾದನೆ ಮಾಡಬಹುದು, ಹೇಗೆ?
    aquaculture business
    Gold Fish Business; ಕಡಿಮೆ ಹೂಡಿಕೆ, ತಿಂಗಳು..ತಿಂಗಳು.. ಮನೆಯಲ್ಲೇ ಭಾರೀ ಹಣ ಸಂಪಾದನೆ ಮಾಡಬಹುದು, ಹೇಗೆ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x