Rakesh Jhunjhunwala Death: ಭಾರತೀಯ ಷೇರು ಮಾರುಕಟ್ಟೆಯ ದಿಗ್ಗಜ ರಾಕೇಶ್ ಝುನ್ಝುನ್ವಾಲಾ ಅವರ ನಿಧನ ಇಡೀ ಷೇರು ಮಾರುಕಟ್ಟೆಯನ್ನು ಶೋಕಸಾಗರದಲ್ಲಿ ತೇಲುವಂತೆ ಮಾಡಿದೆ. ಸಾಮಾನ್ಯವಾಗಿ ಷೇರುಪೇಟೆಯಲ್ಲಿ ಹೂಡಿಕೆಗಾಗಿ ರಾಕೇಶ್ ಝುನ್ಝುನ್ವಾಲಾ ಹೆಸರುವಾಸಿಯಾಗಿದ್ದರು. ಆದರೆ, ಇದನ್ನು ಹೊರತುಪಡಿಸಿ ಇತರ ಕೆಲ ವಿಷಯಗಳಲ್ಲಿಯೂ ಕೂಡ ಅವರು ಹವ್ಯಾಸ ಹೊಂದಿದ್ದರು.
Wipro founder Azim Premji : ಪ್ರಮುಖ ಐಟಿ ಕಂಪನಿ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ಜಿ (Wipro founder Azim Premji) 2020-21ನೇ ಹಣಕಾಸು ವರ್ಷದಲ್ಲಿ ಒಟ್ಟು 9,713 ಕೋಟಿ ಅಥವಾ ನಿತ್ಯ ಸುಮಾರು 27 ಕೋಟಿ ರೂ. ದೇಣಿಗೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.