Ram Mandir Ayodhya: ದೇಶದ ವಿವಿಧ ರಾಜ್ಯಗಳಿಂದ ವಿಶೇಷ ಬಸ್ಗಳನ್ನು ರಸ್ತೆ ಮೂಲಕ ಓಡಿಸಲಾಗುತ್ತಿದೆ. ನೀವೂ ಅಯೋಧ್ಯೆಗೆ ಹೋಗಲು ಯೋಜನೆ ರೂಪಿಸುತ್ತಿದ್ದರೆ, ಉಚಿತ ಬಸ್ ಟಿಕೆಟ್ ಪಡೆದುಕೊಳ್ಳಬಹುದು. ಹೌದು, ಭಕ್ತರಿಗಾಗಿ ಪೇಟಿಎಂ ಈ ವಿಶೇಷ ಕೊಡುಗೆ ಆರಂಭಿಸಿದೆ. (Business News In Kannada)
ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಒಂದು ಕೋಟಿ ರೂ ದೇಣಿಗೆ ನೀಡಿದ್ದಾರೆ.ಎಲ್ಲ ಭಾರತೀಯರ ಕನಸಾಗಿರುವ ಅಯೋಧ್ಯೆಯ ಅದ್ಭುತವಾದ ದೇವಾಲಯಕ್ಕಾಗಿ ಅವರು ಮತ್ತು ಅವರ ಕುಟುಂಬವು ದೇಣಿಗೆ ನೀಡಿದೆ ಎಂದು ಗಂಭೀರ್ ಹೇಳಿದ್ದಾರೆ.
ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲೀಮೀನ್ (AIMIM) ಮುಖ್ಯಸ್ಥ ಅಸದುದ್ದೀನ್ ಒವೈಸಿ ಅಯೋಧ್ಯೆಯಲ್ಲಿ ರಾಮ್ ದೇವಾಲಯದ ಭೂಮಿ ಪೂಜೆಯ ಬಗ್ಗೆ ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.