close

News WrapGet Handpicked Stories from our editors directly to your mailbox

Ramanagara

ರಾಮನಗರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಕುಡಿಯುವ ನೀರು ಯೋಜನೆಗೆ ಸಿಎಂ ಗುದ್ದಲಿ ಪೂಜೆ

ರಾಮನಗರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಕುಡಿಯುವ ನೀರು ಯೋಜನೆಗೆ ಸಿಎಂ ಗುದ್ದಲಿ ಪೂಜೆ

ಕಾವೇರಿ ನದಿಯಿಂದ 210 ಕ್ಯೂಸೆಕ್  ನೀರನ್ನು  ಈ ಮಹಾತ್ವಾಂಕ್ಷಿ ಯೋಜನೆಯಡಿ ಪೈಪುಗಳ ಮೂಲಕ ಇಗ್ಗಲೂರು, ಕಣ್ವಾ, ವೈಜಿ ಗುಡ್ಡ, ಮಂಚನಬೆಲೆ ಜಲಾಶಯಗಳಿಗೆ ತುಂಬಿಸಲಾಗುವುದು.

Jun 18, 2019, 01:41 PM IST
ಸಚಿವ ಸ್ಥಾನ ಕೊಟ್ಟರೆ ನಿಭಾಯಿಸಲು ಸಿದ್ಧ: ಶಾಸಕಿ ಅನಿತಾ ಕುಮಾರಸ್ವಾಮಿ

ಸಚಿವ ಸ್ಥಾನ ಕೊಟ್ಟರೆ ನಿಭಾಯಿಸಲು ಸಿದ್ಧ: ಶಾಸಕಿ ಅನಿತಾ ಕುಮಾರಸ್ವಾಮಿ

ರಾಮನಗರ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಸಂಪುಟದಲ್ಲಿ ಸಚಿವ ಸ್ಥಾನ ನಾನು ಕೇಳುವುದಿಲ್ಲ. ಒಂದು ವೇಳೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು.

Nov 15, 2018, 06:33 PM IST
ಕರ್ನಾಟಕ ಉಪಚುನಾವಣೆ: ಮಧ್ಯಾಹ್ನದವರೆಗೆ ಎಲ್ಲೆಲ್ಲಿ ಎಷ್ಟು ಮತದಾನ?

ಕರ್ನಾಟಕ ಉಪಚುನಾವಣೆ: ಮಧ್ಯಾಹ್ನದವರೆಗೆ ಎಲ್ಲೆಲ್ಲಿ ಎಷ್ಟು ಮತದಾನ?

ಲೋಕಸಭಾ ಕ್ಷೇತ್ರಗಳಾದ ಬಳ್ಳಾರಿಯಲ್ಲಿ ಶೇ.35.72, ಮಂಡ್ಯದಲ್ಲಿ ಶೇ.26.80 ಮತ್ತು ಶಿವಮೊಗ್ಗದಲ್ಲಿ ಶೇ.30.20ಯಷ್ಟು ಮತದಾನವಾಗಿದೆ. 
 

Nov 3, 2018, 02:55 PM IST
VIDEO: ರಾಮನಗರ ಮತಗಟ್ಟೆಗೆ ಬಂದ ಕೊಳಕುಮಂಡಲ ಹಾವು!!!

VIDEO: ರಾಮನಗರ ಮತಗಟ್ಟೆಗೆ ಬಂದ ಕೊಳಕುಮಂಡಲ ಹಾವು!!!

ರಾಮನಗರ ತಾಲೂಕಿನ ಮೊಟ್ಟೆದೊಡ್ಡಿ ಗ್ರಾಮದಲ್ಲಿನ ಮತಗಟ್ಟೆಗೆಯೊಳಗೆ ಇದ್ದಕ್ಕಿದ್ದಂತೆ ಬಂದ ಕೊಳಕು ಮಂಡಲ ಹಾವು ಜನರಲ್ಲಿ ಆತಂಕ ಸೃಷ್ಟಿಸಿತ್ತು.

Nov 3, 2018, 10:24 AM IST
ಕರ್ನಾಟಕ ಉಪಚುನಾವಣೆ: ಪಂಚ ಕ್ಷೇತ್ರಗಳ ಮಿನಿ ಸಮರಕ್ಕೆ ಮತದಾನ ಆರಂಭ

ಕರ್ನಾಟಕ ಉಪಚುನಾವಣೆ: ಪಂಚ ಕ್ಷೇತ್ರಗಳ ಮಿನಿ ಸಮರಕ್ಕೆ ಮತದಾನ ಆರಂಭ

ಐದು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗೆ ಒಟ್ಟು 6,453 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 9,822 ಮತ ಯಂತ್ರಗಳ ಜತೆಗೆ 8,922 ವಿವಿ ಪ್ಯಾಟ್​ಗಳನ್ನು ಬಳಸಲಾಗುತ್ತಿದೆ. 

Nov 3, 2018, 08:16 AM IST
ಎರಡು ವಿಧಾನಸಭೆ, ಮೂರು ಲೋಕಸಭಾ ಕ್ಷೇತ್ರಗಳ ಉಪಸಮರಕ್ಕೆ ಕ್ಷಣಗಣನೆ; 40 ಅಭ್ಯರ್ಥಿಗಳು ಕಣದಲ್ಲಿ...

ಎರಡು ವಿಧಾನಸಭೆ, ಮೂರು ಲೋಕಸಭಾ ಕ್ಷೇತ್ರಗಳ ಉಪಸಮರಕ್ಕೆ ಕ್ಷಣಗಣನೆ; 40 ಅಭ್ಯರ್ಥಿಗಳು ಕಣದಲ್ಲಿ...

ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಒಟ್ಟು 40 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 

Nov 3, 2018, 07:12 AM IST