Raj B Shetty : ನಿರೀಕ್ಷೆಯಂತೆಯೇ ಮೊದಲ ದಿನ ಪ್ರೇಕ್ಷಕರ ಮನಗೆದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ‘ ಸಿನಿಮಾ ಸ್ಟಾರ್ ನಟರ ಸಿನಿಮಾಗಳ ಮಾದರಿಯಲ್ಲಿಯೇ ಉತ್ತಮ ಓಪನಿಂಗ್ ಪಡೆದುಕೊಂಡಿದ್ದು, ಇದೇ ಖುಷಿಯಲ್ಲಿ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ‘ಹಾಸ್ಟೆಲ್ ಹುಡುಗರು’ ತಂಡಕ್ಕೆ ಪ್ರೀತಿಯ ಪತ್ರವೊಂದನ್ನು ಬರೆದಿದ್ದಾರೆ.
Hostel hudugaru bekagiddare : ಅನುಮತಿ ಇಲ್ಲದೆ ತಮ್ಮ ವಿಡಿಯೋ ಮತ್ತು ಫೋಟೋಗಳನ್ನು ಬಳಸಿಕೊಂಡಿದ್ದಾರೆ ಎಂದು ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಚಿತ್ರತಂಡದ ವಿರುದ್ಧ ಕೋರ್ಟ್ ಮೇಟ್ಟಿಲೇರಿದ್ದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾಗೆ ಹಿನ್ನೆಡೆಯಾಗಿದೆ. ಕೋರ್ಟ್ ಮೋಹಕ ತಾರೆ ಅರ್ಜಿಯನ್ನೇ ವಜಾಗೊಳಿಸಿದೆ.
Hostel hudugaru bekagiddare : ಬಿಡುಗಡೆಗೆ ಕೇವಲ ಎರಡು ದಿನ ಬಾಕಿ ಇರುವಾಗಲೇ ಹೊಸ ಬರ ಬಹುನಿರೀಕ್ಷಿತ ಸಿನಿಮಾ ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಸಿನಿಮಾಗೆ ವಿಘ್ನ ಎದುರಾಗಿದೆ. ಮೋಹಕ ತಾರೆ ನಟಿ, ಮಾಜಿ ಸಂಸದೆ ರಮ್ಯಾ ಚಿತ್ರತಂಡದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, 1 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.
Kannada actress Ramya Dance: ಕಪ್ಪು ಡ್ರೆಸ್ನಲ್ಲಿ ರಮ್ಯಾ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗೆ ‘E N D O R P H I N S’ ಅಂತಾ ಕ್ಯಾಪ್ಸನ್ ನೀಡಿದ್ದಾರೆ. ಬಹುದಿನಗಳ ನಂತರ ರಮ್ಯಾ ಡ್ಯಾನ್ಸ್ ಜೋಶ್ ನೋಡಿದ ಅವರ ಫ್ಯಾನ್ಸ್ ಭರ್ಜರಿ ಖುಷಿಯಾಗಿದ್ದಾರೆ.
Actress Ramya: ಸ್ಯಾಂಡಲ್ವುಡ್ ಬೆಡಗಿ ಮೋಹಕ ತಾರೆ ರಮ್ಯಾ ಅಭಿಮಾನಿಯೊಬ್ಬರಿಗೆ ಪೋಟೋಕ್ಕೆ ಪೋಸ್ ಕೊಡುವ ನೀಡುವ ನಿಟ್ಟಿನಲ್ಲಿ ಯುವಕನೊಬ್ಬನ ಹೆಗಲ ಮೇಲೆ ಕೈ ಹಾಕಿ ಫೋಟೊ ತೆಗೆಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Sandalwood Queen Ramya Photos : ರಮ್ಯಾ ಎಂದೇ ಖ್ಯಾತಿ ಪಡೆದಿರುವ ದಿವ್ಯ ಸ್ಪಂದನ ಅವರು ಭಾರತೀಯ ನಟಿ. ಇವರು 2003ರಲ್ಲಿ ಪುನೀತ್ ರಾಜ್ಕುಮಾರ್ ಅವರ ಅಭಿ ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರ ಬೃಜರಿ ಯಶಸ್ಸನ್ನು ಗಳಿಸುವ ಮೂಲಕ ರಮ್ಯ ಸವರ ಸಿನಿಪಯಣಕ್ಕೆ ಭದ್ರ ಬುನಾದಿ ಹಾಕಿತು.
Ramya in Orange Saree : ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಗಿರುವ ನಟಿ ರಮ್ಯಾ, ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಟ್ರೆಡಿಷನಲ್ ಲುಕ್ನಲ್ಲಿ ರಮ್ಯಾ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಪೋಸ್ಟ್ ನೋಡಿದ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ವಿವಿಧ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
Siddaramaiah Takes Oath Sandalwood Stars : ರಾಜ್ಯ ನೂತನ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿ ಕೆ ಶಿವಕುಮಾರ್ ಅವರು ಇಲ್ಲಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಈ ನಿಟ್ಟಿನಲ್ಲಿ ಇವರಿಗೆ ಶುಭ ಕೋರಲೆಂದು ಸಿನಿ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಈ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು.
Sandalwood : ಇತ್ತೀಚ್ಚೆಗೆ ಸಿನಿಮಾ ನಟ-ನಟಿಯರು ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಈ ನಟ ನಟಿಯರ ಲಿಸ್ಟ್ನಲ್ಲಿ ರಾಜಕೀಯದಲ್ಲಿ ಗೆದ್ವರಿಗಿಂತ ಸೋತವರೇ ಹೆಚ್ಚು. ಇನ್ನೂ ಕೆಲವು ಸಿನಿ ನಟ ನಟಿಯರು ರಾಜಕೀಯ ರಂಗದಲ್ಲಿ ಸೋತು ಮತ್ತೆ ಚಿತ್ರರಂಗಕ್ಕೆ ತೆರಳಿರುವ ನಿದರ್ಶನಗಳು ಇವೆ.
Ramya: ಚುನಾವಣೆ ಪ್ರಚಾರದಲ್ಲಿರುವ ಮೋಹಕ ತಾರೆ ರಮ್ಯಾ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ. ಕಾರಣ ನಟಿಯು ಮುದ್ದಿನಿಂದ ಸಾಕಿದ ಚಂಪ್ ಎಂಬ ನಾಯಿ ಮರಿ ಕಳೆದು ಹೋಗಿದೆ.
ವಿಧಾನ ಸಭೆ ಚುನಾವಣೆ ಅಖಾಡ ಬಾರಿ ಜೋರಾಗಿ ಇದೆ. ಈ ಹಿನ್ನಲೆ ಪ್ರಚಾರವೂ ಜೋರು ನಡೆಯುತ್ತಿದೆ. ಈಗಾಗಲೇ ಎಲ್ಲಾ ಪಕ್ಷದ ನಾಯಕರು ಪ್ರಚಾರದ ಬ್ಯೂಸಿಯಲ್ಲಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾ ತಾರೆಯರು ರಾಜ್ಯ ನಾಯಕರ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನಲೆ ನಟ ಕಿಚ್ಚ ಸುದೀಪ್, ದರ್ಶನ್ ಸೇರಿದಂತೆ ಅನೇಕ ಸ್ಯಾಂಡಲ್ವುಡ್ ಸ್ಟಾರ್ಸ್ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ..
Ramya Cine Journey: ನಟಿ ರಮ್ಯಾ ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷ ಕಳೆದಿವೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಎರಡನೇ ಸಿನಿಮಾ ಅಭಿ ಮೂಲಕ ಮೋಹಕ ತಾರೆ ರಮ್ಯಾ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು.
20 years for Abhi movie : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಎರಡನೇ ಸಿನಿಮಾ ಅಭಿ ರಿಲೀಸ್ ಆಗಿ ಇಂದಿಗೆ ಬರೋಬ್ಬರಿ 20 ವರ್ಷ. ಈ ಚಿತ್ರದ ಮೂಲಕ ಮೋಹಕ ತಾರೆ ರಮ್ಯಾ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು.
Gurudev Hoysala : ರಾಮನವಮಿಯಂದು ಭರ್ಜರಿಯಾಗಿ ಓಪನಿಂಗ್ ತೆಗೆದುಕೊಂಡ ಆಕ್ಷನ್ ಥ್ರಿಲ್ಲರ್ 'ಗುರುದೇವ್ ಹೊಯ್ಸಳ' ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ದೊರಕಿದೆ. ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್, ನವೀನ್ ಶಂಕರ್ ನಟನೆಯ ಈ ಪೊಲೀಸ್ ಡ್ರಾಮಾ ಸ್ಯಾಂಡಲ್ವುಡ್ನಲ್ಲಿ ಬಹಳ ದಿನಗಳಿಂದ ಸೌಂಡ್ ಮಾಡುತ್ತಿತ್ತು. ಇದೀಗ ಸಿನಿಮಾ ತೆರೆ ಕಂಡು ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ.
Ramya in WWR : ನಟಿ ರಮ್ಯಾ ಅವರಿಗೆ ದೊರೆತ ಕರ್ನಾಟಕ ರಾಜ್ಯ ಪ್ರಶಸ್ತಿ, ಸಾಕಷ್ಟು ಫಿಲ್ಮ ಫೇರ್ ಅವಾರ್ಡ್ಗಳು, ಸೈಮಾ ಅವಾರ್ಡ್ಗಳ ಪಟ್ಟಿ ನೋಡುತ್ತಾ ಹೊದ್ರೆ ತಲೆ ತಿರುಗುತ್ತದೆ. ಇಂದಿನ ಕಥೆ ಬಿಡಿ, ಹಿಂದೆ ರಮ್ಯಾ ಅವರನ್ನು ನೋಡಲೆಂದೇ ಚಿತ್ರಮಂದಿರಕ್ಕೆ ಜನ ಹೋಗುತ್ತಿದ್ದರು ಅಂದ್ರೆ ತಪ್ಪಾಗಲ್ಲ. ರಮ್ಯಾ ನಟನೆ ಅಷ್ಟೊಂದು ಪ್ರಭಾವ ಬೀರಿತ್ತು.
Weekend With Ramesh season 5 : ಝೀ ವಾಹಿನಿಯಲ್ಲಿ ಪ್ರಸಾರವಾಗುವ ʼವೀಕೆಂಡ್ ವಿತ್ ರಮೇಶ್ʼ,ಇದು ಸಾಧಕರ ವೇದಿಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಇಲ್ಲಿ ಕರೆದು, ಪರಿಚಯಿಸಲಾಗುತ್ತದೆ.ಈಗಾಗಲೇ 4ಸೀಸನ್ಗಳನ್ನು ಮುಗಿಸಿ ಯಶಸ್ವಿನ್ನು ಕಂಡಿದೆ. ಇದೀಗ ಕೆಲವೇ ದಿನಗಳಲ್ಲಿ 5ನೇ ಸೀಸನ್ ಕೂಡ ಆರಂಭಗೊಳ್ಳುತ್ತಿದೆ.
ಸ್ಯಾಂಡಲ್ವುಡ್ನಲ್ಲಿ ನಮಗೆ ತಿಳಿದಿರುವ ಹಾಗೆ ಸಾಕಷ್ಟು ನಟ ನಟಿಯರು ಮದುವೆ ಮಾಡಿಕೊಂಡು ದಾಂಪತ್ಯೆ ಜೀವನಕ್ಕೆ ಕಾಲಿಟ್ಟರು. ಆದರೆ ಸ್ವಲ್ಪ ಜನ ನಟ-ನಟಿಯರು ಮದುವೆ ವಿಚಾರದಲ್ಲಿ ಹಿಂದುಳಿಯುತ್ತಿರುವುದು ತಿಳಿದೆ ಇದೆ. ಹಾಗಾದ್ರೆ ಅವರು ಯಾರನ್ನ ಮದುವೆ ಆಗುತ್ತರೆ ಯಾವಾಗ ಆಗುತ್ತಾರೆ ಅನ್ನೋದೆ ಕುತೂಹಲಕಾರಿಯಾದ ವಿಷಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.