English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• SA NZ 56/2 (7.3)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • RANGAYANA RAGHU

RANGAYANA RAGHU

ಟ್ರೇಲರ್‌ ನಲ್ಲೇ ಗಮನ ಸೆಳೆದ "s/o ಮುತ್ತಣ್ಣ" : ಬಹು ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ 12 ತೆರೆಗೆ
S/O Muttanna trailer Aug 23, 2025, 08:55 PM IST
ಟ್ರೇಲರ್‌ ನಲ್ಲೇ ಗಮನ ಸೆಳೆದ "s/o ಮುತ್ತಣ್ಣ" : ಬಹು ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ 12 ತೆರೆಗೆ
S/O Muttanna movie : "S/O ಮುತ್ತಣ್ಣ" ಚಿತ್ರದ ಟ್ರೇಲರ್ ಇತ್ತೀಚೆಗೆ ವಿಕ್ಟರಿ ಸಿನಿಮಾಸ್ ನಲ್ಲಿ ಬಿಡುಗಡೆಯಾಯಿತು. ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಈ ಸಿನಿಮಾದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಾಮ್ ದೇವರಾಜ್ ನಾಯಕನಾಗಿ ಹಾಗೂ "ದಿಯಾ" ಖ್ಯಾತಿಯ ಖುಷಿ ರವಿ ನಾಯಕಿಯಾಗಿ ನಟಿಸಿದ್ದಾರೆ.
Vishnu  samadhi latest news today
Vishnu Samdhi Aug 11, 2025, 10:45 PM IST
ವಿಷ್ಣುಗೆ ಇದ್ದಾಗಲೂ, ಹೋದಮೇಲೂ ಸಂಕಷ್ಟ
ವಿಷ್ಣುಗೆ ಇದ್ದಾಗಲೂ, ಹೋದಮೇಲೂ ಸಂಕಷ್ಟ ಬೇಸರ ವ್ಯಕ್ತಪಡಿಸಿದ ನಟ ರಂಗಾಯಣ ರಘು ವಿಷ್ಣು ಫ್ಯಾನ್ಸ್‌ಗೆ ತೀವ್ರ ನೋವುಂಟು ಮಾಡಿದೆ ಕೋರ್ಟ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು
ಏಪ್ರಿಲ್ 11ಕ್ಕೆ ಹೇಮಂತ್ ರಾವ್ ನಿರ್ಮಾಣದ ರಂಗಾಯಣ ರಘು ನಟನೆಯ 'ಅಜ್ಞಾತವಾಸಿ' ಸಿನಿಮಾ ರಿಲೀಸ್
Agnathavasa Movie Mar 2, 2025, 03:37 PM IST
ಏಪ್ರಿಲ್ 11ಕ್ಕೆ ಹೇಮಂತ್ ರಾವ್ ನಿರ್ಮಾಣದ ರಂಗಾಯಣ ರಘು ನಟನೆಯ 'ಅಜ್ಞಾತವಾಸಿ' ಸಿನಿಮಾ ರಿಲೀಸ್
Agnathavasa Movie: ಕವಲುದಾರಿ, ಗೋಧಿಬಣ್ಣ ಸಾಧಾರಣ ಮೈಕಟ್ಟು ಹಾಗೂ ಸಪ್ತ ಸಾಗರದಾಚೆ ಎಲ್ಲೋ ಸರಣಿ ಸಿನಿಮಾಗಳ ಸಾರಥಿ ಹೇಮಂತ್ ರಾವ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರ ಅಜ್ಞಾತವಾಸಿ.
ಕಾಡಿನ ಟ್ರೇಲರ್ ಗೆ ನಾಡಿನ ಜನತೆ ಫಿದಾ.. ಟ್ರೆಂಡಿಂಗ್ ನಲ್ಲಿ "ಫಾರೆಸ್ಟ್" ಚಿತ್ರದ ಟ್ರೇಲರ್
Forest Jan 11, 2025, 04:18 PM IST
ಕಾಡಿನ ಟ್ರೇಲರ್ ಗೆ ನಾಡಿನ ಜನತೆ ಫಿದಾ.. ಟ್ರೆಂಡಿಂಗ್ ನಲ್ಲಿ "ಫಾರೆಸ್ಟ್" ಚಿತ್ರದ ಟ್ರೇಲರ್
Forest Trailer: ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ, ಮಲ್ಟಿ ಸ್ಟಾರರ್ ಸಿನಿಮಾ "ಫಾರೆಸ್ಟ್" ಚಿತ್ರದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಅಭಿಮಾನಿಗಳ ಮನ ಗೆದ್ದಿದೆ. ಈಗ ಟ್ರೇಲರ್ ಸಹ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಹೊಂದಿರುವ  "ಫಾರೆಸ್ಟ್" ಚಿತ್ರದ ಟ್ರೇಲರ್  ಜನವರಿ 10 ರಂದು ಬಿಡುಗಡೆ
Forest Kannada Movie Jan 8, 2025, 05:45 PM IST
ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಹೊಂದಿರುವ "ಫಾರೆಸ್ಟ್" ಚಿತ್ರದ ಟ್ರೇಲರ್ ಜನವರಿ 10 ರಂದು ಬಿಡುಗಡೆ
Forest Trailer: ಆರಂಭದಿಂದಲೂ ಕುತೂಹಲ ಮೂಡಿಸಿರುವ, ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ, ಮಲ್ಟಿ ಸ್ಟಾರರ್ ಸಿನಿಮಾ "ಫಾರೆಸ್ಟ್" ಚಿತ್ರದ "ಪೈಸಾ ಪೈಸಾ ಪೈಸಾ" ಹಾಡು ಇತ್ತೀಚಿಗೆ ಬಿಡುಗಡೆಯಾಗಿ, ಐದು ಮಿಲಿಯನ್ ಗೂ  ಅಧಿಕ ವೀಕ್ಷಣೆಯಾಗಿದೆ. "ಬಹದ್ದೂರ್" ಚೇತನ್ ಕುಮಾರ್ ಅವರು ಬರೆದು,  ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.  
ರಂಗಾಯಣ ರಘು ಪತ್ನಿ ಕೂಡ ಕನ್ನಡದ ಖ್ಯಾತ ನಟಿ... ಮಗಳಂತೂ ಸಿಕ್ಕಾಪಟ್ಟೆ ಫೇಮಸ್‌!
RANGAYANA RAGHU Dec 3, 2024, 11:36 AM IST
ರಂಗಾಯಣ ರಘು ಪತ್ನಿ ಕೂಡ ಕನ್ನಡದ ಖ್ಯಾತ ನಟಿ... ಮಗಳಂತೂ ಸಿಕ್ಕಾಪಟ್ಟೆ ಫೇಮಸ್‌!
Rangayana Raghu Wife and daughter: ನಟ ರಂಗಾಯಣ ರಘು ಅವರಷ್ಟೇ ಪತ್ನಿ ಮತ್ತು ಮಗಳು ಕೂಡ ಖ್ಯಾತಿ ಪಡೆದಿದ್ದಾರೆ.
'S/O ಮುತ್ತಣ್ಣ'ನಿಗೆ ಸಾಥ್ ಕೊಟ್ಟ S/O ಮುತ್ತುರಾಜ...! ಪ್ರಣಂ ದೇವರಾಜ್ ಹೊಸ ಸಿನಿಮಾಗೆ ಶಿವಣ್ಣ ಬೆಂಬಲ
S/o Muthanna Oct 24, 2024, 07:07 PM IST
'S/O ಮುತ್ತಣ್ಣ'ನಿಗೆ ಸಾಥ್ ಕೊಟ್ಟ S/O ಮುತ್ತುರಾಜ...! ಪ್ರಣಂ ದೇವರಾಜ್ ಹೊಸ ಸಿನಿಮಾಗೆ ಶಿವಣ್ಣ ಬೆಂಬಲ
S/O Muthanna : ಈ ವರ್ಷದ ಆರಂಭದಿಂದಲೇ ಒಂದಷ್ಟು ಭಿನ್ನ ವಿಭಿನ್ನ ಬಗೆಯ ಸಿನಿಮಾಗಳು ತೆರೆಗಾಣುತ್ತಿವೆ. ಸೋಲುಗೆಲುವುಗಳಾಚೆಗೆ ಇಂಥಾ ಪ್ರಯತ್ನಗಳು ನಡೆಯುತ್ತಲೇ ಇವೆ. ಇಂತಹ ಆಶಾದಾಯಕ ವಾತಾವರಣದ ಮುಂದುವರೆದ ಭಾಗವೆಂಬಂತೆ ರೂಪಗೊಂಡಿರುವ ಸಿನಿಮಾ 'S/O ಮುತ್ತಣ್ಣ'. ಸೆಟ್ಟೇರಿದ ದಿನದಿಂದಲೂ ಟೈಟಲ್ ಹಾಗೂ ಕಥಾಹಂದರದ ಮೂಲಕವೇ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. 
"ದ್ವಾಪರ ತೊರೆದು ಸಖಿಯನ್ನು ಹುಡುಕುತ್ತಾ ಭೂಮಿಗೆ ಬಂದ ಕೃಷ್ಣ"..ಇಂದು ಗೋಲ್ಡನ್‌ ಸ್ಟಾರ್‌ ಅಭಿನಯದ "ಕೃಷ್ಣಂ ಪ್ರಣಯ ಸಖಿ" ರಿಲೀಸ್‌
Krishnam Pranaya Sakhi Aug 15, 2024, 09:24 AM IST
"ದ್ವಾಪರ ತೊರೆದು ಸಖಿಯನ್ನು ಹುಡುಕುತ್ತಾ ಭೂಮಿಗೆ ಬಂದ ಕೃಷ್ಣ"..ಇಂದು ಗೋಲ್ಡನ್‌ ಸ್ಟಾರ್‌ ಅಭಿನಯದ "ಕೃಷ್ಣಂ ಪ್ರಣಯ ಸಖಿ" ರಿಲೀಸ್‌
Krishnam Pranaya Sakhi: ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ "ಕೃಷ್ಣಂ ಪ್ರಣಯ ಸಖಿ" ಸಿನಿಮಾ ಇಂದು(ಗುರುವಾರ) ಆಗಸ್ಟ್‌ 15 ರಂದು ಸ್ವತಂತ್ರೋತ್ಸವದ ಅಂಗವಾಗಿ ರಾಜ್ಯದೆಲ್ಲೆಡೆ ತೆರೆ ಕಂಡಿದೆ. ಈಗಾಗಲೇ ತನ್ನ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಸಿನಿಮಾ ರಿಲೀಸ್‌ಗಾಗಿ ಜನರು ಕಾತುರದಿಂದ ಕಾಯುತ್ತಿದ್ದರು, ಈ ಕಾಯುವಿಕೆಗೆ ಇದೀಗ ಬ್ರೇಕ್‌ ಬಿದ್ದಿದ್ದು, ಸಿನಿಮಾ ನೋಡಲು ಜನರು ಥಿಯೇಟರ್‌ನತ್ತ ಮುಗಿ ಬಿದ್ದಿದ್ದಾರೆ.  
'ಫಾರೆಸ್ಟ್' ಸಿನಿಮಾದ ಮೊದಲ ಹಾಡು ರಿಲೀಸ್… ಓಡೋ ಓಡೋ ಅಂತಾ ಓಡಿದ ಚಿಕ್ಕಣ್ಣ, ರಂಗಾಯಣ ರಘು
Forest Cinema Jul 3, 2024, 06:16 PM IST
'ಫಾರೆಸ್ಟ್' ಸಿನಿಮಾದ ಮೊದಲ ಹಾಡು ರಿಲೀಸ್… ಓಡೋ ಓಡೋ ಅಂತಾ ಓಡಿದ ಚಿಕ್ಕಣ್ಣ, ರಂಗಾಯಣ ರಘು
'ಡಬಲ್ ಇಂಜಿನ್', 'ಬಾಂಬೆ ಮಿಠಾಯಿ', 'ಬ್ರಹ್ಮಚಾರಿ' ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶೀರ್ಷಿಕೆ ಹೇಳುವಂತೆ ಇದೊಂದು ಫಾರೆಸ್ಟ್ ಅಡ್ವೆಂಚರಸ್ ಕಾಮಿಡಿ ಸಿನಿಮಾ
ರಂಗಾಯಣ ರಘು ಪತ್ನಿ ಈ ಖ್ಯಾತ ನಟಿ... ಮಗಳು ಸಹ ಫುಲ್‌ ಫೇಮಸ್‌ !
RANGAYANA RAGHU May 25, 2024, 08:16 AM IST
ರಂಗಾಯಣ ರಘು ಪತ್ನಿ ಈ ಖ್ಯಾತ ನಟಿ... ಮಗಳು ಸಹ ಫುಲ್‌ ಫೇಮಸ್‌ !
Actor Rangayana Raghu Wife: ನಟ ರಂಗಾಯಣ ರಘು ಅನೇಕ ಸಿನಿಮಾಗಳಲ್ಲಿ ತಮ್ಮ ಅದ್ಭುತ ನಟನೆಯಿಂದ ಹಾಸ್ಯದ ಮೂಲಕ ಜನರನ್ನು ನಕ್ಕು ನಲಿಸುವ ಇಬರ ಪತ್ನಿ ಕೂಡ ಖ್ಯಾತ ನಟಿ.
'ಮೂರನೇ ಕೃಷ್ಣಪ್ಪ' ಸಿನಿಮಾ ಸೀಕ್ರೆಟ್ ಬಿಚ್ಚಿಟ್ಟ ರಂಗಾಯಣ ರಘು ಹಾಗೂ ಸಂಪತ್ ಮೈತ್ರಿಯಾ!
Moorane Krishnappa May 18, 2024, 01:39 PM IST
'ಮೂರನೇ ಕೃಷ್ಣಪ್ಪ' ಸಿನಿಮಾ ಸೀಕ್ರೆಟ್ ಬಿಚ್ಚಿಟ್ಟ ರಂಗಾಯಣ ರಘು ಹಾಗೂ ಸಂಪತ್ ಮೈತ್ರಿಯಾ!
Moorane Krishnappa: ಕನ್ನಡ ಚಿತ್ರರಂಗದಲ್ಲೀಗ ನಮ್ಮ ನೆಲದ ಕಥೆಗಳ ಸಿನಿಮಾಗಳು ಹೊಸ ಕ್ರಾಂತಿ ಮಾಡುತ್ತೀವೆ. ಕಾಂತಾರ, ಕಾಟೇರ ಸಕ್ಸಸ್ ಬಳಿಕ ಇಲ್ಲಿನ ನೆಲದ ಘಮಲನ್ನು ಹೊತ್ತು ಬರ್ತಿರುವ ಚಿತ್ರ ಮೂರನೇ ಕೃಷ್ಣಪ್ಪ. 
ರಂಗಾಯಣ ರಘು ಮಾತ್ರವಲ್ಲ ಅವರ ಪತ್ನಿ ಕೂಡಾ ಅದ್ಭುತ ನಟಿ !ಪುತ್ರಿಯೂ ಪಡೆದಿದ್ದಾರೆ ಇವರಷ್ಟೇ ಖ್ಯಾತಿ
RANGAYANA RAGHU Apr 23, 2024, 05:33 PM IST
ರಂಗಾಯಣ ರಘು ಮಾತ್ರವಲ್ಲ ಅವರ ಪತ್ನಿ ಕೂಡಾ ಅದ್ಭುತ ನಟಿ !ಪುತ್ರಿಯೂ ಪಡೆದಿದ್ದಾರೆ ಇವರಷ್ಟೇ ಖ್ಯಾತಿ
ಇವರ ನಿಜ ಹೆಸರು ಕೊತ್ತೂರು ಚಿಕ್ಕರಂಗಪ್ಪ ರಘುನಾಥ್ ಅಲಿಯಾಸ್ ಕೆ.ಸಿ.ರಘುನಾಥ್. ಇವರು ರಂಗಾಯಣ ಸೇರಿದ ಕಾರಣದಿಂದ ಇವರ ಹೆಸರು ರಂಗಾಯಣ ರಘು ಆಗಿ ಬದಲಾಯಿತು. 
ಪ್ರಧಾನಿ ನರೇಂದ್ರ ಮೋದಿ ಅವರ ಸ್ಫೂರ್ತಿ ಚಿತ್ರ: ತೆರೆಗೆ ಬರಲು ಸಿದ್ಧವಾದ ʼನಮೋಭಾರತ್ʼ!
Namobharat movie Feb 25, 2024, 05:45 PM IST
ಪ್ರಧಾನಿ ನರೇಂದ್ರ ಮೋದಿ ಅವರ ಸ್ಫೂರ್ತಿ ಚಿತ್ರ: ತೆರೆಗೆ ಬರಲು ಸಿದ್ಧವಾದ ʼನಮೋಭಾರತ್ʼ!
Namobharat Movie: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ಫೂರ್ತಿಯೊಂದಿಗೆ ಚಲನಚಿತ್ರವೊಂದು ಇದೇ ಮಾರ್ಚ್ 1ಕ್ಕೆ ತೆರೆ ಮೇಲೆ ಬರಲು ಸಿದ್ಧವಾಗಿದೆ.
ಒಟಿಟಿಗೆ ಕಾಯ್ಬೇಡಿ..ಚಿತ್ರಮಂದಿರಕ್ಕೆ ಬನ್ನಿ..ಶಾಖಾಹಾರಿ ರಂಗಾಯಣ ರಘು ಮಾತು!
RANGAYANA RAGHU Feb 24, 2024, 02:37 PM IST
ಒಟಿಟಿಗೆ ಕಾಯ್ಬೇಡಿ..ಚಿತ್ರಮಂದಿರಕ್ಕೆ ಬನ್ನಿ..ಶಾಖಾಹಾರಿ ರಂಗಾಯಣ ರಘು ಮಾತು!
Shakhahari: ಅಭಿನಯಾಸೂರ ರಂಗಾಯಣ ರಘು ನಟನೆಯ ಶಾಖಾಹಾರಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.  ನಿರ್ದೇಶಕ ಸಂದೀಪ್ ಸುಂಕದ್ ಬೇರೊಂದು ದಿಕ್ಕಿನಲ್ಲಿ ಯೋಚಿಸಿ ಹೊಸತನಕ್ಕೆ ಒತ್ತುಕೊಟ್ಟು ಸಿನಿರಸಿಕರನ್ನು ರಂಜಿಸುವಲ್ಲಿ ಗೆದ್ದಿದ್ದಾರೆ.   
Shakhahari: ರಂಗಾಯಣ ರಘು ಅಭಿನಯದ 'ಶಾಖಾಹಾರಿ' ರಿಲೀಸ್‌ಗೆ ಮುಹೂರ್ತ ಫಿಕ್ಸ್‌!
Shakhahari Feb 11, 2024, 12:31 PM IST
Shakhahari: ರಂಗಾಯಣ ರಘು ಅಭಿನಯದ 'ಶಾಖಾಹಾರಿ' ರಿಲೀಸ್‌ಗೆ ಮುಹೂರ್ತ ಫಿಕ್ಸ್‌!
Shakhahari Update: ಸ್ಯಾಂಡಲ್‌ವುಡ್‌ನ ಅದ್ಭುತ ಕಲಾವಿದ ರಂಗಾಯಣ ರಘು ನಟನೆಯ ಶಾಖಾಹಾರಿ ಚಿತ್ರದ ರಿಲೀಸ್‌ಗೆ ಡೇಟ್‌ ಫಿಕ್ಸ್‌ ಆಗಿದೆ. ಹಾಗಾದೆ ಈ ಚಿತ್ರ ಯಾವಾಹ ತೆರೆಕಾಣುತ್ತದೆ? ಿದರ ಇನ್ನಷ್ಟು ಮಾಹಿತಿ ಇಲ್ಲಿದೆ.  
ರಂಗಾಯಣ ರಘು ನಾಯಕನಟರಾಗಿ ನಟಿಸಿರುವ ಶಾಖಾಹಾರಿ ಚಿತ್ರದ ಟ್ರೇಲರ್ ರಿಲೀಸ್!
Shakhahari Feb 3, 2024, 10:48 AM IST
ರಂಗಾಯಣ ರಘು ನಾಯಕನಟರಾಗಿ ನಟಿಸಿರುವ ಶಾಖಾಹಾರಿ ಚಿತ್ರದ ಟ್ರೇಲರ್ ರಿಲೀಸ್!
Shakhahari: ಸ್ಯಾಂಡಲ್‌ವುಡ್‌ನ ಅದ್ಭುತ ಹಿರಿಯ ಕಲಾವಿದ ರಂಗಾಯಣ ರಘು ನಟಿಸಿದ, ಮಲೆನಾಡಿನ  ಹಳ್ಳಿಯಲ್ಲಿ ನಡೆಯುವ  ಘಟನೆಗಳ ಸುತ್ತ ಹೆಣೆದಿರುವ ಕಾಲ್ಪನಿಕ ಕಥೆ ಶಾಖಾಹಾರಿ ಚಿತ್ರದ ಟ್ರೇಲರ್ ರಿಲೀಸ್ ಫೆಬ್ರವರಿ 2 ರಂದು ಬೆಳಗ್ಗೆ ರಿಲೀಸ್‌ ಆಗಿದೆ.  
ಪುನೀತ್‌ ಬದಲಿಗೆ ರಾಘಣ್ಣ ನಟಿಸಿರುವ ʼರಂಗ ಸಮುದ್ರʼ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ..!
 Rangasamudra Trailer Jan 7, 2024, 07:07 PM IST
ಪುನೀತ್‌ ಬದಲಿಗೆ ರಾಘಣ್ಣ ನಟಿಸಿರುವ ʼರಂಗ ಸಮುದ್ರʼ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ..!
ಟ್ರೇಲರ್ ಮೂಲಕ "ರಂಗ ಸಮುದ್ರ" ಈಗಾಗಲೇ ಜನರ ಮನ ಗೆದ್ದಿದೆ. ಜಾನಪದ ಸೊಗಡಿನ ಹಾಗೂ ಕೌಟುಂಬಿಕ ಮನರಂಜನೆಯ ಕಥಾಹಂದರ ಹೊಂದಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ.  
"ಅಪ್ಪು ನಟಿಸಬೇಕಿದ್ದ ಚಿತ್ರದಲ್ಲಿ ಬಣ್ಣ ಹಚ್ಚಿದ ರಾಘಣ್ಣ": ರಂಗಾಯಣ ರಘು !
Rangasamudra Jan 6, 2024, 11:30 AM IST
"ಅಪ್ಪು ನಟಿಸಬೇಕಿದ್ದ ಚಿತ್ರದಲ್ಲಿ ಬಣ್ಣ ಹಚ್ಚಿದ ರಾಘಣ್ಣ": ರಂಗಾಯಣ ರಘು !
Rangayana Raghu: 'ರಂಗಸಮುದ್ರ' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ಮುಖ್ಯ ಪಾತ್ರಧಾರಿ ರಂಗಾಯಣ ರಘು ಅವರು ಈ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯಿಸಬೇಕಿತ್ತು. ಆದರೆ ಅವರ ಕುಟುಂಬದ ರಾಘವೇಂದ್ರ ರಾಜ್‌ಕುಮಾರ್ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ. 
ಶಾಖಾಹಾರಿ’ ಫಸ್ಟ್ ಲುಕ್ ಬಿಡುಗಡೆ..ಹೇಗಿದೆ ರಂಗಾಯಣ ರಘು ಲುಕ್..?
RANGAYANA RAGHU Oct 17, 2023, 05:00 PM IST
ಶಾಖಾಹಾರಿ’ ಫಸ್ಟ್ ಲುಕ್ ಬಿಡುಗಡೆ..ಹೇಗಿದೆ ರಂಗಾಯಣ ರಘು ಲುಕ್..?
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿರುತ್ತಿರುವ ‘ಶಾಖಾಹಾರಿ’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಹಿಂದೆ ಯೋಗರಾಜ್ ಭಟ್ ಟೈಟಲ್ ಪೋಸ್ಟರ್ ಅನಾವರಣ ಮಾಡಿದ್ದರು. ಇದೀಗ ಶಾಖಾಹಾರಿ ಸಿನಿಮಾದ ರಂಗಾಯಣ ರಘು ಅವರ ಲುಕ್ ಬಿಡುಗಡೆ ಮಾಡಲಾಗಿದ್ದು, ಸಿನಿರಸಿಕರಲ್ಲಿ ಕೌತುಕ ಮೂಡಿಸಿದೆ. 
Sugar Factory: ಡಾರ್ಲಿಂಗ್ ಕೃಷ್ಣನ ‘ಶುಗರ್ ಫ್ಯಾಕ್ಟರಿ’ ಟ್ರೈಲರ್​ಗೆ ಸಿನಿರಸಿಕರು ಫಿದಾ!
Darling Krishna Sep 30, 2023, 06:03 PM IST
Sugar Factory: ಡಾರ್ಲಿಂಗ್ ಕೃಷ್ಣನ ‘ಶುಗರ್ ಫ್ಯಾಕ್ಟರಿ’ ಟ್ರೈಲರ್​ಗೆ ಸಿನಿರಸಿಕರು ಫಿದಾ!
Sugar Factory: ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡೆಗಡೆಯಾಗಿರುವ ಈ ಚಿತ್ರದ ಟ್ರೈಲರ್ ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ.
  • 1
  • 2
  • Next
  • last »

Trending News

  • Weekly Horoscope: ಮಾರ್ಚ್‌ ಮೂರನೇ ವಾರ ಕೆಲ ರಾಶಿಯವರಿಗೆ ಶುಕ್ರ ಭುಕ್ತಿ, ಕೆಲವರಿಗೆ ಚಂದ್ರ ಕೃಪೆ.. ನಿಮ್ಮ ರಾಶಿಗೆ ಏನು ಫಲ!
    Weekly Horoscope

    Weekly Horoscope: ಮಾರ್ಚ್‌ ಮೂರನೇ ವಾರ ಕೆಲ ರಾಶಿಯವರಿಗೆ ಶುಕ್ರ ಭುಕ್ತಿ, ಕೆಲವರಿಗೆ ಚಂದ್ರ ಕೃಪೆ.. ನಿಮ್ಮ ರಾಶಿಗೆ ಏನು ಫಲ!

  • ಕಾರು-ಲಾರಿ ನಡುವೆ ಭೀಕರ ಅಪಘಾ*ತ: ಸ್ಥಳದಲ್ಲೇ ಮೂವರು ರಿಸರ್ವ್ ಸಬ್‌ ಇನ್ಸ್‌ಪೆಕ್ಟರ್‌ಗಳು ದುರ್ಮರಣ
    Chitradurga
    ಕಾರು-ಲಾರಿ ನಡುವೆ ಭೀಕರ ಅಪಘಾ*ತ: ಸ್ಥಳದಲ್ಲೇ ಮೂವರು ರಿಸರ್ವ್ ಸಬ್‌ ಇನ್ಸ್‌ಪೆಕ್ಟರ್‌ಗಳು ದುರ್ಮರಣ
  • ಕೆನ್ನೆಗಳು ಗುಲಾಬಿ ಬಣ್ಣದಲ್ಲಿ ಕಾಣಬೇಕೇ.. ಈ ಎರಡನ್ನು ಫೇಸ್‌ ಮಾಸ್ಕ್‌ ಆಗಿ ಒಮ್ಮೆ ಉಪಯೋಗಿಸಿ ನೋಡಿ..!
    homemade face mask
    ಕೆನ್ನೆಗಳು ಗುಲಾಬಿ ಬಣ್ಣದಲ್ಲಿ ಕಾಣಬೇಕೇ.. ಈ ಎರಡನ್ನು ಫೇಸ್‌ ಮಾಸ್ಕ್‌ ಆಗಿ ಒಮ್ಮೆ ಉಪಯೋಗಿಸಿ ನೋಡಿ..!
  • ವಿಶ್ವದಲ್ಲೇ ಅತಿ ಹೆಚ್ಚು ಚಿನ್ನದ ನಿಕ್ಷೇಪ ಹೊಂದಿರುವ 8 ದೇಶಗಳು! ಭಾರತ ಎಷ್ಟನೇ ಸ್ಥಾನದಲ್ಲಿದೆ?
    global gold reserves
    ವಿಶ್ವದಲ್ಲೇ ಅತಿ ಹೆಚ್ಚು ಚಿನ್ನದ ನಿಕ್ಷೇಪ ಹೊಂದಿರುವ 8 ದೇಶಗಳು! ಭಾರತ ಎಷ್ಟನೇ ಸ್ಥಾನದಲ್ಲಿದೆ?
  • IT ಇಲಾಖೆಯಿಂದ ತೆರಿಗೆದಾರರಿಗೆ ಖಡಕ್ ಸೂಚನೆ: ಆದಾಯ ತೆರಿಗೆ ಕಟ್ಟುವವರೆಲ್ಲಾ ತಿಳಿದುಕೊಳ್ಳಲೇಬೇಕಾದ ವಿಷಯ ಇದು!
    Income Tax notice
    IT ಇಲಾಖೆಯಿಂದ ತೆರಿಗೆದಾರರಿಗೆ ಖಡಕ್ ಸೂಚನೆ: ಆದಾಯ ತೆರಿಗೆ ಕಟ್ಟುವವರೆಲ್ಲಾ ತಿಳಿದುಕೊಳ್ಳಲೇಬೇಕಾದ ವಿಷಯ ಇದು!
  • ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಪೊಲೀಸರ ಮೇಲೆಯೇ ಕಾರು ಚಾಲಕನ ರೋಡ್ ರೇಜ್!
    road rage on police
    ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಪೊಲೀಸರ ಮೇಲೆಯೇ ಕಾರು ಚಾಲಕನ ರೋಡ್ ರೇಜ್!
  • ಪಿಎಂ ಕಿಸಾನ್ ಯೋಜನೆ ಹಣ ನಿಮಗೆ ಇನ್ನೂ ಸಿಕ್ಕಿಲ್ವಾ..? ಚಿಂತಿಸಬೇಡಿ ತಕ್ಷಣ ಈ ಕೆಲಸ ಮಾಡಿ
    PM Kisan payment status
    ಪಿಎಂ ಕಿಸಾನ್ ಯೋಜನೆ ಹಣ ನಿಮಗೆ ಇನ್ನೂ ಸಿಕ್ಕಿಲ್ವಾ..? ಚಿಂತಿಸಬೇಡಿ ತಕ್ಷಣ ಈ ಕೆಲಸ ಮಾಡಿ
  • IPL 2026ರಲ್ಲಿ ಇಶಾನ್‌ ಕಿಶನ್‌ಗೆ ಬಹು ದೊಡ್ಡ ಜವಾಬ್ದಾರಿ.. T20 ವಿಶ್ವಕಪ್‌ನಲ್ಲಿ ಅಬ್ಬರಿಸಿದ ಬೆನ್ನಲ್ಲೇ ಒಲಿದ ಅದೃಷ್ಟಲಕ್ಷ್ಮಿ!
    Ishan Kishan
    IPL 2026ರಲ್ಲಿ ಇಶಾನ್‌ ಕಿಶನ್‌ಗೆ ಬಹು ದೊಡ್ಡ ಜವಾಬ್ದಾರಿ.. T20 ವಿಶ್ವಕಪ್‌ನಲ್ಲಿ ಅಬ್ಬರಿಸಿದ ಬೆನ್ನಲ್ಲೇ ಒಲಿದ ಅದೃಷ್ಟಲಕ್ಷ್ಮಿ!
  • ಹುಡುಗಿ ಇದ್ದಲ್ಲಿಗೆ ಸಿಕ್ಸರ್‌ ಬಾರಿಸುತ್ತಿದ್ದ ಬ್ಯಾಟರ್‌.. ಹುಚ್ಚು ಪ್ರೀತಿಗೆ ಸಿಲುಕಿದ್ದ ಭಾರತದ ಮಾಜಿ ನಾಯಕ ಕೊನೆಗೆ ಏನು ಮಾಡಿದ?
    Mansoor Ali Khan Pataudi Sharmila Tagore love story
    ಹುಡುಗಿ ಇದ್ದಲ್ಲಿಗೆ ಸಿಕ್ಸರ್‌ ಬಾರಿಸುತ್ತಿದ್ದ ಬ್ಯಾಟರ್‌.. ಹುಚ್ಚು ಪ್ರೀತಿಗೆ ಸಿಲುಕಿದ್ದ ಭಾರತದ ಮಾಜಿ ನಾಯಕ ಕೊನೆಗೆ ಏನು ಮಾಡಿದ?
  • ರಿಲೀಸ್‌ಗೂ ಮುನ್ನ ಧುರಂಧರ್ 2 ಬಿಗ್‌ ಅಪ್‌ಡೇಟ್‌!.. ಅಡ್ವಾನ್ಸ್ ಬುಕಿಂಗ್​​ನಲ್ಲಿಯೇ ದಾಖಲೆ ಉಡೀಸ್‌
    Dhurandhar 2
    ರಿಲೀಸ್‌ಗೂ ಮುನ್ನ ಧುರಂಧರ್ 2 ಬಿಗ್‌ ಅಪ್‌ಡೇಟ್‌!.. ಅಡ್ವಾನ್ಸ್ ಬುಕಿಂಗ್​​ನಲ್ಲಿಯೇ ದಾಖಲೆ ಉಡೀಸ್‌

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x