Wifi Router Tips: ಇಂದು ನಾವು ವೈಫೈ ರೂಟರ್ ಅನ್ನು ಮನೆಯ ಯಾವ ಜಾಗದಲ್ಲಿ ತಪ್ಪಾಗಿ ಅಳವಡಿಸಬಾರದು ಎಂಬುದರ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ, ಏಕೆಂದರೆ ಅದು ಇಂಟರ್ನೆಟ್ ವೇಗವನ್ನು ಕಡಿಮೆ ಮಾಡುತ್ತದೆ.
Wi-Fi Router Problem at Home: ಈ ಸಮಸ್ಯೆಯು ರೂಟರ್ ಆಂಟೆನಾದಿಂದ ಉಂಟಾಗಬಹುದು. ಆ ಸಂದರ್ಭದಲ್ಲಿ, ಮೊದಲು ರೂಟರ್ ಅನ್ನು ಪ್ರತಿದಿನ 10 ನಿಮಿಷಗಳ ಕಾಲ ಆಫ್ ಮಾಡಿ. ಈ ಸಮಸ್ಯೆ ಹೀಗೆ ಮುಂದುವರಿದರೆ, ರೂಟರ್ ಆಂಟೆನಾವನ್ನು ಬದಲಾಯಿಸಬೇಕಾಗಬಹುದು.
Wifi speed booster: ವೈಫೈ ರೂಟರ್ನ ವೇಗವು ನಿರಂತರವಾಗಿ ಕಡಿಮೆಯಾಗುತ್ತಿದ್ದರೆ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ರೂಟರ್ನ ಹಿಂಭಾಗದಲ್ಲಿ ಪವರ್ ಬಟನ್ ಅನ್ನು ಒದಗಿಸಲಾಗಿದೆ. ಇಂಟರ್ನೆಟ್ ಮತ್ತೆ ಮತ್ತೆ ಏರಿಳಿತವಾಗುತ್ತಿದ್ದರೆ ನೀವು ಈ ಪವರ್ ಬಟನ್ ಅನ್ನು ಆನ್ ಅಥವಾ ಆಫ್ ಮಾಡಬೇಕಾಗುತ್ತದೆ.
WiFi Router: ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಲೆಕ್ಟ್ರಾನಿಕ್ ಉಪಕರಣಗಳಂತೆ ವೈಫೈ ರೂಟರ್ ಗಳು ಕೂಡ ತುಂಬಾ ಅಗತ್ಯ. ಒಂದರ್ಥದಲ್ಲಿ ವೈಫೈ ಇಲ್ಲದೆ, ಬಹುತೇಕ ಕೆಲಸಗಳನ್ನು ಮಾಡಲು ಸಾಧ್ಯವೇ ಇಲ್ಲ. ಹಾಗಾಗಿಯೇ, ಬಹುತೇಕ ಜನರ ಮನೆಯಲ್ಲಿ ವೈಫೈ ಹಾಕಿಸಲಾಗಿರುತ್ತದೆ. ಆದರೆ, ಮನೆಯಲ್ಲಿ ರಾತ್ರಿಯಿಡೀ WiFi ರೂಟರ್ ಆನ್ ಇರುವುದರಿಂದ ಅದು ಎಷ್ಟು ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ?
WiFi Router Tips: ಇಂದಿನ ಕಾಲದಲ್ಲಿ ವೈಫೈ ರೌಟರ್ ಗಳು ವೇಗವಾಗಿ ಪ್ರತಿಯೊಂದು ಮನೆಯ ಅಗತ್ಯತೆಗಳಾಗಿ ಮಾರ್ಪಾಡುತ್ತಿವೆ, ಆದರೆ ಅದನ್ನು ಸರಿಯಾಗಿ ಬಳಸುವುದು ಬಹುತೇಕರಿಗೆ ತಿಳಿದಿಲ್ಲ, ಏಕೆಂದರೆ ಅದನ್ನು ಸರಿಯಾಗಿ ಬಳಸದೆ ಹೋದಲ್ಲಿ ದೊಡ್ಡ ಸಮಸ್ಯೆಯೇ ಎದುರಾಗುವ ಸಾಧ್ಯತೆ ಇದೆ.
Increase WiFi Speed: ನೀವೂ ಕೂಡ ನಿಮ್ಮ ಮನೆಯಲ್ಲಿ ವೈಫೈ ರೂಟರ್ ಅಳವಡಿಸಿದ್ದರೆ ಮತ್ತು ರೂಟರ್ನಲ್ಲಿ ಸಿಗ್ನಲ್ ಸರಿಯಾಗಿ ಬರುತ್ತಿಲ್ಲ ಎಂದಾದರೆ, ಈ ಸಲಹೆಗಳು ನಿಮಗಾಗಿ. ಇವುಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ವೈಫೈ ರೂಟರ್ನ ವೇಗವನ್ನು ಹೆಚ್ಚಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.