Tamarind leaves for hair: ವಯಸ್ಸಾದ ನಂತರ ಕೂದಲು ಉದುರುವುದು, ಒಡೆಯುವುದು ಮತ್ತು ಬಿಳಿಯಾಗುವುದು ಸಾಮಾನ್ಯ ಸಂಗತಿ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಚಿಕ್ಕ ಮಕ್ಕಳಲ್ಲೂ ಕಂಡು ಬರುತ್ತಿದೆ. ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಕೆಲವೊಮ್ಮೆ ಆರೋಗ್ಯ ಸಮಸ್ಯೆಗಳು ಮತ್ತು ಹಾರ್ಮೋನುಗಳ ಬದಲಾವಣೆಯಿಂದ ಉಂಟಾಗುತ್ತದೆ.
Home Remedies for White Hair: ಇಂದಿನ ಕಾಲದಲ್ಲಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಅಂತಹ ಸಮಸ್ಯೆಗಳಲ್ಲಿ ಅಕಾಲಿಕವಾಗಿ ಕೂದಲು ಬಿಳಿಯಾಗುವುದು ಕೂಡ ಒಂದು. ಇನ್ನು ಈ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳು ಪರಿಹಾರವಾಗಿ ಸಿಗುತ್ತವೆ.
Home Remedies For white Hair: ಬಿಳಿಕೂದಲಿನ ಸಮಸ್ಯೆಗೆ ಈರುಳ್ಳಿ ಎಣ್ಣೆ ಪರಿಣಾಮಕಾರಿ. ಈರುಳ್ಳಿ ಎಣ್ಣೆ ವಿಟಮಿನ್ ಎ, ಸಿ ಮತ್ತು ಇ ಹೊಂದಿರುತ್ತದೆ. ಸಲ್ಫರ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಕೂಡ ಇದರಲ್ಲಿರುತ್ತದೆ. ಕೂದಲನ್ನು ಪೋಷಿಸುವ ಕೆರಾಟಿನ್ ಮತ್ತು ಪ್ರೊಟೀನ್‌ನಂತಹ ಪೋಷಕಾಂಶಗಳ ಉತ್ಪಾದನೆಗೆ ಈರುಳ್ಳಿ ಎಣ್ಣೆ ಪ್ರಯೋಜಕವಾಗಿದೆ.
White Hair Home Remedies : ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪು ಮತ್ತು ದಪ್ಪವಾಗಿಸಲು ಈ ಎಣ್ಣೆಯನ್ನು ರಾತ್ರಿ ಮಲಗುವಾಗ ನಿಮ್ಮ ಹೊಕ್ಕುಳಕ್ಕೆ ಹಚ್ಚಿಕೊಳ್ಳಿ. 4 ರಿಂದ 5 ದಿನದಲ್ಲೇ ಪರಿಹಾರ ಕಾಣುವಿರಿ.
Home Remedies For White Hair:ಈರುಳ್ಳಿ ರಸವು ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲದೆ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ. ಬಿಳಿ ಕೂದಲಿನ ಸಮಸ್ಯೆಯನ್ನು ಪರಿಹರಿಸಲು ಈರುಳ್ಳಿ ರಸವನ್ನು ಹಲವಾರು ರೀತಿಯಲ್ಲಿ ಬಳಸಬಹುದು.
White Hair To Black Hair Naturally : ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ್ ಡೈ , ಹೇರ್ ಕಲರ್ ಬಳಸಬೇಕು ಎಂದೇನಿಲ್ಲ. ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸುವ ಮೂಲಕ ಕೂಡಾ ಬಿಳಿ ಕೂದಲಿನಿಂದ ಶಾಶ್ವತ ಪರಿಹಾರ ಕಂಡು ಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.