ಹೇರ್ ಕಲರ್ ನಲ್ಲಿ ನೂತನ ಅವಿಷ್ಕಾರ ಮಾಡಿರುವ ಬೈ ಹ್ಯಾಪಿ ಮಾರ್ಕೆಟಿಂಗ್ ಕಂಪನಿಗೆ ಈಗ ಭಾರತ ಸರ್ಕಾರದಿಂದ 20 ವರ್ಷಗಳ ಕಾಲ ಪೇಟೆಂಟ್ ಸಿಕ್ಕಿದೆ.ಈಗ ಈ ಸಂಶೋಧನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಾಧಾಕೃಷ್ಣನ್ ಅವರು ಈ ವಿಚಾರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.