Royal Enfield Himalayan Colors: ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ, ರಾಯಲ್ ಹಿಮಾಲಯನ್ ನಲ್ಲಿ ಇತರ ಯಾವುದೇ ಹೊಸ ನವೀಕರಣವನ್ನು ಮಾಡಲಾಗಿಲ್ಲ. ಈ ಬೈಕ್ 411ಸಿಸಿ ಏರ್ ಕೋಲ್ಡ್, SOHC ಇಂಜಿನ್ ನೊಂದಿಗೆ ಬರುತ್ತದೆ. ಇದು 6500 rpm ನಲ್ಲಿ 24.5 bhp ಗರಿಷ್ಟ ಶಕ್ತಿ ಮತ್ತು 4,000-4,500 rpm ನಲ್ಲಿ 32Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
Royal Enfield: 2022 ರಾಯಲ್ ಎನ್ಫೀಲ್ಡ್ಗೆ ತುಂಬಾ ಆಸಕ್ತಿದಾಯಕವಾಗಿದೆ ಏಕೆಂದರೆ ಮುಂದಿನ ವರ್ಷ ಕಂಪನಿಯು ತನ್ನ 4 ಹೊಸ ಮೋಟಾರ್ಸೈಕಲ್ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ ಮತ್ತು ಅವೆಲ್ಲವೂ ವಿಭಿನ್ನ ಶೈಲಿಯದ್ದಾಗಿರುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.