ರಷ್ಯಾ ದೇಶವು ಉಕ್ರೇನ್ ಮೇಲಿನ ದಾಳಿ ನಡೆಸಿರುವುದು ಇತ್ತೀಚಿನ ವಿದ್ಯಮಾನವಾಗಿದ್ದರೂ ಕೂಡ, ಎರಡು ದೇಶಗಳ ನಡುವಿನ ಸಂಘರ್ಷ ಮತ್ತು ಸಂಕೀರ್ಣತೆಗೆ ಸಂಬಂಧಿಸಿದಂತೆ ಸಾವಿರಾರು ವರ್ಷಗಳ ಇತಿಹಾಸವಿದೆ.
ಕಳೆದ ಶತಮಾನದಲ್ಲಿ ಯುರೋಪ್ನ ಬ್ರೆಡ್ಬಾಸ್ಕೆಟ್ ಎಂದು ಕರೆಯಲ್ಪಡುವ ಉಕ್ರೇನ್ ಹಿಂದಿನ ಯುಎಸ್ಎಸ್ಆರ್ನಲ್ಲಿ ಹೆಚ್ಚು ಜನಸಂಖ್ಯೆ ಮತ್ತು ಶಕ್ತಿಯುತ ಗಣರಾಜ್ಯಗಳಲ್ಲಿ ಒಂದಾಗಿತ್ತು ಮತ್ತು 1991 ರಲ್ಲಿ ಸ್ವಾತಂತ್ರ್ಯವನ್ನು ಘೋಷಿಸುವವರೆಗೂ ಕೃಷಿ ಪ್ರಧಾನವಾಗಿತ್ತು ಎಂದು ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಎರಡು ದಿನಗಳ ದ್ವಿಪಕ್ಷೀಯ ಭೇಟಿಯಲ್ಲಿದ್ದು, ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಶೃಂಗಸಭೆ ಮಾತುಕತೆಯಲ್ಲಿ ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.