IPL 2023, SRH vs RR: ಸನ್ ರೈಸರ್ಸ್ ಹೈದರಾಬಾದ್ ಗೆ ಕೊನೆಯ ಓವರ್ ನಲ್ಲಿ ಗೆಲ್ಲಲು 17 ರನ್ ಅಗತ್ಯವಿತ್ತು. ಇನ್ನು ಕೊನೆಯ ಎಸೆತದಲ್ಲಿ ಐದು ರನ್ ಗಳಿಸಿತು. ಅದಾಗಲೇ ಬೌಲಿಂಗ್ ಗೆಂದು ಸಂದೀಪ್ ಶರ್ಮಾ ಬಂದಿದ್ದರು. ಹೈದರಾಬಾದ್ ಪರ ಬ್ಯಾಟ್ ಹಿಡಿದು ನಿಂತಿದ್ದ ಅಬ್ದುಲ್ ಸಮದ್ (7 ಎಸೆತಗಳಲ್ಲಿ ಔಟಾಗದೆ 17)ಗೆ ಬಾಲ್ ಎಸೆದರು.
Indian Premier League 2023: ಗಾಯಗೊಂಡಿರುವ ಕೃಷ್ಣ ಬದಲಿಗೆ ಸಂದೀಪ್ ಶರ್ಮಾ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರಿಸಿಕೊಂಡಿದೆ. ಐಪಿಎಲ್’ನಲ್ಲಿ ಅತಿ ಹೆಚ್ಚು ಬಾರಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ದಾಖಲೆಯನ್ನು ಸಂದೀಪ್ ಶರ್ಮಾ ಹೊಂದಿದ್ದಾರೆ. ಸಂದೀಪ್ ಶರ್ಮಾ ಐಪಿಎಲ್’ನಲ್ಲಿ ಏಳು ಬಾರಿ ಕೊಹ್ಲಿಯನ್ನು ಬೇಟೆಯಾಡಿದ್ದರು.