English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • SRH vs RR

SRH vs RR News

SRH Vs RR : 36ರನ್ ಗಳ ಅಂತರದಿಂದ ಗೆಲುವು ಸಾಧಿಸಿದ SRH,  ಸೋತ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳಲು ಫೈನಲ್ ಕಣಕ್ಕಿಳಿದ ಹೈದರಾಬಾದ್!!
SRH vs RR May 24, 2024, 11:39 PM IST
SRH Vs RR : 36ರನ್ ಗಳ ಅಂತರದಿಂದ ಗೆಲುವು ಸಾಧಿಸಿದ SRH, ಸೋತ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳಲು ಫೈನಲ್ ಕಣಕ್ಕಿಳಿದ ಹೈದರಾಬಾದ್!!
IPL :   176 ರನ್ ಗಳ ಗೆಲುವಿನ್ಸ್ ಗುರಿ ನೀಡಿದ  ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ 36ನ್ ಗಳ ಸೋಲನ್ನು ಅನುಭವಿಸಿದೆ.  ಸನ್ ರೈಸರ್ಸ್ ಹೈದರಾಬಾದ್  ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್ ಗೆ ಪಾದಾರ್ಪಣೆ ಮಾಡಿದೆ
SRH Vs RR : 176ರನ್ ಗಳ ಟಾರ್ಗೆಟ್ ನೀಡಿದ SRH, ಫೈನಲ್ ಕಡೆ ಯಾರ ನಡೆ!!
SRH vs RR May 24, 2024, 10:00 PM IST
SRH Vs RR : 176ರನ್ ಗಳ ಟಾರ್ಗೆಟ್ ನೀಡಿದ SRH, ಫೈನಲ್ ಕಡೆ ಯಾರ ನಡೆ!!
IPL : ಈ ಟೂರ್ನಿಯ 73ನೇ ಪಂದ್ಯ ಹಾಗೂ ಕ್ವಾಲಿಫಿಯರ್ 2 ಪಂದ್ಯ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತ್ತು.  
SRH ವಿರುದ್ಧ RR ಕ್ವಾಲಿಫೈಯರ್ ಪಂದ್ಯ, ಟಾಸ್ ಗೆದ್ದ ರಾಜಸ್ಥಾನ್ ಬೌಲಿಂಗ್ ಆಯ್ಕೆ, ಯಾರೀಳಿಯುತ್ತಾರೆ ಫೈನಲ್ ಕಣಕ್ಕೆ!
SRH vs RR May 24, 2024, 07:29 PM IST
SRH ವಿರುದ್ಧ RR ಕ್ವಾಲಿಫೈಯರ್ ಪಂದ್ಯ, ಟಾಸ್ ಗೆದ್ದ ರಾಜಸ್ಥಾನ್ ಬೌಲಿಂಗ್ ಆಯ್ಕೆ, ಯಾರೀಳಿಯುತ್ತಾರೆ ಫೈನಲ್ ಕಣಕ್ಕೆ!
IPL : ಐಪಿಎಲ್ 2024ರ 73ನೇ ಪಂದ್ಯ, ಇಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ ವಿರುದ್ಧ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದ್ದು, ಟಾಸ್ ಗೆದ್ದು  ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 
IPL 2024: SRH ಗೆಲುವಿನ ಬಳಿಕ ಹುಚ್ಚೆದ್ದು ಕುಣಿದ Kavya Maran, ಪಂದ್ಯದ ಬಳಿಕ ಪಾರ್ಟಿ ಮಾಡಿದ ಆಟಗಾರರು!
IPL 2024 May 3, 2024, 04:18 PM IST
IPL 2024: SRH ಗೆಲುವಿನ ಬಳಿಕ ಹುಚ್ಚೆದ್ದು ಕುಣಿದ Kavya Maran, ಪಂದ್ಯದ ಬಳಿಕ ಪಾರ್ಟಿ ಮಾಡಿದ ಆಟಗಾರರು!
IPL 2024 SRH vs RR: ಪಂದ್ಯದ ಕೊನೆಯ ಬೌಲ್ ವರೆಗೂ ಆಡಲಾದ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು 1 ರನ್ ನಿಂದ ಸೋಲಿಸಿದೆ.  
IPL 2023: ಅದೊಂದು ನೋ ಬಾಲ್’ನಿಂದ ಗೆದ್ದ ಹೈದರಾಬಾದ್! ಪಂದ್ಯಕ್ಕೇ ತಿರುವುಕೊಟ್ಟ ‘ಫ್ರೀ ಹಿಟ್’ ಹೇಗಿತ್ತು ಗೊತ್ತಾ?
SRH vs RR May 8, 2023, 11:39 AM IST
IPL 2023: ಅದೊಂದು ನೋ ಬಾಲ್’ನಿಂದ ಗೆದ್ದ ಹೈದರಾಬಾದ್! ಪಂದ್ಯಕ್ಕೇ ತಿರುವುಕೊಟ್ಟ ‘ಫ್ರೀ ಹಿಟ್’ ಹೇಗಿತ್ತು ಗೊತ್ತಾ?
IPL 2023, SRH vs RR: ಸನ್‌ ರೈಸರ್ಸ್ ಹೈದರಾಬಾದ್‌ ಗೆ ಕೊನೆಯ ಓವರ್‌ ನಲ್ಲಿ ಗೆಲ್ಲಲು 17 ರನ್ ಅಗತ್ಯವಿತ್ತು. ಇನ್ನು ಕೊನೆಯ ಎಸೆತದಲ್ಲಿ ಐದು ರನ್ ಗಳಿಸಿತು. ಅದಾಗಲೇ ಬೌಲಿಂಗ್ ಗೆಂದು ಸಂದೀಪ್ ಶರ್ಮಾ ಬಂದಿದ್ದರು. ಹೈದರಾಬಾದ್ ಪರ ಬ್ಯಾಟ್ ಹಿಡಿದು ನಿಂತಿದ್ದ ಅಬ್ದುಲ್ ಸಮದ್ (7 ಎಸೆತಗಳಲ್ಲಿ ಔಟಾಗದೆ 17)ಗೆ ಬಾಲ್ ಎಸೆದರು.
IPL 2023: ಬೌಂಡರಿ, ಸಿಕ್ಸರ್’ಗಳ ಸುರಿಮಳೆ: ರಾಜಸ್ಥಾನದ “ರಾಯಲ್” ಆಟಕ್ಕೆ ತವರಿನಲ್ಲೇ ಸೋಲುಂಡ ಹೈದರಾಬಾದ್
Rajasthan Royals Apr 2, 2023, 07:23 PM IST
IPL 2023: ಬೌಂಡರಿ, ಸಿಕ್ಸರ್’ಗಳ ಸುರಿಮಳೆ: ರಾಜಸ್ಥಾನದ “ರಾಯಲ್” ಆಟಕ್ಕೆ ತವರಿನಲ್ಲೇ ಸೋಲುಂಡ ಹೈದರಾಬಾದ್
SRH vs RR, IPL 2023: ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ತಂಡದ ವಿರುದ್ಧ ಹೈದರಾಬಾದ್ ಸೋಲು ಕಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್’ನಲ್ಲಿ ಮಿಂಚಿದ ರಾಜಸ್ಥಾನ 5 ವಿಕೆಟ್ ನಷ್ಟಕ್ಕೆ 203 ರನ್ ಕಲೆ ಹಾಕಿತು.
IPL ಇತಿಹಾಸದಲ್ಲಿಯೇ ಬೆಸ್ಟ್ ಕ್ಯಾಚ್: ಬೌಂಡರಿ ಲೈನ್ ಬಳಿ ಈ ಕ್ರಿಕೆಟಿಗ ಮಾಡಿದ ಸಾಹಸಕ್ಕೆ ಇಡೀ ಸ್ಟೇಡಿಯಂ ಶಾಕ್!
Rajasthan Royals Apr 2, 2023, 06:35 PM IST
IPL ಇತಿಹಾಸದಲ್ಲಿಯೇ ಬೆಸ್ಟ್ ಕ್ಯಾಚ್: ಬೌಂಡರಿ ಲೈನ್ ಬಳಿ ಈ ಕ್ರಿಕೆಟಿಗ ಮಾಡಿದ ಸಾಹಸಕ್ಕೆ ಇಡೀ ಸ್ಟೇಡಿಯಂ ಶಾಕ್!
Abhishek Sharma Best Catch: ಸ್ಯಾಮ್ಸನ್ ಡೀಪ್-ಮಿಡ್ ವಿಕೆಟ್’ನ ಮೇಲೆ ಬಲವಾಗಿ ಹೊಡೆದಾಗ ಬಾಲ್ ಬೌಂಡರಿ ದಾಟುವತ್ತ ಮುನ್ನಡೆಯಿತು. ಆದರೆ ಅಲ್ಲಿಯೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಷೇಕ್ ಶಾಂತವಾಗಿ ಕ್ಯಾಚ್ ಹಿಡಿದರು. ಈ ಸಂದರ್ಭದಲ್ಲಿ ಕೊಂಚ ಸಹನೆ ತಪ್ಪಿದರೂ ಸಹ ಅವರ ಕಾಲು ಬೌಂಡರಿ ದಾಟುತ್ತಿತ್ತು.
IPL 2022 ಹರಾಜಿನಲ್ಲಿ 10.75 ಕೋಟಿಗೆ ಮಾರಾಟವಾದ ಈ ಆಟಗಾರನ ಅತ್ಯಂತ ಮುಜುಗರದ ದಾಖಲೆ!
IPL 2022 Mar 30, 2022, 03:08 PM IST
IPL 2022 ಹರಾಜಿನಲ್ಲಿ 10.75 ಕೋಟಿಗೆ ಮಾರಾಟವಾದ ಈ ಆಟಗಾರನ ಅತ್ಯಂತ ಮುಜುಗರದ ದಾಖಲೆ!
ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಕೆರಿಬಿಯನ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಮಂಗಳವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾ ಆದರು, ಇದರೊಂದಿಗೆ ಅವರು ಅತ್ಯಂತ ಮುಜುಗರದ ದಾಖಲೆಯನ್ನು ಮಾಡಿದ್ದಾರೆ.
Lowest Power Play Score in IPL: ಐಪಿಎಲ್‌ನಲ್ಲಿ ಅತ್ಯಂತ ಕಡಿಮೆ ಪವರ್ ಪ್ಲೇ ಸ್ಕೋರ್
IPL 2022 Mar 30, 2022, 02:31 PM IST
Lowest Power Play Score in IPL: ಐಪಿಎಲ್‌ನಲ್ಲಿ ಅತ್ಯಂತ ಕಡಿಮೆ ಪವರ್ ಪ್ಲೇ ಸ್ಕೋರ್
                    
 IPL 2021, SRH vs RR: ಡೇವಿಡ್ ವಾರ್ನರ್ ರನ್ನು ತಂಡದಿಂದ ಕೈ ಬಿಟ್ಟ SRH
SRH vs RR May 2, 2021, 04:55 PM IST
IPL 2021, SRH vs RR: ಡೇವಿಡ್ ವಾರ್ನರ್ ರನ್ನು ತಂಡದಿಂದ ಕೈ ಬಿಟ್ಟ SRH
ಕೆನ್ ವಿಲಿಯಮ್ಸನ್ ಗೆ ನಾಯಕತ್ವ ಬಿಟ್ಟುಕೊಟ್ಟ ನಂತರ ಈಗ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರನ್ನು ಭಾನುವಾರ ಮಧ್ಯಾಹ್ನ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ ಹಣಾಹಣಿಗೆ ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಲಾಯಿತು. 

Trending News

  • ಮೂಲವ್ಯಾಧಿ ಇದ್ದರೆ ಅಪ್ಪಿತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ..!
    Hemorrhoids

    ಮೂಲವ್ಯಾಧಿ ಇದ್ದರೆ ಅಪ್ಪಿತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ..!

  • ವಿಗ್‌ ಇಲ್ಲದೇ ಮಹೇಶ್‌ ಬಾಬು ಹೇಗೆ ಕಾಣ್ತಾರೆ ನೋಡಿದ್ದೀರಾ? ಟಾಲಿವುಡ್‌ ಪ್ರಿನ್ಸ್‌ ಅಪರೂಪದ ಪೋಟೋ ವೈರಲ್..
    Mahesh Babu
    ವಿಗ್‌ ಇಲ್ಲದೇ ಮಹೇಶ್‌ ಬಾಬು ಹೇಗೆ ಕಾಣ್ತಾರೆ ನೋಡಿದ್ದೀರಾ? ಟಾಲಿವುಡ್‌ ಪ್ರಿನ್ಸ್‌ ಅಪರೂಪದ ಪೋಟೋ ವೈರಲ್..
  • ಯಶ್ ಮಾಡಿದ ಆ ತಪನ್ನು ಮಾಡದೇ.. ಒಂದು ಸ್ಟೇಪ್‌ ಮುಂದಿಡುತ್ತಿದ್ದಾರೆ ರಿಷಭ್‌ ಶೆಟ್ಟಿ..! ಲಿಸ್ಟ್‌ ದೊಡ್ಡದಾಗುತ್ತಿದೆ..
    Kannada actor Rishab shetty not doing same mistake as yash did after kgf hit
    ಯಶ್ ಮಾಡಿದ ಆ ತಪನ್ನು ಮಾಡದೇ.. ಒಂದು ಸ್ಟೇಪ್‌ ಮುಂದಿಡುತ್ತಿದ್ದಾರೆ ರಿಷಭ್‌ ಶೆಟ್ಟಿ..! ಲಿಸ್ಟ್‌ ದೊಡ್ಡದಾಗುತ್ತಿದೆ..
  • ʻರಣಬೀರ್‌ ಒಬ್ಬ ಕೆಟ್ಟʼ.. ಮಾಜಿ ಬಾಯ್‌ಫ್ರೆಂಡ್‌ ಕುರಿತು ಬಹಿರಂಗ ಹೇಳಿಕೆ ನೀಡಿದ ದೀಪಿಕಾ ಪಡುಕೋಣೆ!
    Deepika Padukone Ranbir Kapoor
    ʻರಣಬೀರ್‌ ಒಬ್ಬ ಕೆಟ್ಟʼ.. ಮಾಜಿ ಬಾಯ್‌ಫ್ರೆಂಡ್‌ ಕುರಿತು ಬಹಿರಂಗ ಹೇಳಿಕೆ ನೀಡಿದ ದೀಪಿಕಾ ಪಡುಕೋಣೆ!
  • ಭಾರತದ ಸ್ಟಾರ್‌ ಕ್ರಿಕೆಟಿಗ ಯುವರಾಜ್ ಸಿಂಗ್ ಪತ್ನಿ ಯಾರು ಗೊತ್ತಾ? ಬಾಲಿವುಡ್‌ನ ಫೇಮಸ್‌ ನಟಿ ಈಕೆ.. ಸಲ್ಮಾನ್ ಖಾನ್, ಕರೀನಾ ಕಪೂರ್ ಜೊತೆಯೂ ನಟಿಸಿದ್ದ ಸುಂದರಿ
    Yuvraj Singh
    ಭಾರತದ ಸ್ಟಾರ್‌ ಕ್ರಿಕೆಟಿಗ ಯುವರಾಜ್ ಸಿಂಗ್ ಪತ್ನಿ ಯಾರು ಗೊತ್ತಾ? ಬಾಲಿವುಡ್‌ನ ಫೇಮಸ್‌ ನಟಿ ಈಕೆ.. ಸಲ್ಮಾನ್ ಖಾನ್, ಕರೀನಾ ಕಪೂರ್ ಜೊತೆಯೂ ನಟಿಸಿದ್ದ ಸುಂದರಿ
  • ಸದ್ದಿಲ್ಲದೇ ಸಂಭ್ರಮ.. ಕೊನೆಗೂ ಪೋಸ್ಟ್‌ ಹಂಚಿಕೊಂಡು ಗುಡ್‌ನ್ಯೂಸ್‌ ಕೊಟ್ಟ ಸಾರಾ ತೆಂಡೂಲ್ಕರ್! ಸಚಿನ್‌ ಪುತ್ರಿಯ ಪೋಟೋ ನೋಡಿ ಫ್ಯಾನ್ಸ್‌ ಖುಷ್..‌
    Sports
    ಸದ್ದಿಲ್ಲದೇ ಸಂಭ್ರಮ.. ಕೊನೆಗೂ ಪೋಸ್ಟ್‌ ಹಂಚಿಕೊಂಡು ಗುಡ್‌ನ್ಯೂಸ್‌ ಕೊಟ್ಟ ಸಾರಾ ತೆಂಡೂಲ್ಕರ್! ಸಚಿನ್‌ ಪುತ್ರಿಯ ಪೋಟೋ ನೋಡಿ ಫ್ಯಾನ್ಸ್‌ ಖುಷ್..‌
  • ಮನೆ ಮುಂದೆ ಪಪ್ಪಾಯಿ ಮರವಿದ್ದರೆ ಏನಾಗುತ್ತೆ? ವಾಸ್ತು ಶಾಸ್ತ್ರದ ಪ್ರಕಾರ ಅದು ಶುಭವೋ ಅಶುಭವೋ?
    Papaya tree
    ಮನೆ ಮುಂದೆ ಪಪ್ಪಾಯಿ ಮರವಿದ್ದರೆ ಏನಾಗುತ್ತೆ? ವಾಸ್ತು ಶಾಸ್ತ್ರದ ಪ್ರಕಾರ ಅದು ಶುಭವೋ ಅಶುಭವೋ?
  • ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಈ ಎರಡು ಎಲೆಗಳನ್ನು ತಿಂದರೆ ಬಳ್ಳಿಯಂತೆ ತೆಳ್ಳಗಾಗುತ್ತೀರಿ! ಒಂದು ತಿಂಗಳಲ್ಲೇ ರಿಸಲ್ಟ್..‌
    Curry Leaves Empty Stomach Benefits
    ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಈ ಎರಡು ಎಲೆಗಳನ್ನು ತಿಂದರೆ ಬಳ್ಳಿಯಂತೆ ತೆಳ್ಳಗಾಗುತ್ತೀರಿ! ಒಂದು ತಿಂಗಳಲ್ಲೇ ರಿಸಲ್ಟ್..‌
  • Career Updates: ಕಾನೂನು ಪದವೀಧರರಿಗೆ ವೃತ್ತಿ ತರಬೇತಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ
    Law Graduates
    Career Updates: ಕಾನೂನು ಪದವೀಧರರಿಗೆ ವೃತ್ತಿ ತರಬೇತಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ
  • ನಾಳೆ ಎಲ್ಲಾ ಬ್ಯಾಂಕ್‌ಗಳಿಗೆ ರಜೆ: ಖಾಸಗಿ, ಸರ್ಕಾರಿ ಎಲ್ಲಾ ಬ್ಯಾಂಕ್‌ಗಳಿಗೂ ದಿಢೀರ್ ರಜೆ ಘೋಷಿಸಿದ ಆರ್‌ಬಿಐ... ಯಾಕೆ?
    bank holiday
    ನಾಳೆ ಎಲ್ಲಾ ಬ್ಯಾಂಕ್‌ಗಳಿಗೆ ರಜೆ: ಖಾಸಗಿ, ಸರ್ಕಾರಿ ಎಲ್ಲಾ ಬ್ಯಾಂಕ್‌ಗಳಿಗೂ ದಿಢೀರ್ ರಜೆ ಘೋಷಿಸಿದ ಆರ್‌ಬಿಐ... ಯಾಕೆ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x