Sara Sidner Cancer Viral Video: ಇದೇ ಸಂದರ್ಭದಲ್ಲಿ ಸಿಡ್ನರ್ ಜನರಿಗೆ ಸಲಹೆ ಕೂಡ ನೀಡಿದ್ದಾರೆ. “ಎಂಟು ಮಹಿಳೆಯರಲ್ಲಿ ಒಬ್ಬರು ಸ್ತನ ಕ್ಯಾನ್ಸರ್’ಗೆ ಬಲಿಯಾಗುತ್ತಾರೆ. ಇನ್ನು ನಮ್ಮ ಕುಟುಂಬದಲ್ಲಿ ಯಾರಿಗೂ ಈ ಕಾಯಿಲೆ ಬಂದಿಲ್ಲ, ನನಗೆ ಬಂದಿದೆ. ಆ ಎಂಟು ಮಹಿಳೆಯರ ಗುಂಪಿನಲ್ಲಿ ನಾನೂ ಒಬ್ಬಳಾದೆ. ಆದರೆ ಇದುವರೆಗೆ ಒಂದು ದಿನವೂ ನಾನು ಅನಾರೋಗ್ಯಕ್ಕೆ ಒಳಗಾಗಿಲ್ಲ” ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.