ಈ ಪಾಲಿಸಿಯಲ್ಲಿ ನೀವು ಒಟ್ಟು ಮೊತ್ತವನ್ನು ಠೇವಣಿ ಮಾಡಿದ ತಕ್ಷಣದಿಂದ 40ನೇ ವಯಸ್ಸಿನಲ್ಲಿಯೇ ನೀವು ಪಿಂಚಣಿ ಪಡೆಯಬಹುದು. ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ಎಲ್ಐಸಿಯ ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ನಿವೃತ್ತಿಯ ಜೀವನ ಸುಗಮವಾಗಿ ಸಾಗಬೇಕಾದರೆ ಸುರಕ್ಷಿತ ಸ್ಥಳದಲ್ಲಿ ಹಣವನ್ನು ಹೂಡಿಕೆ ಮಾಡಬೇಕು. ಹಾಗಿದ್ದರೆ ಭಾರತೀಯ ಜೀವ ವಿಮಾ ನಿಗಮದ ಸರಳ ಪಿಂಚಣಿ ಯೋಜನೆ ಇದಕ್ಕೆ ಉತ್ತಮ ಆಯ್ಕೆಯಾಗಿರುತ್ತದೆ.
Saral Pension Yojana: ಎಲ್ಐಸಿ ಇತ್ತೀಚೆಗೆ ಹೊಸ ಯೋಜನೆಯನ್ನು ಆರಂಭಿಸಿದೆ, ಇದರ ಅಡಿಯಲ್ಲಿ ಜನರು 40 ನೇ ವಯಸ್ಸಿನಲ್ಲಿ ಪಿಂಚಣಿ ತೆಗೆದುಕೊಳ್ಳಲು ಪ್ರಾರಂಭಿಸಬಹುದು. ಹೇಗೆ ಎಂದು ತಿಳಿಯೋಣ.
ಈಗ ನೀವು ಪಿಂಚಣಿ ಪಡೆಯಲು 60 ವರ್ಷ ಕಾಯಬೇಕಾಗಿಲ್ಲ. ಜೀವ ವಿಮಾ ನಿಗಮ (ಎಲ್ಐಸಿ) ಇತ್ತೀಚೆಗೆ ಹೊಸ ಯೋಜನೆಯನ್ನು ಪ್ರಾರಂಭಿಸಿದೆ, ಇದರ ಅಡಿಯಲ್ಲಿ ಪಿಂಚಣಿ ಮೊತ್ತವು 40 ನೇ ವಯಸ್ಸಿನಿಂದ ಪ್ರಾರಂಭವಾಗುತ್ತದೆ. ಈ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.