ಸರ್ಕಾರ ರಚನೆ ದಿನದಿಂದಲೇ ಬಣ ಬಡಿದಾಟ ಆರಂಭ. ಸಂಪುಟ ರಚನೆ ವಿಚಾರದಲ್ಲಿ ಸಿದ್ದು-ಡಿಕೆಶಿ ವೈಮನಸ್ಸು. ಇಬ್ಬರೂ ನಾಯಕರ ವೈಮನಸ್ಸು ಮತ್ತೆ ಮುಂದುವರಿಕೆ. ದೆಹಲಿಯಿಂದ ಬೇರೆ ಬೇರೆ ವಿಮಾನದಲ್ಲಿ ಬಂದ ನಾಯಕರು. ಸತತ 5 ಗಂಟೆಗಳ ಕಾಲ ಸಂಪುಟ ಸರ್ಕಸ್ ನಡೆಸಿದ್ದ ನಾಯಕರು.
ದೆಹಲಿ ಅಂಗಳದ ರಾಜಕೀಯ ಕಗ್ಗಂಟಿಗೆ ಕಾಂಗ್ರೆಸ್ ಹೈಕಮಾಂಡ್ ತೆರೆಯೆಳೆದಿದ್ದು ಸಿದ್ದರಾಮಯ್ಯ ಸಿಎಂ ಹಾಗೂ ಡಿಕೆಶಿ ಡಿಸಿಎಂ ಆಗಿ ಆಯ್ಕೆ ಆಗಿದ್ದಾರೆ. ಈ ಬೆನ್ನಲ್ಲೇ ನಾನು ಕೂಡ ಡಿಸಿಎಂ ಆಕಾಂಕ್ಷಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
Karnataka Election 2023: ಸತೀಶ್ ಜಾರಕಿಹೊಳಿ ತಮ್ಮ ಭಾಷಣದಲ್ಲಿ ಚಿತ್ರನಟ ಸುದೀಪ್ ವಿರುದ್ಧ ಅಸಮಾಧಾನ ಹೊರಹಾಕಿ, ಹಣ ಕೊಟ್ಟು ಅವರನ್ನು ನೋಡುತ್ತಿದ್ದೆವು, ಈಗ ಪುಕ್ಕಟ್ಟೆಯಾಗಿ ನೋಡುತ್ತಿದ್ದೇವೆ ಎಂದಿದ್ದಾರೆ.
ಹಿಂದೂ ಪದವನ್ನು ಅಶ್ಲೀಲ ಎನ್ನುವವರು ತಾಕತ್ತಿದ್ದರೆ ಹಿಂದೂಗಳ ಮತ ಬೇಡ ಎನ್ನಲಿ ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಆಕ್ರೋಶ ಹೊರ ಹಾಕಿದ್ದಾರೆ.. ಬೆಳಗಾವಿಯಲ್ಲಿ ಸತೀಶ್ ಸ್ಪರ್ಧಿಸಲು ಕ್ಷೇತ್ರ ಇಲ್ಲ ಎಂದಿದ್ದಾರೆ..
ಯಾರೇ ಬರಲಿ ನಾವು ಚುನಾವಣೆಗೆ ಗಟ್ಟಿಯಾಗಿ ಇದ್ದೇವೆ. ಕುಸ್ತಿ ಮೈದಾನದಲ್ಲಿ ಇಳಿದ ಮೇಲೆ ಏನಾದ್ರೂ ಆಗಲಿ ಎಂದು ಸಚಿವೆ ಜೊಲ್ಲೆ ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿದ ಜೊಲ್ಲೆ, ಚುನಾವಣೆಗೆ ವಿರೋಧ ಪಕ್ಷದವರು ಅದನ್ನೇ ಹೇಳುತ್ತಾರೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರ ಶಕ್ತಿ ಪ್ರದರ್ಶನ ನಡೀತಿದೆ. ಜಾರಕಿಹೊಳಿ ಅಭಿಮಾನಿಗಳ ಬಳಗದಿಂದ ಬೃಹತ್ ಪ್ರತಿಭಟನೆ ನಡೀತಿದೆ. ಚೆನ್ನಮ್ಮ ವೃತ್ತ ಮಾರ್ಗವಾಗಿ ಡಿಸಿ ಕಚೇರಿವರೆಗೆ ಬೃಹತ್ ರ್ಯಾಲಿ ನಡೆಸಲಾಗ್ತಿದೆ.
ಹಿಂದೂ ಪದದ ವಿವಾದಿತ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂಗೆ ಪತ್ರ ಬರೆದು ಜಾರಕಿಹೊಳಿ ಹೇಳಿಕೆ ಹಿಂಪಡೆದ ವಿಚಾರಕ್ಕೆ 'ಮಾತು ಆಡಿದ್ರೆ ಹೋಯ್ತು.. ಮುತ್ತು ಒಡೆದರೆ ಹೋಯ್ತು' ಎಂದು ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.