Astrological Remedies For Saturday: ಶನಿದೇವನನ್ನು ಮೆಚ್ಚಿಸಲು ಶನಿವಾರದಂದು ಶನಿಗೆ ಸಂಬಂಧಿಸಿದ ಕೆಲವು ಪರಿಹಾರ ಕ್ರಮಗಳನ್ನು ಮಾಡಬೇಕು. ಇದರಿಂದ ಜಾತಕದಲ್ಲಿನ ಅಶುಭ ಗ್ರಹಗಳ ಪ್ರಭಾವವು ನಿವಾರಣೆಯಾಗುತ್ತದೆ. ಅಲ್ಲದೆ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಬರುತ್ತದೆ.
ಶನಿದೇವನ ಮಂತ್ರಗಳು: ಶನಿವಾರದಂದು ವಿಧಿವಿಧಾನಗಳ ಪ್ರಕಾರ ಶನಿದೇವನನ್ನು ಪೂಜಿಸುವುದರಿಂದ ಆತನ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಶನಿವಾರದಂದು ಕೆಲವು ಪರಿಹಾರಗಳನ್ನು ಮಾಡುವುದರಿಂದ ನಿಮ್ಮ ಅನೇಕ ಸಮಸ್ಯೆಗಳು ದೂರವಾಗುತ್ತವೆ.
Saturday Remedies For Good Luck: ಶನಿವಾರದಂದು ಶನಿ ರಕ್ಷಾ ಸ್ತೋತ್ರವನ್ನು ಪಠಿಸಿ. ಈ ದಿನ ಇದನ್ನು ಮಾಡುವುದು ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಶನಿ ರಕ್ಷಾ ಸ್ತೋತ್ರವನ್ನು ಪಠಿಸುವ ಮೂಲಕ ಸಾಡೇಸಾತಿ, ಧೈಯಾ ಮತ್ತು ಶನಿ ದೋಷದಿಂದ ಮುಕ್ತಿಗಾಗಿ ಶನಿ ದೇವನನ್ನು ಪ್ರಾರ್ಥಿಸಿ.
ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಶನಿದೇವನ ಕೋಪವನ್ನು ತಪ್ಪಿಸಲು ಮತ್ತು ಆತನ ಆಶೀರ್ವಾದ ಪಡೆಯಲು ಈ ದಿನವನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಯಾವ ಪರಿಹಾರ ಕ್ರಮಗಳ ಮೂಲಕ ಶನಿದೇವನನ್ನು ಸಂತೋಷಪಡಬಹುದು ತಿಳಿಯಿರಿ.
Shani Upay: ಸಾಮಾನ್ಯವಾಗಿ ಶನಿವಾರದ ದಿನ ಶನಿಗೆ ಸಮರ್ಪಿತ ದಿನವಾಗಿದೆ. ನಾಳೆ ನವೆಂಬರ್ 26, 2022, ಶನಿವಾರದ ದಿನ ವಿಶೇಷ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಈ ಶನಿವಾರ ನೀವು ಮಾಡುವ ವಿಶೇಷ ಉಪಾಯದಿಂದ ಶನಿ ಪ್ರಸನ್ನನಾಗಲಿದ್ದಾನೆ ಮತ್ತು ಆತನ ಕೃಪಾದೃಷ್ಟಿ ನಿಮ್ಮ ಮೇಲಿರಲಿದೆ. ಪಂಚಾಂಗದ ಪ್ರಕಾರ, ಚಂದ್ರ ಧನು ರಾಶಿಯಲ್ಲಿ ಇರಲಿದ್ದಾನೆ.
How to please Shani Dev: ನ್ಯಾಯದ ದೇವರು ಶನಿ ದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಆಧಾರದ ಮೇಲೆ ಫಲಿತಾಂಶಗಳನ್ನು ನೀಡುತ್ತಾನೆ. ಶನಿಯು ಕೋಪಗೊಂಡರೆ ಜೀವನದಲ್ಲಿ ಪ್ರಗತಿ ನಿಲ್ಲುತ್ತದೆ. ಶನಿಯನ್ನು ಮೆಚ್ಚಿಸಲು ಈ ಕ್ರಮಗಳು ಉತ್ತಮ ಪರಿಹಾರವನ್ನು ನೀಡುತ್ತವೆ.
Saturday Remedies:ಯಾವುದೇ ವ್ಯಕ್ತಿಯ ಜಾತಕದಲ್ಲಿ ಒಂದು ವೇಳೆ ಶನಿಯ ಮಹಾದೆಸೆ ನಡೆಯುತ್ತಿದ್ದರೆ, ಆ ವ್ಯಕ್ತಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಶನಿಯ ಅಶುಭ ಪ್ರಭಾವವನ್ನು ಕಡಿಮೆಗೊಳಿಸಲು ಜೋತಿಷ್ಯ ಶಾಸ್ತ್ರದಲ್ಲಿ ಕೆಲ ಉಪಾಯಗಳನ್ನು ಸೂಚಿಸಲಾಗಿದೆ. ಬನ್ನಿ ಈ ಉಪಾಯಗಳು ಯಾವುವು ತಿಳಿದುಕೊಳ್ಳೋಣ,
Saturday Remedies - ಶನಿವಾರ (Saturday) ಶನಿಗೆ (Shani) ಸಮರ್ಪಿತ ವಾರ.ಈ ದಿನ ಶನಿದೇವನನ್ನು (Shani Dev) ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಮಕರ, ಕುಂಭ, ಧನು ರಾಶಿಗಳಲ್ಲಿ ಶನಿಯ ಸಾಡೇಸಾತಿ ನಡೆಯುತ್ತಿದೆ.
Shani Dev: ಶನಿ ದೇವರನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬ ಜೀವಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ಅನುಗುಣವಾಗಿ ಶನಿದೇವ ಫಲಾಫಲಗಳನ್ನು ನೀಡುತ್ತಾರೆ ಎಂದು ನಂಬಲಾಗಿದೆ.
Saturday Remedies - ಶನಿವಾರ (Saturday) ಶನಿ ದೇವನಿಗೆ (Shani Dev) ಸಮರ್ಪಿತ ದಿನ. ಈ ದಿನ ಕೆಲ ವಸ್ತುಗಳನ್ನು ಖರೀದಿಸಿ ಮನೆಗೆ ತರಬಾರದು ಎನ್ನಲಾಗುತ್ತದೆ. ಒಂದು ವೇಳೆ ನೀವೂ ಕೂಡ ನಿಮ್ಮ ಮನೆಯಲ್ಲಿ ಸುಖ-ಶಾಂತಿ ನೆಲೆಸಲು ಬಯಸುತ್ತಿದ್ದರೆ, ಶನಿವಾರ ಈ ಕೆಲಸಗಳನ್ನು ಮಾಡುವುದರಿಂದ ದೊರವಿರಿ.
ಜ್ಯೋತಿಷ್ಯದಲ್ಲಿ ಶನಿದೇವರನ್ನು ಮೆಚ್ಚಿಸಲು ಕೆಲವು ವಿಶೇಷ ಮಾರ್ಗಗಳಿವೆ. ಈ ಪರಿಹಾರಗಳನ್ನು ಮಾಡುವುದರಿಂದ, ಎಲ್ಲಾ ತೊಂದರೆಗಳು ಕೊನೆಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಯಾವ ಪರಿಹಾರಗಳು ಶನಿವಾರ (Saturday Remedies) ನಿಮ್ಮ ಭವಿಷ್ಯವನ್ನು ಬೆಳಗಿಸುತ್ತವೆ ಎಂಬುದನ್ನು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.