Relationship tips : ಲೈಂಗಿಕತೆ ಕುರಿತು ಮಾತನಾಡುವಾಗ ಕೆಲವರು ಇದು ತಪ್ಪು ಎನ್ನುವ ರೀತಿಯಲ್ಲಿ ಅಭಿಪ್ರಾಯ ಮಂಡಿಸುತ್ತಾರೆ. ಆದರೆ ನೆನೆಪಿಡಿ ಲೈಂಗಿಕ ಶಿಕ್ಷಣ ಯುವ ಪಿಳೀಗೆಗೆ ಬಹುಮುಖ್ಯ. ಎಲ್ಲರಿಗೂ ಈ ಕುರಿತು ಅರಿವು ಇರಬೇಕು.. ಬನ್ನಿ ಇಂದು ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸುವಾಗ ಮಾಡಬಾರದು ತಪ್ಪುಗಳ ಕುರಿತು ತಿಳಿಯೋಣ..
Bald Men sexual health : ಬೋಳು ತಲೆ ಇದ್ದರಿವೆಗೆ ಲೈಗಿಕ ಶಕ್ತಿ ಹೆಚ್ಚಿಗೆ ಇರುತ್ತದೆ. ಅವರು ಅವರ ಸಂಗಾತಿಯನ್ನು ಸುಖ ಪಡಿಸುತ್ತಾರೆ ಎನ್ನುವ ಮಾತಿದೆ. ಕೂದಲು ಇಲ್ಲಪ್ಪಾ ಅಂತ ಬೇಸರ ಮಾಡಿಕೊಳ್ಳುವವರು ಹೀಗಾದ್ರೂ ಸ್ವಲ್ಪ ಖುಷಿ ಆಗಬಹುದು ಅಲ್ವಾ.. ಅದು ಹಾಗಿರಲಿ ಸದ್ಯ ಈ ಮಾತು ನಿಜವೇ..? ಅಂತ ತಿಳಿದುಕೊಳ್ಳೋಣ ಬನ್ನಿ..
ಸಾಮಾನ್ಯವಾಗಿ ನೀವು ಯಾರೊಂದಿಗಾದರೂ ಅಪ್ರಾಮಾಣಿಕರಾಗಿರುವಾಗ, ನೀವು ಮೂಲಭೂತವಾಗಿ ಆ ವ್ಯಕ್ತಿಗೆ ಸತ್ಯದ ಸವಲತ್ತನ್ನು ನಿರಾಕರಿಸುತ್ತೀರಿ ಎಂದೇ ಅರ್ಥ,ಇನ್ನೊಬ್ಬ ವ್ಯಕ್ತಿಯ ಭಾವನೆಗಳನ್ನು ಉಳಿಸುವ ಅಥವಾ ನಿಮ್ಮನ್ನು ರಕ್ಷಿಸಿಕೊಳ್ಳುವ ಪ್ರಯತ್ನವಾಗಿರಲಿ, ಸುಳ್ಳುಗಳನ್ನು ಯಾವತ್ತೂ ಪ್ರೋತ್ಸಾಹಿಸಬಾರದು.
ಯಾವುದೇ ಆರೋಗ್ಯಕರ ಆಹಾರವು ಲೈಂಗಿಕತೆಗೆ ಒಳ್ಳೆಯದು. ಆದಾಗ್ಯೂ, ನಿರ್ದಿಷ್ಟವಾಗಿ ಪ್ರಯೋಜನಕಾರಿಯಾದ ಕೆಲವು ವಸ್ತುಗಳು ಇವೆ, ಅವುಗಳಲ್ಲಿ, ಸ್ಟ್ರಾಬೆರಿ, ಕರಬೂಜುಗಳು ಮತ್ತು ಬಾದಾಮಿ.ಆಲ್ಕೊಹಾಲ್ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ ಆದರೆ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.